-
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ಗಂಡೈಕ್ಳ ಗೋಳು ನೂರೆಂಟು ಇರ್ತವೆ
ಒಂದೆರಡು ಹುಡುಗೀರು ಬಂದು ಹೋಗಿರ್ತರೆ
ಊರಲ್ಲಿ ಅಪ್ದಿರು ಒದ್ದು ಓಡ್ಸಿರ್ತರೆ
ಇಂತವು ಒಂದಿಷ್ಟು ಕೇಸು ಆಗಿರ್ತವೆ
ಇಂತವು ಒಂದಿಷ್ಟು ಕೇಸು ಆಗಿರ್ತವೆ
ಹೊಸ ಹುಡುಗಿರಲ್ಲಿ ಹೊಸ ಹುಡುಗಿರಲ್ಲಿ
ನಮ್ದೊಂದೆ ರಿಕ್ವೆಸ್ಟು ಇಲ್ಲ ಅನ್ನಲ್ಲೆ ಅನ್ಬಾರ್ದು
ನಾವು ಎಲ್ಲಿದಿವಿ ಹೇಗಿದ್ದಿವಿ ನೀವು ಅಪ್ಪಿತಪ್ಪಿ ಕೇಳಕ್ಕೆ ಹೋಗಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನಮ್ಮ ನೆನ್ನೆಗಳು ನೆಟ್ಟಗಿಲ್ಲ ನಮ್ಮ ನಾಳೆಗಳು ಗೊತ್ತೆ ಇಲ್ಲ
ಇವತ್ತಿಂದು ಮಾತಾಡಿ ಯೂಸೆ ಇಲ್ಲ
ತುಂಬ ಹೊತ್ತು ಸುಳ್ಳೇಳೊಕ್ಕು ಆಗೋದಿಲ್ಲ
ಯಾರುಯಾರು ಈ ಊರಲ್ಲಿ
ಊರಲ್ಲಿ ಹಲಸಿನಕಾಯಿ ಹೃದಯನ
ಪೀಸು ಪೀಸು ಮಾಡಿ ಹಂಚಿಬಿಟ್ವು
ಇಲ್ಬಂದು ಖಾಲಿ ಎದೆಯ ಕಾಯಿಸಿ
ತಮಟೆಯ ಹೊಡೆಕೊಂಡು ಕುಂತ್ಕಂಡ್ ಬಿಟ್ವು
ಹೊಸ ಹುಡುಗಿರಲ್ಲಿ ಹೊಸ ಹುಡುಗಿರಲ್ಲಿ
ನಮ್ದೊಂದೆ ರಿಕ್ವೆಸ್ಟು ಇಲ್ಲ ಅನ್ನಲ್ಲೆ ಅನ್ಬಾರ್ದು
ನಮ್ಮ ಇತಿಹಾಸ ದೊಡ್ಡದು ಇವಳ್ಯಾರು ಅವಳ್ಯಾರು
ನೀವ್ ನಮಗೆ ಕೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ಹೆಂಗೊ ಹುಟ್ಟಿ ಹೆಂಗೊ ಬೆಳೆದು
ಹಿಂದೆ ನೋಡ್ಕೊಂಡು ಮುಂದುವರೆದು
ಮ್ಯಾಲೆ ನೋಡಿ ಕೆಳಗೆ ಬಿದ್ದು
ಎಬ್ಸೊರಿಲ್ದೆ ನಾವೆ ಎದ್ದೆ
ತಂದನಾನೆ ತಂದನಾನೆ ಒಂದೆ ಕೆರೆ ನೀರು ಕುಡಿದು
ನಮ್ಮ ಜೀವ ನಾವೆ ತೆಗೆದು ಇನ್ನು ಹೆಂಗೊ ಬದುಕೆ ಉಳಿದ
ಎಷ್ಟು ಜನ್ಮ ನಮ್ಮದು
ಹೊಸ ಹುಡುಗಿರಲ್ಲಿ ಹೊಸ ಹುಡುಗಿರಲ್ಲಿ
ನಮ್ದೊಂದೆ ರಿಕ್ವೆಸ್ಟು ಇಲ್ಲ ಅನ್ನಲ್ಲೆ ಅನ್ಬಾರ್ದು
ನಾವ್ ಇವತಿಲ್ಲ ನಾಳೆ ಐ ಲವ್ ಯೂ ಅನ್ನಬಹುದು
ಯಾವುದ್ರಲ್ಲು ಹೊಡಿಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
-
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ಗಂಡೈಕ್ಳ ಗೋಳು ನೂರೆಂಟು ಇರ್ತವೆ
ಒಂದೆರಡು ಹುಡುಗೀರು ಬಂದು ಹೋಗಿರ್ತರೆ
ಊರಲ್ಲಿ ಅಪ್ದಿರು ಒದ್ದು ಓಡ್ಸಿರ್ತರೆ
ಇಂತವು ಒಂದಿಷ್ಟು ಕೇಸು ಆಗಿರ್ತವೆ
ಇಂತವು ಒಂದಿಷ್ಟು ಕೇಸು ಆಗಿರ್ತವೆ
ಹೊಸ ಹುಡುಗಿರಲ್ಲಿ ಹೊಸ ಹುಡುಗಿರಲ್ಲಿ
ನಮ್ದೊಂದೆ ರಿಕ್ವೆಸ್ಟು ಇಲ್ಲ ಅನ್ನಲ್ಲೆ ಅನ್ಬಾರ್ದು
ನಾವು ಎಲ್ಲಿದಿವಿ ಹೇಗಿದ್ದಿವಿ ನೀವು ಅಪ್ಪಿತಪ್ಪಿ ಕೇಳಕ್ಕೆ ಹೋಗಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನಮ್ಮ ನೆನ್ನೆಗಳು ನೆಟ್ಟಗಿಲ್ಲ ನಮ್ಮ ನಾಳೆಗಳು ಗೊತ್ತೆ ಇಲ್ಲ
ಇವತ್ತಿಂದು ಮಾತಾಡಿ ಯೂಸೆ ಇಲ್ಲ
ತುಂಬ ಹೊತ್ತು ಸುಳ್ಳೇಳೊಕ್ಕು ಆಗೋದಿಲ್ಲ
ಯಾರುಯಾರು ಈ ಊರಲ್ಲಿ
ಊರಲ್ಲಿ ಹಲಸಿನಕಾಯಿ ಹೃದಯನ
ಪೀಸು ಪೀಸು ಮಾಡಿ ಹಂಚಿಬಿಟ್ವು
ಇಲ್ಬಂದು ಖಾಲಿ ಎದೆಯ ಕಾಯಿಸಿ
ತಮಟೆಯ ಹೊಡೆಕೊಂಡು ಕುಂತ್ಕಂಡ್ ಬಿಟ್ವು
ಹೊಸ ಹುಡುಗಿರಲ್ಲಿ ಹೊಸ ಹುಡುಗಿರಲ್ಲಿ
ನಮ್ದೊಂದೆ ರಿಕ್ವೆಸ್ಟು ಇಲ್ಲ ಅನ್ನಲ್ಲೆ ಅನ್ಬಾರ್ದು
ನಮ್ಮ ಇತಿಹಾಸ ದೊಡ್ಡದು ಇವಳ್ಯಾರು ಅವಳ್ಯಾರು
ನೀವ್ ನಮಗೆ ಕೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ಹೆಂಗೊ ಹುಟ್ಟಿ ಹೆಂಗೊ ಬೆಳೆದು
ಹಿಂದೆ ನೋಡ್ಕೊಂಡು ಮುಂದುವರೆದು
ಮ್ಯಾಲೆ ನೋಡಿ ಕೆಳಗೆ ಬಿದ್ದು
ಎಬ್ಸೊರಿಲ್ದೆ ನಾವೆ ಎದ್ದೆ
ತಂದನಾನೆ ತಂದನಾನೆ ಒಂದೆ ಕೆರೆ ನೀರು ಕುಡಿದು
ನಮ್ಮ ಜೀವ ನಾವೆ ತೆಗೆದು ಇನ್ನು ಹೆಂಗೊ ಬದುಕೆ ಉಳಿದ
ಎಷ್ಟು ಜನ್ಮ ನಮ್ಮದು
ಹೊಸ ಹುಡುಗಿರಲ್ಲಿ ಹೊಸ ಹುಡುಗಿರಲ್ಲಿ
ನಮ್ದೊಂದೆ ರಿಕ್ವೆಸ್ಟು ಇಲ್ಲ ಅನ್ನಲ್ಲೆ ಅನ್ಬಾರ್ದು
ನಾವ್ ಇವತಿಲ್ಲ ನಾಳೆ ಐ ಲವ್ ಯೂ ಅನ್ನಬಹುದು
ಯಾವುದ್ರಲ್ಲು ಹೊಡಿಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
ನೀವ್ ಕೇಳಬಾರದು ನಾವ್ ಹೇಳಬಾರದು
Neev Kelabaradu song lyrics from Kannada Movie Muddu Manase starring Arun Gowda, Nithya Ram, Aishwarya Nag, Lyrics penned by Yogaraj Bhat Sung by Kailash Kher, Music Composed by Vineeth Raj, film is Directed by Ananth Shain and film is released on 2015