-
ತಿಂತಾಳೆ ತಿಂತಾಳೆ ತಲೆಯ ತಿಂತಾಳೆ
ತಿಂತಾಳೆ ತಿಂತಾಳೆ ತಲೆಯ ತಿಂತಾಳೆ
ಮೂರು ಹೊತ್ತು ಪ್ರೀತಿ ಬೇಕು ಅಂತ ಕಾಡ್ತಾಳೆ
ಮೂಟೆಯಲ್ಲಿ ಹೊತ್ತುಕೊಂಡು ಬಾರೊ ಅಂತಾಳೆ
ಎಷ್ಟೆ ಕೊಟ್ರು ತಿಂದು ತೇಗಿ ಇನ್ನು ಬೇಕು ಅಂತಾಳೆ
ತಿಂತಾಳೆ
ತಿಂತಾನೆ ತಿಂತಾನೆ ತಲೆಯ ತಿಂತಾನೆ
ತಿಂತಾನೆ ತಿಂತಾನೆ ನನ್ ತಲೆಯ ತಿಂತಾನೆ
ಬೆನ್ನು ಹತ್ತಿ ಪ್ರೀತಿಬೇಕು ಅಂತ ಕಾಡ್ತಾನೆ
ಕಣ್ಣಿನಲ್ಲೆ ಕೊಲ್ಲಬೇಡ ಬಾರೆ ಅಂತಾನೆ
ಹೋಗ್ಲಿ ಅಂತ ಒಪ್ಪಿಕೊಂಡ್ರೆ ಪಪ್ಪಿ ಕೇಳ್ತಾನೆ
ಸುಮ್ನೆ ಇರ್ದೇನೆ ನಾನು ಇವಳ ಹಿಂದೆ
ಪ್ರೀತಿಲಿ ಬಿದ್ದೆ ಆಗಿಹೋದೆ ರಾಗಿಮುದ್ದೆ
ಕಟ್ಟಾಗೋಯ್ತು ಅರ್ಧ ನಿದ್ದೆ
(ಪ್ರೀತಿಲಿ ಬಿದ್ದೆ ಆಗಿಹೋದೆ ರಾಗಿಮುದ್ದೆ ಅರ್ಧ ನಿದ್ದೆ)
ಕಳ್ಳ ಬೆಕ್ಕಂತೆ ಇವನು ಬರ್ತಾನೆ ನನ್ನಿಂದೆ ಸುತ್ತಿ
ಹಾರುತ್ತಾನೆ ಏಣಿಯ ಹತ್ತಿ ಇಡ್ತಾನೆ ಪ್ರೀತಿಯ ಬತ್ತಿ
(ನನ್ನಿಂದೆ ಸುತ್ತಿ ಏಣಿಯ ಹತ್ತಿ ಪ್ರೀತಿಯ ಬತ್ತಿ)
ಪಾನಿಪುರಿಗೆ ಪಾನಿ ಇದ್ದಂಗೆ ನಿನ್ನ ಪ್ರೀತಿನು ಅಂತಾಳೆ
ಕೈತೊಳೆಯದೆ ಬಾಯಿ ತೊಳೆಯದೆ ತಿಂತಾಳೆ
ಹೇ ನಾಟಿಕೋಳಿ ಫಾರಂ ಕೋಳಿ ತಿಂದು ತಿಂದು ಕೊಬ್ಬೋಗೊವ್ನೆ
ನಾನೆ ನಿನ್ನ ಗಂಡ ಅಂತ ದಿನ ಹಿಂದೆ ಓಡಾಡ್ತಾನೆ
||ತಿಂತಾನೆ ತಿಂತಾನೆ ತಲೆಯ ತಿಂತಾನೆ||
||ತಿಂತಾಳೆ ತಿಂತಾಳೆ ತಲೆಯ ತಿಂತಾಳೆ||
ನನ್ನ ಹಿಡುಕೊಂಡು ಇವಳು ಮಾಡ್ತಾಳೆ ಕಬ್ಬಿನ ಜ್ಯೂಸು
ಹಾಕುತ್ತಾಳೆ ಪ್ರೀತಿಯ ಐಸು ಕುಡಿತ್ತಾಳೆ ದಿನವು ಬಾಸು
(ಕಬ್ಬಿನ ಜ್ಯೂಸು ಪ್ರೀತಿಯ ಐಸು ದಿನವು ಬಾಸು)
ಬೆಣ್ಣೆ ದೋಸೆಲಿ ಬೆಣ್ಣೆ ಹಂಗೆ ಇದ್ದಂಗೆ ನೀನು ರುಕ್ಕು
ನೋಡಿ ನೋಡಿ ಏರುತ್ತೆ ಕಿಕ್ಕು ಅನ್ನುತ್ತಾನೆ ಸುಮ್ಮನೆ ನಕ್ಕು
(ನೀನು ರುಕ್ಕು ಏರುತ್ತೆ ಕಿಕ್ಕು ಸುಮ್ಮನೆ ನಕ್ಕು)
ಬೈಟು ಕಾಫಿನು ಬೈಟು ಕುಡಿಯೋಕೆ ಬಿಡದೇನೆ ನನ್ನನ್ನು ಕಾಡ್ತಾಳೆ
ಓಡೋಗುವ ಹಾಡು ಹೇಳುವ ಅಂತಾಳೆ
ಕೊಳ್ಳೇಗಾಲ ಕೊಳ್ಳೇಗಾಲ ನಮ್ಮ ಊರು ಕೊಳ್ಳೇಗಾಲ
ಹತ್ತುಕೊಂಡು ಹೋಗಿ ನಿನ್ನ ಮಾಡುತ್ತೀನಿ ಮಾಟ ಚಿನ್ನ
||ತಿಂತಾಳೆ ತಿಂತಾಳೆ ತಲೆಯ ತಿಂತಾಳೆ
ತಿಂತಾನೆ ತಿಂತಾನೆ ನನ್ ತಲೆಯ ತಿಂತಾನೆ
ಮೂರು ಹೊತ್ತು ಪ್ರೀತಿ ಬೇಕು ಅಂತ ಕಾಡ್ತಾಳೆ
ಕಣ್ಣಿನಲ್ಲೆ ಕೊಲ್ಲಬೇಡ ಬಾರೆ ಅಂತಾನೆ
ಎಷ್ಟೆ ಕೊಟ್ರು ತಿಂದು ತೇಗಿ ಇನ್ನು ಬೇಕು ಅಂತಾಳೆ||

Thinthale Thinthale song lyrics from Kannada Movie Muddu Manase starring Arun Gowda, Nithya Ram, Aishwarya Nag, Lyrics penned by Shashank Sung by Vijay Prakash, Shamitha Malnad, Music Composed by Vineeth Raj, film is Directed by Ananth Shain and film is released on 2015