-
ಕಣ್ಣೆದುರು ಕಳೆದುಹೋದೆ ನನ್ನಲ್ಲೆ ಕರಗಿಹೋದೆ
ನಿಟ್ಟುಸಿರ ಹೆಸರೆ ನೀನಾದೆ
ಕತ್ತಲೆಯ ನೆರಳಿನಂತೆ ಕೈ ಸಿಗದ ಗಾಳಿಯಂತೆ
ಚಡಪಡಿಸೊ ಮೌನ ನೀನಾದೆ
ಬಾ ಬೇಗ ತಡಮಾಡದೆ ನನ್ನ ಕನಸ್ಸಲ್ಲು ನೀ ಕಾಡಿದೆ
ಬ್ರಹ್ಮ ಬರೆದ ಹಣೆಯಬರಹದಂತೆ
ನಾನೆ ಕೊರೆದ ಎದೆಯ ಸಾಲಿನಂತೆ
ನಗುವ ಚೆಲ್ಲಿ ನಿಂತೆ ನೀನು ಎಲ್ಲೆಲ್ಲು
ದೂರ ಓಡೊ ಒಂಟಿ ಮೋಡದಂತೆ
ಮುಳುಗಿಹೋಗೊ ಸಂಜೆ ಸೂರ್ಯನಂತೆ
ಹೋಗಬೇಡ ಒಮ್ಮೆ ನಿಲ್ಲು ನನ್ನಲ್ಲು
ನೀನೆ ನನ್ನ ಮುಮ್ತಾಜ್ ನಾನೆ ನಿನ್ನ ಷಹಜಾನ್
ನೀನೆ ನನ್ನ ಮುಮ್ತಾಜ್ ನಾನೆ ನಿನ್ನ ಷಹಜಾನ್
ಏಳು ಬಣ್ಣದ ಮಳೆಯಬಿಲ್ಲು ಸಿಡಿಲೆರಗಿ ಮುರಿದೋಗಿದೆ
ಬೀದಿ ಮಳೆ ಬರದೆ ಮನದ ಹೂದೋಟ ಮರುಭೂಮಿಯಾಗಿದೆ
ಬೀಸೊ ಗಾಳಿಯಲು ತೇಲೊ ಮೋಡದಲು ನಿನ್ನದೇನೆ ಉಸಿರು
ಕಡಲ ಅಲೆಗಳಲು ಮನದ ಸೆಲೆಗಳಲು ನಿನ್ನದೇನೆ ಹೆಸರು
ಯಾರೊ ನನ್ನ ಶಪಿಸಿ ಹೋದೆ ನೀನು ಅಳಿಸಿ
ಬ್ರಹ್ಮ ಬರೆದ ಹಣೆಯಬರಹದಂತೆ
ನಾನೆ ಕೊರೆದ ಎದೆಯ ಸಾಲಿನಂತೆ
ನಗುವ ಚೆಲ್ಲಿ ನಿಂತೆ ನೀನು ಎಲ್ಲೆಲ್ಲು
ದೂರ ಓಡೊ ಒಂಟಿ ಮೋಡದಂತೆ
ಮುಳುಗಿಹೋಗೊ ಸಂಜೆ ಸೂರ್ಯನಂತೆ
ಹೋಗಬೇಡ ಒಮ್ಮೆ ನಿಲ್ಲು ನನ್ನಲ್ಲು
ನೀನೆ ನನ್ನ ಮುಮ್ತಾಜ್ ನಾನೆ ನಿನ್ನ ಷಹಜಾನ್
ನೀನೆ ನನ್ನ ಮುಮ್ತಾಜ್ ನಾನೆ ನಿನ್ನ ಷಹಜಾನ್
ನೀನೆ ನನ್ನ ಮುಮ್ತಾಜ್ ನಾನೆ ನಿನ್ನ ಷಹಜಾನ್
-
ಕಣ್ಣೆದುರು ಕಳೆದುಹೋದೆ ನನ್ನಲ್ಲೆ ಕರಗಿಹೋದೆ
ನಿಟ್ಟುಸಿರ ಹೆಸರೆ ನೀನಾದೆ
ಕತ್ತಲೆಯ ನೆರಳಿನಂತೆ ಕೈ ಸಿಗದ ಗಾಳಿಯಂತೆ
ಚಡಪಡಿಸೊ ಮೌನ ನೀನಾದೆ
ಬಾ ಬೇಗ ತಡಮಾಡದೆ ನನ್ನ ಕನಸ್ಸಲ್ಲು ನೀ ಕಾಡಿದೆ
ಬ್ರಹ್ಮ ಬರೆದ ಹಣೆಯಬರಹದಂತೆ
ನಾನೆ ಕೊರೆದ ಎದೆಯ ಸಾಲಿನಂತೆ
ನಗುವ ಚೆಲ್ಲಿ ನಿಂತೆ ನೀನು ಎಲ್ಲೆಲ್ಲು
ದೂರ ಓಡೊ ಒಂಟಿ ಮೋಡದಂತೆ
ಮುಳುಗಿಹೋಗೊ ಸಂಜೆ ಸೂರ್ಯನಂತೆ
ಹೋಗಬೇಡ ಒಮ್ಮೆ ನಿಲ್ಲು ನನ್ನಲ್ಲು
ನೀನೆ ನನ್ನ ಮುಮ್ತಾಜ್ ನಾನೆ ನಿನ್ನ ಷಹಜಾನ್
ನೀನೆ ನನ್ನ ಮುಮ್ತಾಜ್ ನಾನೆ ನಿನ್ನ ಷಹಜಾನ್
ಏಳು ಬಣ್ಣದ ಮಳೆಯಬಿಲ್ಲು ಸಿಡಿಲೆರಗಿ ಮುರಿದೋಗಿದೆ
ಬೀದಿ ಮಳೆ ಬರದೆ ಮನದ ಹೂದೋಟ ಮರುಭೂಮಿಯಾಗಿದೆ
ಬೀಸೊ ಗಾಳಿಯಲು ತೇಲೊ ಮೋಡದಲು ನಿನ್ನದೇನೆ ಉಸಿರು
ಕಡಲ ಅಲೆಗಳಲು ಮನದ ಸೆಲೆಗಳಲು ನಿನ್ನದೇನೆ ಹೆಸರು
ಯಾರೊ ನನ್ನ ಶಪಿಸಿ ಹೋದೆ ನೀನು ಅಳಿಸಿ
ಬ್ರಹ್ಮ ಬರೆದ ಹಣೆಯಬರಹದಂತೆ
ನಾನೆ ಕೊರೆದ ಎದೆಯ ಸಾಲಿನಂತೆ
ನಗುವ ಚೆಲ್ಲಿ ನಿಂತೆ ನೀನು ಎಲ್ಲೆಲ್ಲು
ದೂರ ಓಡೊ ಒಂಟಿ ಮೋಡದಂತೆ
ಮುಳುಗಿಹೋಗೊ ಸಂಜೆ ಸೂರ್ಯನಂತೆ
ಹೋಗಬೇಡ ಒಮ್ಮೆ ನಿಲ್ಲು ನನ್ನಲ್ಲು
ನೀನೆ ನನ್ನ ಮುಮ್ತಾಜ್ ನಾನೆ ನಿನ್ನ ಷಹಜಾನ್
ನೀನೆ ನನ್ನ ಮುಮ್ತಾಜ್ ನಾನೆ ನಿನ್ನ ಷಹಜಾನ್
ನೀನೆ ನನ್ನ ಮುಮ್ತಾಜ್ ನಾನೆ ನಿನ್ನ ಷಹಜಾನ್
Kannedure Kaleduhode song lyrics from Kannada Movie Mumtaz starring Dharma Keerthiraj, Sharmila Mandre, Darshan, Lyrics penned by K B Pavan Sung by Hemanth, Music Composed by K V Praveen, film is Directed by Raghava Murali V and film is released on 2015