Meese Chiguru Lyrics

ಮೀಸೆ ಚಿಗುರು Lyrics

in Muddu Manase

in ಮುದ್ದು ಮನಸೆ

LYRIC

Song Details Page after Lyrice

-
ಮೀಸೆ ಚಿಗುರು ಹುಬ್ಬು ಪೊಗರು
ಸಾಲು ದೀಪ ಮಿಣಮಿಣಮಿಣಕ
ಮಿಣಮಿಣಮಿಣಕ
ಮಿಣಮಿಣಮಿಣಕ
ನಾಟಿ ರೂಪ ಹೊಳೆವ ಲೇಪ
ವಾರೆ ಬೆಳಕ ಪ್ರೀತಿ ಜನಕ
ಪ್ರೀತಿ ಜನಕ ಪ್ರೀತಿ ಜನಕ
ದಿನ ಕಾಡೊ ಈ ಯುವಕ
ಕಾಡುವೆ ಇವನ ಉಸಿರಿರೊ ತನಕ
ಈಗ ನನ್ನಲಿ ಪುಳಕ ಸಾದರ ಪಡಿಡೊ ಹೃದಯದ ತವಕ
 
ಬೀದಿ ಬದಿಯ ಮಾಲು ಹರೆಯ ನೋಡೊ ಸಮಯ
ಮಿಣಮಿಣಮಿಣಕ
ಮಿಣಮಿಣಮಿಣಕ
ಮಿಣಮಿಣಮಿಣಕ
ಕನಸ ತೆರೆಯ ತೆರೆದ ಗೆಳೆಯ ಗೆಳೆಯ ಕರೆಯ ಕೇಳೊ ಕುಹಕ
ಕೇಳೊ ಕುಹಕ ಕೇಳೊ ಕುಹಕ
ಇದೀಗ ಬಂದ ಸುದ್ದಿಯಿದು  ನಂಬಿ ಎಲ್ಲು ಕರೆದೊಯ್ಯಬಹುದು
ನೇರಪ್ರಸಾರ ಕಣ್ಣೊಳಗೆ ಮುದ್ರಿಸಿಕೊಳ್ಳೊ ಚಟವಿದೆ ನನಗೆ

-
ಮೀಸೆ ಚಿಗುರು ಹುಬ್ಬು ಪೊಗರು
ಸಾಲು ದೀಪ ಮಿಣಮಿಣಮಿಣಕ
ಮಿಣಮಿಣಮಿಣಕ
ಮಿಣಮಿಣಮಿಣಕ
ನಾಟಿ ರೂಪ ಹೊಳೆವ ಲೇಪ
ವಾರೆ ಬೆಳಕ ಪ್ರೀತಿ ಜನಕ
ಪ್ರೀತಿ ಜನಕ ಪ್ರೀತಿ ಜನಕ
ದಿನ ಕಾಡೊ ಈ ಯುವಕ
ಕಾಡುವೆ ಇವನ ಉಸಿರಿರೊ ತನಕ
ಈಗ ನನ್ನಲಿ ಪುಳಕ ಸಾದರ ಪಡಿಡೊ ಹೃದಯದ ತವಕ
 
ಬೀದಿ ಬದಿಯ ಮಾಲು ಹರೆಯ ನೋಡೊ ಸಮಯ
ಮಿಣಮಿಣಮಿಣಕ
ಮಿಣಮಿಣಮಿಣಕ
ಮಿಣಮಿಣಮಿಣಕ
ಕನಸ ತೆರೆಯ ತೆರೆದ ಗೆಳೆಯ ಗೆಳೆಯ ಕರೆಯ ಕೇಳೊ ಕುಹಕ
ಕೇಳೊ ಕುಹಕ ಕೇಳೊ ಕುಹಕ
ಇದೀಗ ಬಂದ ಸುದ್ದಿಯಿದು  ನಂಬಿ ಎಲ್ಲು ಕರೆದೊಯ್ಯಬಹುದು
ನೇರಪ್ರಸಾರ ಕಣ್ಣೊಳಗೆ ಮುದ್ರಿಸಿಕೊಳ್ಳೊ ಚಟವಿದೆ ನನಗೆ

Meese Chiguru song lyrics from Kannada Movie Muddu Manase starring Arun Gowda, Nithya Ram, Aishwarya Nag, Lyrics penned by Suni Sung by Archana Ravi, Music Composed by Vineeth Raj, film is Directed by Ananth Shain and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ