Ninna Daarili Bande Lyrics

ನಿನ್ನ ದಾರಿಲಿ ಬಂದೆ Lyrics

in Mumtaz

in ಮುಮ್ತಾಜ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿನ್ನ ದಾರಿಲಿ ಬಂದೆ ಒಂದು ಸಂಜೆ ಅಯ್ಯೊ ನಾ ನಿನ್ನ ನೋಡಿದೆ
ಆರಾಮಾಗಿದ್ದೆ ನಾನು ನಿನ್ನೆ ಮೊನ್ನೆ ಕಳೆದೋದೆ ಕಾರಣವಿಲ್ಲದೆ
ಯಾಕಮ್ಮ ನೀನು ಬಂದೆ ಕಣ್ಣಮುಂದೆ ಹೀಗೇನೆ
ಬೆಂಕಿ ಇಲ್ದೇನೆ ಬಾಡಿ ಹೀಟಾಗೋಯ್ತು ಗೊತ್ತೇನೆ
ಪ್ರೀತಿ ಆಗೋಯ್ತು ತಂತಾನೆ
ಓ ಮೇರಿ ದಿಲ್‌ ರೂಬಾ ಆಜಾನೆ ಜಾನೆ ಜಾ
ಓ ಮೇರಿ ದಿಲ್‌ ರೂಬಾ
ಓ ಮೇರಿ ದಿಲ್‌ ರೂಬಾ ಆಜಾನೆ ಜಾನೆ ಜಾ
ಓ ಮೇರಿ ದಿಲ್‌ ರೂಬಾ
ನಿನ್ನ ದಾರಿಲಿ ಬಂದೆ ಒಂದು ಸಂಜೆ ಅಯ್ಯೊ ನಾ ನಿನ್ನ ನೋಡಿದೆ
ಆರಾಮಾಗಿದ್ದೆ ನಾನು ನಿನ್ನೆ ಮೊನ್ನೆ ಕಳೆದೋದೆ ಕಾರಣವಿಲ್ಲದೆ
 
ಐ ವಾನ್ಟ್‌ ಯು ಟೆಲ್‌ ಯು ಸಂಥಿಂಗ್‌
ಯು ಆರ್‌ ಸೊ ಬ್ಯೂಟಿಫುಲ್‌ ನೀನೆ ನನ್ನ ಮೊನಾಲಿಸ
ಐಸ್‌ ಆಲ್ಸೊ ಶೈನಿಂಗ್‌ ಶೈನಿಂಗ್‌ ಥಿಂಗ್ ಸೊ  ವೆರಿ ಕನ್‌ ಫ್ಯೂಸಿಂಗ್
ನನ್ ಮನಸು ನೀನೆ ಕಣಮ್ಮ
ನೀ ಬಂದಮೇಲೆ ಬಂದಾಯ್ತು ಮಾತು ಮುಂಗಾರಿನಲ್ಲಿ ನೆನೆದಂತೆ ಆಯ್ತು
ಹಳೆ ಹಾರ್ಟು ಸೇಲಾಯ್ತು ಹೊಸಬೀಟು ಸ್ಟಾರ್ಟಾಯ್ತು
ಕ್ಯಾಡ್ಬರಿಸ್‌ ಹುಡುಗ ಈಗ ಲವ್ವಲ್‌ ಬಿದ್ದಾಯ್ತು
ನಿನ್ನದೊಂದೆ ಗುಂಗಾಯ್ತು ಹಗಲಲ್ಲು ಕನಸ್ಸಾಯ್ತು
ನನ್ನೆಸರೆ ಬರೆಯಿವಾಗ ಸ್ಪೆಲ್ಲಿಂಗ್‌ ಮರೆತೋಯ್ತು
ನೈಟೆಲ್ಲ ನಿದ್ದೆ ಹಾಳಾಯ್ತು
ಓ ಮೇರಿ ದಿಲ್‌ ರೂಬಾ ಆಜಾನೆ ಜಾನೆ ಜಾ
ಓ ಮೇರಿ ದಿಲ್‌ ರೂಬಾ
ಓ ಮೇರಿ ದಿಲ್‌ ರೂಬಾ ಆಜಾನೆ ಜಾನೆ ಜಾ
ಓ ಮೇರಿ ದಿಲ್‌ ರೂಬಾ
 
||ನಿನ್ನ ದಾರಿಲಿ ಬಂದೆ ಒಂದು ಸಂಜೆ ಅಯ್ಯೊ ನಾ ನಿನ್ನ ನೋಡಿದೆ
ಆರಾಮಾಗಿದ್ದೆ ನಾನು ನಿನ್ನೆ ಮೊನ್ನೆ ಕಳೆದೋದೆ ಕಾರಣವಿಲ್ಲದೆ||
 
Ninna Daarili Bande song lyrics from Kannada Movie Mumtaz starring Dharma Keerthiraj, Sharmila Mandre, Darshan, Lyrics penned by K B Pavan Sung by Santhosh Venky, Music Composed by K V Praveen, film is Directed by Raghava Murali V and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ