ಆ ಆ ಆ…ಆ ಆ…ಆಆಆ…..
ಹೇ ಮನಸೇ ಹೇ ಹೇ ಮನಸೇ
ನೀ ನಲಿವಾ ಮುಂಜಾನೆ ಇದು
ಹೇ ಮನಸೇ ಹೇ ಹೇ ಮನಸೇ
ನೀ ನಲಿವಾ ಮುಂಜಾನೆ ಇದು
ಮೂಡಣಕೆ ಹಾಲ್ಕಡಲಾ
ಚುಂಬಿಸುವ ಮುಂಜಾನೆ ಇದು
ಆಸೆಗಳ ಗರಿಗೆದರೆ ನಲಿನಲಿವ
ಮುಂಜಾನೆ ಇದು….
|| ಹೇ ಮನಸೇ ಹೇ ಹೇ ಮನಸೇ
ನೀ ನಲಿವಾ ಮುಂಜಾನೆ ಇದು…||
ಹಕ್ಕಿಗಳ ಕೂಟದಲಿ
ಜಿಗಿ ಜಿಗಿ ಜಿಗಿದೆನು ಓ…
ಚಿಲಿಪಿಲಿಯ ಸಿಂಚನದೆ
ಗುಣು ಗುಣು ಗುಣುಗಿದೆ ಓ…
ಯಾರೋ ಯಾರೋ ಕರೆದೆ ನನ್ನಾ…
ದೂರಾ ಬಲುದೂರಾ ಸೆಳೆದೆ ನನ್ನಾ…
ಮನಸಿನ ಆಮಂತ್ರಣವು…ಓ…
ಸಾಗರದ ಅಲೆಗಳಲಿ
ನಲಿ ನಲಿ ನಲಿದೆನು ಓ…
ಚಂದ್ರಮನ ಸಂಭ್ರಮದಿ
ಕುಣಿ ಕುಣಿ ಕಣಿದೆನು ಓ…
ನಾನೇ ನಾಳೆ ರಾಜಾ ಈಗ
ಬಾರೇ ಬಾರೇ ಒಲವೇ ನೀ ಬಾರೇ…
ಹೃದಯದ ಓ ಗೆಳತಿ….
|| ಹೇ ಮನಸೇ ಹೇ ಹೇ ಮನಸೇ
ನೀ ನಲಿವಾ ಮುಂಜಾನೆ ಇದು
ಹೇ ಮನಸೇ ಹೇ ಹೇ ಮನಸೇ
ನೀ ನಲಿವಾ ಮುಂಜಾನೆ ಇದು
ಆ ಆ ಆ ಆ…..
ಮೂಡಣಕೆ ಹಾಲ್ಕಡಲಾ
ಚುಂಬಿಸುವ ಮುಂಜಾನೆ ಇದು
ಆಸೆಗಳ ಗರಿಗೆದರೆ ನಲಿನಲಿವ
ಮುಂಜಾನೆ ಇದು….||
ಆ ಆ ಆ…ಆ ಆ…ಆಆಆ…..
ಹೇ ಮನಸೇ ಹೇ ಹೇ ಮನಸೇ
ನೀ ನಲಿವಾ ಮುಂಜಾನೆ ಇದು
ಹೇ ಮನಸೇ ಹೇ ಹೇ ಮನಸೇ
ನೀ ನಲಿವಾ ಮುಂಜಾನೆ ಇದು
ಮೂಡಣಕೆ ಹಾಲ್ಕಡಲಾ
ಚುಂಬಿಸುವ ಮುಂಜಾನೆ ಇದು
ಆಸೆಗಳ ಗರಿಗೆದರೆ ನಲಿನಲಿವ
ಮುಂಜಾನೆ ಇದು….
|| ಹೇ ಮನಸೇ ಹೇ ಹೇ ಮನಸೇ
ನೀ ನಲಿವಾ ಮುಂಜಾನೆ ಇದು…||
ಹಕ್ಕಿಗಳ ಕೂಟದಲಿ
ಜಿಗಿ ಜಿಗಿ ಜಿಗಿದೆನು ಓ…
ಚಿಲಿಪಿಲಿಯ ಸಿಂಚನದೆ
ಗುಣು ಗುಣು ಗುಣುಗಿದೆ ಓ…
ಯಾರೋ ಯಾರೋ ಕರೆದೆ ನನ್ನಾ…
ದೂರಾ ಬಲುದೂರಾ ಸೆಳೆದೆ ನನ್ನಾ…
ಮನಸಿನ ಆಮಂತ್ರಣವು…ಓ…
ಸಾಗರದ ಅಲೆಗಳಲಿ
ನಲಿ ನಲಿ ನಲಿದೆನು ಓ…
ಚಂದ್ರಮನ ಸಂಭ್ರಮದಿ
ಕುಣಿ ಕುಣಿ ಕಣಿದೆನು ಓ…
ನಾನೇ ನಾಳೆ ರಾಜಾ ಈಗ
ಬಾರೇ ಬಾರೇ ಒಲವೇ ನೀ ಬಾರೇ…
ಹೃದಯದ ಓ ಗೆಳತಿ….
|| ಹೇ ಮನಸೇ ಹೇ ಹೇ ಮನಸೇ
ನೀ ನಲಿವಾ ಮುಂಜಾನೆ ಇದು
ಹೇ ಮನಸೇ ಹೇ ಹೇ ಮನಸೇ
ನೀ ನಲಿವಾ ಮುಂಜಾನೆ ಇದು
ಆ ಆ ಆ ಆ…..
ಮೂಡಣಕೆ ಹಾಲ್ಕಡಲಾ
ಚುಂಬಿಸುವ ಮುಂಜಾನೆ ಇದು
ಆಸೆಗಳ ಗರಿಗೆದರೆ ನಲಿನಲಿವ
ಮುಂಜಾನೆ ಇದು….||
Hey Manase song lyrics from Kannada Movie Munjane starring Ganesh, S Narayan, Manjari Phadnis, Lyrics penned by S Narayan Sung by Akash Thalapathra, Shreya Ghoshal, Music Composed by S Narayan, film is Directed by S Narayan and film is released on 2012