-
ನೊಂದ ಬದುಕಲಿ ನಶೆಯ ನಗುವು ಇದೆ
ಕಣ್ಣ ಎದುರಲೆ ಬಾಟ್ಲು ಬಳುಕುತಿದೆ
ಹಸಿದ ಮನಸ್ಸಿಗೆ ನಿನ್ನ ನೆನಪೆ ಭೋಜನವು
ಹರಿದ ಹೃದಯಕೆ ತ್ಯಾಪೆ ಹಾಕೋರ್ಯಾರು
ಲವ್ವಿಗು ಬಾಟ್ಲಿಗು ಏನೊ ನಂಟು
ಭೂಮಿಗ್ ಹುಡುಗೀರ ಹಿಂದೇನೆ ಬಾಟ್ಲಿ ಬಂತು
ಲವ್ವಿಗು ಬಾಟ್ಲಿಗು ಏನೊ ನಂಟು
ಭೂಮಿಗ್ ಹುಡುಗೀರ ಹಿಂದೇನೆ ಬಾಟ್ಲಿ ಬಂತು
ಲವ್ವೇನೊ ಸೂಪರು ನಾವ್ ಮಾತ್ರ ಪಾಪರು
ಅವ್ರ್ ಸ್ಮೈಲು ಡೇಂಜರು ಕ್ವಾರ್ಟ್ರೆ ವಾಸಿ ಗುರು
ಹುಡುಗೀರು ಜೊತೆಗಿದ್ರೆ ಕಣ್ಣೀರು ಆಫರು ಕಣ್ಣೀರು ಆಫರು
ಗಾಜಿನ ಗ್ಲಾಸೊಂದು ಸೋತ ಈ ಪ್ರೇಮಿಯನು
ಮುತ್ತಿಡಲು ಕರೆಯುತ್ತಿದೆ ಮೆಲ್ಲ ಮೆಲ್ಲನೆ ಇಂದು
ಅವಳನ್ನು ಬಿಟ್ಟುಬಿಡು ನನ್ ಹಿಂದೆ ಬಂದುಬಿಡು
ಹೃದಯಕ್ಕೆ ಔಷಧಿ ನಾನಾಗುವೆ ಎಂದು
ಕ್ವಾರ್ಟ್ರಲ್ ಕನ್ಯೆನ ಮರೆಸೊ ಶಕ್ತಿ ಇಟ್ಟೋನ್ಯಾರೊ ಭಗವಂತ
ಮತ್ತಲ್ ಮನಸನ್ ತೊಳೆದಾಕೊಂಡು ನೀಟಾದೊನೆ ಸಿರಿವಂತ
ಲವ್ ಅನ್ನೊ ಸ್ಕೂಲು ಕೈಬೀಸಿ ಕರೆದಾಗ
ಫ್ರೀಯಾಗೆ ಆದ್ವಿ ಅಡ್ಮಿಷನ್ನು
ಲವ್ವರ್ ಅನ್ನೊ ಟೀಚರ್ ಬಂದ್ಮೇಲೆ
ಲೈಫೆ ಆಗೋಯ್ತು ಸ್ಲೋ ಮೋಷನ್
ಹಾಡಿದೆವು ಪ್ರೀತಿಗೆ ನಾವು ನಾಂದಿ
ಬಿಟ್ಕೊಳ್ರೊ ಬಾಯಿಗೆ ಚೂರು ಬ್ರ್ಯಾಂದಿ
ನೋಡುತ್ತ ಅವಳ ಕಣ್ಣು ಕನಸ್ಸೆಲ್ಲ ಆಯ್ತು ಮಣ್ಣು
ಲಾರಿ ಚಕ್ರದ ಕೆಳಗೆ ನಾವಾದ್ವಿ ನಿಂಬೆ ಹಣ್ಣು
ಪ್ರೀತಿನು ಪ್ಯಾತೋನು ಎರಡು ಮಿಕ್ಸು
ಹುಡುಗಿ ಲವ್ ಅನ್ನು ಒಪ್ಕೊಳ್ದಿದ್ರೆ ಬಾರೆ ಫಿಕ್ಸು
ಪ್ರೀತಿನು ಪ್ಯಾಥೋನು ಎರಡು ಮಿಕ್ಸು
ಹುಡುಗಿ ಲವ್ ಅನ್ನು ಒಪ್ಕೊಳ್ದಿದ್ರೆ ಬಾರೆ ಫಿಕ್ಸು
ಲವ್ವೇನೊ ಫೇಮಸ್ಸು ಹುಡುಗಿ ವೈರಸ್ಸು
ಅವರೆಂಟ್ರಿ ಮೈನಸ್ಸು ಹಾಡ್ರಪ್ಪ ಕೋರಸ್ಸು
ನಮ್ ಲವ್ವಿಗೆ ಹಾಕೊಂಡ್ರೆ ಸರ್ವರ್ಗೆ ಬೋನಸ್ಸು ಸರ್ವರ್ಗೆ ಬೋನಸ್ಸು

Lovvigu Baatligu song lyrics from Kannada Movie Mumtaz starring Dharma Keerthiraj, Sharmila Mandre, Darshan, Lyrics penned by Prashanth Y N Sung by Shashank Sheshagiri, Music Composed by K V Praveen, film is Directed by Raghava Murali V and film is released on 2015