ಹಾಗೊ ಹೀಗೊ ಮುದ್ದಾಗಿರಲಿ ಮನಸ್ಸೊಂದು
ಮುದ್ದುಪೆದ್ದು ಹೆಂಗೆ ಇರಲಿ ಕನಸ್ಸೊಂದು
ಹೆಜ್ಜೆಗೊಂದು ಮಾತು ಇರಲಿ ನನಗೊಂದು
ಮಾತಲೆಲ್ಲ ಪ್ರೀತಿ ಇರಲಿ ಸಣ್ಣದು
ದಿನ ನಿನ್ನ ನೆನಪಲಿ ನೀನೆ ಉಡುಗೊರೆ ನನ್ನ ಜೊತೆ ಈಗ
ಹಾಗೊ ಹೀಗೊ ಮುದ್ದಾಗಿರಲಿ ಮನಸ್ಸೊಂದು
ಮುದ್ದುಪೆದ್ದು ಹೆಂಗೆ ಇರಲಿ ಕನಸ್ಸೊಂದು
ಹುಟ್ಟಿದ ಹಾಗೆ ತೊದಲಿದ ಮಾತು ಅಪ್ಪಿದ ಹಾಗೆ ಪದಗಳಲಿ ಹೀಗೆ
ಯಾವ ರೀತಿ ಹೇಳಬೇಕು ನಾನು ಪೂರ್ತಿಯಾಗೋಕೆ
ಬೇರೆ ಯಾವ ಭಾಷೆಯಿಲ್ಲ ನನ್ನ ಪೂರ್ತಿ ಹೇಳೋಕೆ
ನಡೆದಿದು ಈ ನೆರಳು ಜೊತೆ ಸಿಗಲು ನಿನ್ನ ಬೆರಳು
ಬೆದರಿದೆ ಈ ಕೊರಳು ಜೊತೆ ಇರಲು ಹೊಸ ಅಮಲು
ದಿನ ನಿನ್ನ ಜಪಿಸುವ ವಿದ್ಯೆ ಕಲಿತಿದೆ ನನ್ನ ತುಟಿಯೀಗ
ಐ ಲವ್ ಯೂ
||ಹಾಗೊ ಹೀಗೊ ಮುದ್ದಾಗಿರಲಿ ಮನಸ್ಸೊಂದು
ಮುದ್ದುಪೆದ್ದು ಹೆಂಗೆ ಇರಲಿ ಕನಸ್ಸೊಂದು||
ತಿಳಿಯದ ಭಾಷೆ ತಿಳಿಸಲು ನೀನು
ಹೊಸ ಹೊಸ ಶಬ್ಧ ಎದೆಯೊಳಗೆ ಹೇಗೊ
ನಿನ್ನ ಎದೆಯ ಬಲಿಯೆ ನಿಂತು ಕೇಳುತ್ತೀನಿ ನಾನಿನ್ನ
ನಿದಿರೆ ಮುಗಿದ ಕಣ್ಣು ಮೊದಲು ನೋಡಬೇಕು ನಿನ್ನನ್ನ
ಹೇಳಿದೆ ಈ ಮನಸ್ಸು ನನ್ನ ಹೊರತು ಇಲ್ಲ ಕನಸು
ಬರೆಯುವ ಹೊಸ ಕವಿತೆ ನಿನ್ನ ಕುರಿತು ಎಲ್ಲ ಮರೆತು
ನನ್ನ ಬುದ್ದಿ ಕೆಡಸಿರೊ ಮುದ್ದು ಮನಸ್ಸಿಗೆ ನೀನೆ ಮಹಾರಾಜ

Aago Heego song lyrics from Kannada Movie Muddu Manase starring Arun Gowda, Nithya Ram, Aishwarya Nag, Lyrics penned by A P Arjun Sung by Palak Muchhal, Music Composed by Vineeth Raj, film is Directed by Ananth Shain and film is released on 2015