-
ಎಲ್ಲಿ ಇರುವೆ ನನ್ನ ಒಲವೇ ನೀನೆ ಇರದೆ ನಾನು ಮಡಿವೆ
ಮೇರಿ ಸುಲ್ತಾನ ಮೇರಿ ಸುಲ್ತಾನ ಮೇರಿ ಸುಲ್ತಾನ ಮೇರಿ ಸುಲ್ತಾನ
ಜಗವೇ ಬರಲಿ ನನ್ನ ಎದುರು ಕೊಡುವೆನು ಪ್ರೀತಿಯ
ಸುಡುವ ರವಿಯೆ ಸುಡಲು ಬರಲಿ ಬಿಡೆನು ಸಂಗಾತಿಯ
ನನ್ನ ಉಸಿರಲ್ಲಿ ನಿಂದೆ ಕವಿತೆ
ಪ್ರತಿಜನುಮದಲ್ಲು ಕಾದು ಕುಳಿತೆ

ನೀ ದೂರ ಇರುವಾಗ ನನ್ನನ್ನು ಸೆಳೆವಾಗ ಕಣ್ಣೀರು ಕಥೆಯನ್ನು ಹೇಳಿದೆ
ಒಲವನ್ನು ಮರೆಮಾಡಿ ಕೊರಳನ್ನು ಬಿಗಿಮಾಡಿ ನಿನ್ನನ್ನೆ ನೆನೆವಂತೆ ಮಾಡಿದೆ
ಸೋಲುಗಳು ಸಾಲಾಗಿ ನಿಲ್ಲುತ್ತಿದೆ ಹಾಡಾಗಿ
ದೂರವಿರೊ ನಮ್ಮನ್ನು ಸೇರಿಸುವ ಸಲುವಾಗಿ
ಹಗಲಲ್ಲೂ ಇರುಳಾಗಿ ಇರುಳಲ್ಲು ಬೆಳಕಾಗಿ ಕಾಡೊ ಮಾಯೆ ನೀನು

ಸುತ್ತೆಲ್ಲ ಬಿರುಗಾಳಿ ನಿನ್ನ ಹೆಸರೆ ತಂಗಾಳಿ ಬೀಸುತ್ತ ನನ್ನನ್ನು ಸೇರಿದೆ
ಸೇರಿದರು ದೂರಾಗಿ ದೂರದಲು ಒಂದಾಗಿ ಇರುವಂತೆ ಕಾಲವಿದು ಕಾಡಿದೆ
ನಿನ್ನಲ್ಲೆ ನನ್ನನ್ನು ನಾ ನೋಡೊ ಪರಿಪಾಠ
ಶುರುಮಾಡೊ ರೀತಿಗೆ ಮಾಡಿಕೊಡೊ ಅವಕಾಶ

Jagave Barali song lyrics from Kannada Movie Mumtaz starring Dharma Keerthiraj, Sharmila Mandre, Darshan, Lyrics penned by K B Pavan Sung by K B Pavan, Manasa Holla, Music Composed by K V Praveen, film is Directed by Raghava Murali V and film is released on 2015