-
ಜನುಮವೇಳು ಕಳೆದಮೇಲು ಬರುವೆ ನಿನಗಾಗಿ ನಾನು
ನನ್ನ ಬಾಳ ದಾರಿಯಲ್ಲಿ ಜೊತೆಗೆ ಇರಬಾರದೇನು
ಕಣ್ಣಮುಂದೆ ಇದ್ದರೂನು ಪ್ರೀತಿ ಹೇಳಿಲ್ಲ ನೀನು
ಜೀವದೊಳಗೆ ಉಸಿರಿನಂತೆ ನೀನು ನನಗಲ್ಲವೇನು
ಜನುಮವೇಳು ಕಳೆದಮೇಲು
-
ಜನುಮವೇಳು ಕಳೆದಮೇಲು ಬರುವೆ ನಿನಗಾಗಿ ನಾನು
ನನ್ನ ಬಾಳ ದಾರಿಯಲ್ಲಿ ಜೊತೆಗೆ ಇರಬಾರದೇನು
ಕಣ್ಣಮುಂದೆ ಇದ್ದರೂನು ಪ್ರೀತಿ ಹೇಳಿಲ್ಲ ನೀನು
ಜೀವದೊಳಗೆ ಉಸಿರಿನಂತೆ ನೀನು ನನಗಲ್ಲವೇನು
ಜನುಮವೇಳು ಕಳೆದಮೇಲು