-
ಕಣ್ಣೊಳಗೊಂದು ನೀರಿನ ಬಿಂದು ಹೇಳದೆ ಮೂಡಿತು
ದೂರಕೆ ಸರಿದ ನಿನ್ನನು ಕಂಡು ಸುಮ್ಮನೆ ಜಾರಿತು
ನೀ ಬಳಿ ಬಾರೊ ಈಗಲೆ ನಿನ್ನ ನಗೆ ತೋರೊ ಬೇಗನೆ
ನಿನ್ನ ಕಣ್ಣ ಕನ್ನಡಿಯಲ್ಲಿ ನನ್ನ ನೋಡೊ ಆತುರ
ನಿನ್ನ ಪ್ರೀತಿ ಬಂಧನದಲ್ಲಿ ಕರಗುವ ಕಾತುರ
ಪ್ರೀತಿ ಕುರುಡು ಅಂತ ಹೇಳಿದೋರು ಯಾರು
ಹೋದ ಕಡೆಯಲೆಲ್ಲ ಈಗ ನಿನ್ನನೆ ಕಂಡು ಸೋತೆನು ನಾನು
ಎದೆಯಗುಡಿಗೆ ಕಾವಲು ನಿಂತು ನೀನೆ ಕಾಣೆಯಾದೆಯ
ನನ್ನ ಹೃದಯ ನಿನ್ನೆ ಕೇಳುತಿದೆ ಸನಿಹಕೆ ಬಾರೆಯ
ನನ್ನ ಜೊತೆಗು ಒಮ್ಮೆ ಮಾತನಾಡು ಚೂರು
ಒಂಟಿ ಹುಡುಗಿ ಹಾಡು ನೀನು ಹತ್ತಿರ ಬಂದು ಆಲಿಸಿ ನೋಡು
||ಕಣ್ಣೊಳಗೊಂದು ನೀರಿನ ಬಿಂದು ಹೇಳದೆ ಮೂಡಿತು
ದೂರಕೆ ಸರಿದ ನಿನ್ನನು ಕಂಡು ಸುಮ್ಮನೆ ಜಾರಿತು||
-
ಕಣ್ಣೊಳಗೊಂದು ನೀರಿನ ಬಿಂದು ಹೇಳದೆ ಮೂಡಿತು
ದೂರಕೆ ಸರಿದ ನಿನ್ನನು ಕಂಡು ಸುಮ್ಮನೆ ಜಾರಿತು
ನೀ ಬಳಿ ಬಾರೊ ಈಗಲೆ ನಿನ್ನ ನಗೆ ತೋರೊ ಬೇಗನೆ
ನಿನ್ನ ಕಣ್ಣ ಕನ್ನಡಿಯಲ್ಲಿ ನನ್ನ ನೋಡೊ ಆತುರ
ನಿನ್ನ ಪ್ರೀತಿ ಬಂಧನದಲ್ಲಿ ಕರಗುವ ಕಾತುರ
ಪ್ರೀತಿ ಕುರುಡು ಅಂತ ಹೇಳಿದೋರು ಯಾರು
ಹೋದ ಕಡೆಯಲೆಲ್ಲ ಈಗ ನಿನ್ನನೆ ಕಂಡು ಸೋತೆನು ನಾನು
ಎದೆಯಗುಡಿಗೆ ಕಾವಲು ನಿಂತು ನೀನೆ ಕಾಣೆಯಾದೆಯ
ನನ್ನ ಹೃದಯ ನಿನ್ನೆ ಕೇಳುತಿದೆ ಸನಿಹಕೆ ಬಾರೆಯ
ನನ್ನ ಜೊತೆಗು ಒಮ್ಮೆ ಮಾತನಾಡು ಚೂರು
ಒಂಟಿ ಹುಡುಗಿ ಹಾಡು ನೀನು ಹತ್ತಿರ ಬಂದು ಆಲಿಸಿ ನೋಡು
||ಕಣ್ಣೊಳಗೊಂದು ನೀರಿನ ಬಿಂದು ಹೇಳದೆ ಮೂಡಿತು
ದೂರಕೆ ಸರಿದ ನಿನ್ನನು ಕಂಡು ಸುಮ್ಮನೆ ಜಾರಿತು||
Kannolagondu song lyrics from Kannada Movie Mumtaz starring Dharma Keerthiraj, Sharmila Mandre, Darshan, Lyrics penned by K B Pavan Sung by Anuradha Bhat, Music Composed by K V Praveen, film is Directed by Raghava Murali V and film is released on 2015