Edeyal Yaaro Lyrics

ಎದೆಯಲ್‌ ಯಾರೊ Lyrics

in Muddu Manase

in ಮುದ್ದು ಮನಸೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎದೆಯಲ್‌ ಯಾರೊ ಗಜಲ್‌  ಹಾಡಿದಂತೆ ಆಗಿರಲ್‌
ಮಳೆಬಿಲ್‌ ತೋರೊ ಮುಗಿಲ್‌ ನನ್ನ ದಿಲ್‌ ನನ್ನ ದಿಲ್‌
ಎದೆಯಲ್‌ ಯಾರೊ ಗಜಲ್‌  ಹಾಡಿದಂತೆ ಆಗಿರಲ್‌
ಮಳೆಬಿಲ್‌ ತೋರೊ ಮುಗಿಲ್‌ ನನ್ನ ದಿಲ್‌ ನನ್ನ ದಿಲ್‌
ಹೋದಲ್‌ ಬಂದಲ್‌ ಅವಳೆ ಕಾಣಲ್‌
ಕನಸಲ್‌ ನೆನಪಲ್‌ ನನ್ನನ್ನೆ ಕೂಗುವಳ್ ನೋಟದಲ್‌
ಶುರುವಾಯ್ತು ನಂಗು ಕಾದಲ್‌ ಶರಣಾದೆ ನಾನು ಬಿಲ್ಕುಲ್‌
ತೆರೆದಾಯ್ತು ಪ್ರೀತಿ ಬಾಗಿಲ್‌ ಈ ನಾಲ್ಕು ಕಣ್ಣೆ ಕಾವಲ್
 
||ಎದೆಯಲ್‌ ಯಾರೊ ಗಜಲ್‌  ಹಾಡಿದಂತೆ ಆಗಿರಲ್‌
ಮಳೆಬಿಲ್‌ ತೋರೊ ಮುಗಿಲ್‌ ನನ್ನ ದಿಲ್‌ ನನ್ನ ದಿಲ್‌||
 
ಆಕೆಯು ಮೋಡಗಳ ಊರಲಿರೊ ಹೊಂಬಿಸಿಲ್‌
ನೋಡಲು ನನ್ನ ಮುಖ ದಾಟುವಳೆ ಆ ಹೊಸಿಲ್‌
ಹೂವ ನಡುವಲ್‌ ನಡೆದಿದೆ ಏನಿದು ಗುಲ್‌ ಗುಲ್‌
ರಾಶಿ ಸೊಬಗ ತೇಲೊ ಇವಳ ಮನಸು ಸಿಲುಕಿರಲ್‌
ಮೊದಮೊದಲ್‌ ಮನಸಲ್‌ ನಡುಕವೆ ಬರುತಿರಲ್
ಹೊಸ ಅಮಲ್‌ ಒಡಲಲ್ಲ ನಾನು ಅವಳ್ ಅದಲ್‌ ಬದಲ್‌
ನುಡಿಯಲ್ ನಡೆಯಲ್‌ ಅವಳ ಘಲ್‌ ಘಲ್‌
ಹಠದಲ್‌ ಚಟದಲ್‌ ದೇವರ ಪಟದಲ್ ಎಲ್ಲೂ ಅಲ್‌
ಶುರುವಾಯ್ತು ನಂಗು ಕಾದಲ್‌ ಮಂಜಗಿ ಬಂದ್ಲು ಮಾಗಿಲ್‌
ಉಳಲೆಂದು ಮನದ ಹೊಲದಲ್‌ ತಂದಾಯ್ತು ಪ್ರೀತಿ ನೇಗಿಲ್
ಎದೆಯಲ್‌ ಯಾರೊ ಆಹ ಆಹ  ಹಾಡಿರಲ್
 
ಶ್ಯಾಮನು ರಾಧೆಯನು ಮೋಹಿಸಲು ಕಾದಿರಲ್‌
ಪ್ರೇಮದಿರಾಗದಲಿ ಊದಿದನು ಆ ಕೊಳಲ್‌
ನೀರ ದಂಡೆ ಮೇಲ್‌ ನಿಲುವೆನು ಅವಳ ನೋಡಲ್‌
ಹೂವ ಮುಡಿಸಲ್‌ ಪ್ರೀತಿ ತಿಳಿಸಲ್‌ ರಾತ್ರಿ ಹಗಲ್‌
ಧರಣಿಯಲ್‌ ಇಹದಲ್‌ ಬದುಕನೆ ಬದಲಿಸಲ್
ಮುಗಿದಿರಲ್‌ ಪರದಲ್‌ ನನ್ನ ಜೀವ ಅಲ್ಲು ಮಿಸಲ್‌
ಕೈಯಲ್‌ ಹಣೆಯಲ್‌ ಇರುವ ಗೆರೆಯಲ್‌
ಹೆಸರಲ್‌ ಉಸಿರಲ್‌ ಬೆರೆಯಲ್‌ ಕೊಡುವಳ್‌ ನನಗು ಪಾಲ್‌
ಶುರುವಾಯ್ತು ನಂಗು ಕಾದಲ್‌ ಕನ್ನಡತಿ ಬಂದ್ಲು ಎದುರಲ್‌
ಒಲವೆಂಬ ಹಣ್ಣು ಹಂಪಲ್‌ ಹಿಡಿದಾಯ್ತು ನಾನು ಸವಿಯಲ್
 
Edeyal Yaaro song lyrics from Kannada Movie Muddu Manase starring Arun Gowda, Nithya Ram, Aishwarya Nag, Lyrics penned by V Nagendra Prasad Sung by Rajesh Krishnan, Archana Ravi, Music Composed by Vineeth Raj, film is Directed by Ananth Shain and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ