Dooradondu Lyrics

ದೂರದೊಂದು Lyrics

in Muddu Manase

in ಮುದ್ದು ಮನಸೆ

LYRIC

Song Details Page after Lyrice

-
ದೂರದೊಂದು ಊರಿನಲಿ ಪುಟ್ಟದೊಂದು ಗೂಡು
ಅಮ್ಮನನು ಕಳೆದುಕೊಂಡು ಆಗಿದೆ ಸುಡುಗಾಡು
 
ದೂರದೊಂದು ಊರಿನಲಿ ಪುಟ್ಟದೊಂದು ಗೂಡು
ಅಮ್ಮನನು ಕಳೆದುಕೊಂಡು ಆಗಿದೆ ಸುಡುಗಾಡು
ಗೋಡೆಗಳು ಅಳುತಲಿವೆ ಅವಳಿರದೆ
ಕೂಸು ತಾನೆ ಸೊರಗುತಿದೆ ಅರಿವಿರದೆ
ಕಂದನಿಗೆ ಅವಳೆ ಎಲ್ಲ ದೇವರಿಗು ಕರುಣೆಯಿಲ್ಲ
ಹಣೆಬರಹಕ್ಕೆ ಹೊಣೆಯಾರೊ
 
ಕೂಸುಮರಿ ಸುತ್ತಿಸಿದ ದಿನವದು ನೆನಪಿದೆ
ಹಿತ್ತಲಲಿ ಗೀಚಿಕೊಂಡ ಅಮ್ಮನ ಮೊಗವಿದೆ
ಪಾಠ ಹೇಳಿಕೊಟ್ಟೆ ನೀ ಬಾಳ್ವೆ ಮಾಡಲೆಂದು
ಇದನ್ಯಾಕೆ ಕಲಿಸಲಿಲ್ಲ ನಿನ್ನ ವಿನ ಬದುಕುವುದ
ಇಲ್ಲೆ ಎಲ್ಲ ಇದ್ದು ನನ್ನ ನೋಡುತಿಲ್ಲವೆ
ನೀನಿಲ್ಲ ಎಂಬ ಪದವು ಸುಳ್ಳ ಅಲ್ಲವೆ
 
ದಾರಿಯದು ಎಲ್ಲಿಹುವುದೊ ದೇವರ ಊರಿಗೆ
ನೊಂದ ಮನ ಹುಡುಕುತ್ತಿದೆ ದುಃಖವ ತಾಳದೆ
ಜೀವ ಹೋದಮೇಲೆ ಬರಿ ದೇಹ ಸುಡುವರಿಲ್ಲಿ
ಬದುಕಿದ್ದು ಸುಡುತಲಿದೆ ತನುಮನ ಕ್ಷಣ ಕ್ಷಣ
 
ಆ ದೇವರಿಲ್ಲಿ ಬಂದು ಬಾಳ್ವೆ ಮಾಡಲಿ
ಈ ತಬ್ಬಲಿಯ ನೋವು ಅವನಿಗಾಗಲಿ
 
||ದೂರದೊಂದು ಊರಿನಲಿ ಪುಟ್ಟದೊಂದು ಗೂಡು||

-
ದೂರದೊಂದು ಊರಿನಲಿ ಪುಟ್ಟದೊಂದು ಗೂಡು
ಅಮ್ಮನನು ಕಳೆದುಕೊಂಡು ಆಗಿದೆ ಸುಡುಗಾಡು
 
ದೂರದೊಂದು ಊರಿನಲಿ ಪುಟ್ಟದೊಂದು ಗೂಡು
ಅಮ್ಮನನು ಕಳೆದುಕೊಂಡು ಆಗಿದೆ ಸುಡುಗಾಡು
ಗೋಡೆಗಳು ಅಳುತಲಿವೆ ಅವಳಿರದೆ
ಕೂಸು ತಾನೆ ಸೊರಗುತಿದೆ ಅರಿವಿರದೆ
ಕಂದನಿಗೆ ಅವಳೆ ಎಲ್ಲ ದೇವರಿಗು ಕರುಣೆಯಿಲ್ಲ
ಹಣೆಬರಹಕ್ಕೆ ಹೊಣೆಯಾರೊ
 
ಕೂಸುಮರಿ ಸುತ್ತಿಸಿದ ದಿನವದು ನೆನಪಿದೆ
ಹಿತ್ತಲಲಿ ಗೀಚಿಕೊಂಡ ಅಮ್ಮನ ಮೊಗವಿದೆ
ಪಾಠ ಹೇಳಿಕೊಟ್ಟೆ ನೀ ಬಾಳ್ವೆ ಮಾಡಲೆಂದು
ಇದನ್ಯಾಕೆ ಕಲಿಸಲಿಲ್ಲ ನಿನ್ನ ವಿನ ಬದುಕುವುದ
ಇಲ್ಲೆ ಎಲ್ಲ ಇದ್ದು ನನ್ನ ನೋಡುತಿಲ್ಲವೆ
ನೀನಿಲ್ಲ ಎಂಬ ಪದವು ಸುಳ್ಳ ಅಲ್ಲವೆ
 
ದಾರಿಯದು ಎಲ್ಲಿಹುವುದೊ ದೇವರ ಊರಿಗೆ
ನೊಂದ ಮನ ಹುಡುಕುತ್ತಿದೆ ದುಃಖವ ತಾಳದೆ
ಜೀವ ಹೋದಮೇಲೆ ಬರಿ ದೇಹ ಸುಡುವರಿಲ್ಲಿ
ಬದುಕಿದ್ದು ಸುಡುತಲಿದೆ ತನುಮನ ಕ್ಷಣ ಕ್ಷಣ
 
ಆ ದೇವರಿಲ್ಲಿ ಬಂದು ಬಾಳ್ವೆ ಮಾಡಲಿ
ಈ ತಬ್ಬಲಿಯ ನೋವು ಅವನಿಗಾಗಲಿ
 
||ದೂರದೊಂದು ಊರಿನಲಿ ಪುಟ್ಟದೊಂದು ಗೂಡು||

Dooradondu song lyrics from Kannada Movie Muddu Manase starring Arun Gowda, Nithya Ram, Aishwarya Nag, Lyrics penned by Santhu Sung by Prem, Archana Ravi, Music Composed by Vineeth Raj, film is Directed by Ananth Shain and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ