Video:
VIDEO
ಸಂಗೀತ ವೀಡಿಯೊ:
VIDEO
LYRIC
ಆ ಆ….ಆ ಆ ಆ….ರೇ ರೇ ರೇ
ಆ ಆ ಆ…ಆ….ಆ……..
ಹೇ ಹೂವೇ ಹೇ ಹೇ ಹೂವೇ
ನೀ ಅರಳೋ ಮುಂಜಾನೆ ಇದು
ಹೇ ಹೂವೇ ಹೇ ಹೇ ಹೂವೇ
ನೀ ನಲಿವಾ ಮುಂಜಾನೆ ಇದು
ಆಸೆಗಳೇ ಆಸೆಗಳೇ…
ನೀ ಅರಳೋ ಮುಂಜಾನೆ ಇದು..
ಕನಸುಗಳೇ ಓ ಕನಸುಗಳೇ…
ಚಿಗುರೊಡೆವ ಮುಂಜಾನೆ ಇದು
|| ಆ ಆ ಆ ….
ಹೇ ಹೂವೇ ಚಿನ್ನ ಹೂವೇ
ನಾ ನಲಿವಾ ಮುಂಜಾನೆ ಇದು…||
ಮೇಘಗಳ ಕೂಟದಲಿ
ಕುಣಿ ಕುಣಿ ಕುಣಿವೆನು ಓ…
ನೀರ್ಝರಿಯ ನರ್ತನದಿ
ಧುಮ ಧುಮ ಧುಮುಕಿದೆ ಓ…
ಯಾಕೋ ಯಾಕೋ ಯಾಕೋ ತಿಳಿಯೇ…
ಯಾರೋ ಯಾರೋ ನನ್ನಲಿ ಸುಳಿಯೇ…
ಮನಸಿನ ಮಂತಣವು….
ಬಣ್ಣಗಳ ಕೂಟದಲಿ
ನಲಿ ನಲಿ ನಲಿದೆನು ಓ…
ಗಾಳಿಯಲಿ ತೇಲುತಲಿ
ಜಿನು ಜಿನು ಜಿನುಗಿದೆ ಓ…
ನಾನೇ ನಾಳೆ ರಾಣಿ ನಾನೇ
ಲೋಕ ಈ ಲೋಕ ಎಲ್ಲಾ ನನದೇ…
ಪ್ರೀತಿಯ ಸಿಂಚನವು….
|| ಹೇ ಹೂವೇ ಹೇ ಹೇ ಹೂವೇ
ನೀ ಅರಳೋ ಮುಂಜಾನೆ ಇದು
ಆ ಆ ಆ ಆ……
ಹೇ ಹೂವೇ ಹೇ ಹೇ ಹೂವೇ
ನೀ ನಲಿವಾ ಮುಂಜಾನೆ ಇದು
ಆ ಆ ಆ…..
ಆಸೆಗಳೇ ಆಸೆಗಳೇ…
ನೀ ಅರಳೋ ಮುಂಜಾನೆ ಇದು..
ಕನಸುಗಳೇ ಓ ಕನಸುಗಳೇ…
ಚಿಗುರೊಡೆವ ಮುಂಜಾನೆ ಇದು….
ಮುಂಜಾನೆ ಇದು………..||
Please log in to see the full lyrics of this song.
ಆ ಆ….ಆ ಆ ಆ….ರೇ ರೇ ರೇ
ಆ ಆ ಆ…ಆ….ಆ……..
ಹೇ ಹೂವೇ ಹೇ ಹೇ ಹೂವೇ
ನೀ ಅರಳೋ ಮುಂಜಾನೆ ಇದು
ಹೇ ಹೂವೇ ಹೇ ಹೇ ಹೂವೇ
ನೀ ನಲಿವಾ ಮುಂಜಾನೆ ಇದು
ಆಸೆಗಳೇ ಆಸೆಗಳೇ…
ನೀ ಅರಳೋ ಮುಂಜಾನೆ ಇದು..
ಕನಸುಗಳೇ ಓ ಕನಸುಗಳೇ…
ಚಿಗುರೊಡೆವ ಮುಂಜಾನೆ ಇದು
|| ಆ ಆ ಆ ….
ಹೇ ಹೂವೇ ಚಿನ್ನ ಹೂವೇ
ನಾ ನಲಿವಾ ಮುಂಜಾನೆ ಇದು…||
ಮೇಘಗಳ ಕೂಟದಲಿ
ಕುಣಿ ಕುಣಿ ಕುಣಿವೆನು ಓ…
ನೀರ್ಝರಿಯ ನರ್ತನದಿ
ಧುಮ ಧುಮ ಧುಮುಕಿದೆ ಓ…
ಯಾಕೋ ಯಾಕೋ ಯಾಕೋ ತಿಳಿಯೇ…
ಯಾರೋ ಯಾರೋ ನನ್ನಲಿ ಸುಳಿಯೇ…
ಮನಸಿನ ಮಂತಣವು….
ಬಣ್ಣಗಳ ಕೂಟದಲಿ
ನಲಿ ನಲಿ ನಲಿದೆನು ಓ…
ಗಾಳಿಯಲಿ ತೇಲುತಲಿ
ಜಿನು ಜಿನು ಜಿನುಗಿದೆ ಓ…
ನಾನೇ ನಾಳೆ ರಾಣಿ ನಾನೇ
ಲೋಕ ಈ ಲೋಕ ಎಲ್ಲಾ ನನದೇ…
ಪ್ರೀತಿಯ ಸಿಂಚನವು….
|| ಹೇ ಹೂವೇ ಹೇ ಹೇ ಹೂವೇ
ನೀ ಅರಳೋ ಮುಂಜಾನೆ ಇದು
ಆ ಆ ಆ ಆ……
ಹೇ ಹೂವೇ ಹೇ ಹೇ ಹೂವೇ
ನೀ ನಲಿವಾ ಮುಂಜಾನೆ ಇದು
ಆ ಆ ಆ…..
ಆಸೆಗಳೇ ಆಸೆಗಳೇ…
ನೀ ಅರಳೋ ಮುಂಜಾನೆ ಇದು..
ಕನಸುಗಳೇ ಓ ಕನಸುಗಳೇ…
ಚಿಗುರೊಡೆವ ಮುಂಜಾನೆ ಇದು….
ಮುಂಜಾನೆ ಇದು………..||
Hey Hoove song lyrics from Kannada Movie Munjane starring Ganesh, S Narayan, Manjari Phadnis, Lyrics penned by S Narayan Sung by Shreya Ghoshal, Ravindra Soragavi, Music Composed by S Narayan, film is Directed by S Narayan and film is released on 2012