Yava Kaniveya Birida Hoovo Lyrics

ಯಾವ ಕಣಿವೆಯ ಬಿರಿದ ಹೂವೊ Lyrics

in Mooka Hakki

in ಮೂಕಹಕ್ಕಿ

LYRIC

Song Details Page after Lyrice

-
ಯಾವ ಕಣಿವೆಯ ಬಿರಿದ ಹೂವೋ……….
ಯಾವ ಕಣಿವೆಯ ಬಿರಿದ ಹೂವೋ ಗಂಧ ಚೆಲ್ಲಿದೆ ಗಾಳಿಯಲ್ಲಿ
ಹುಡುಕಿ ಬಂದರೆ ಸಿಗದಹೋಯ್ತಲ್ಲೆ
ಮದರಂಗಿ ಹುಡುಗಿ ಇರುವ ಇರುವಿಕೆ ಯಾಕೆ ಮರೆಸಿದೆಲ್ಲೆ
ಮದರಂಗಿ ಹುಡುಗಿ ಮದರಂಗಿ ಹುಡುಗಿ
ಇರುವ ಇರುವಿಕೆ ಯಾಕೆ ಮರೆಸಿದೆಯೇ
ಮದರಂಗಿ ಹುಡುಗಿ ಇರುವ ಇರುವಿಕೆ ಯಾಕೆ ಮರೆಸಿದೆಯೇ
 
ಯಾವ ಕಡಲಿನ ಸ್ವಾತಿಮುತ್ತೊ ಚಿತ್ರ ಬಿಡಿಸಿದೆ ಎದೆಯ ಒಳಗೆ
ಬಣ್ಣ ತುಂಬಿ ಯಾಕೆ ಮರೆತಿರುವೆ
ಮದರಂಗಿ ಹುಡುಗಿ ಬಣ್ಣವಿಲ್ಲದೆ ಬಾಳು ಬರುಡಲ್ಲೆ
ಮದರಂಗಿ ಹುಡುಗಿ ಮದರಂಗಿ ಹುಡುಗಿ
ಬಣ್ಣವಿಲ್ಲದೆ ಬಾಳು ಬರುಡಲ್ಲೆ
ಮದರಂಗಿ ಹುಡುಗಿ ಬಣ್ಣವಿಲ್ಲದೆ ಬಾಳು ಬರುಡಲ್ಲೆ

-
ಯಾವ ಕಣಿವೆಯ ಬಿರಿದ ಹೂವೋ……….
ಯಾವ ಕಣಿವೆಯ ಬಿರಿದ ಹೂವೋ ಗಂಧ ಚೆಲ್ಲಿದೆ ಗಾಳಿಯಲ್ಲಿ
ಹುಡುಕಿ ಬಂದರೆ ಸಿಗದಹೋಯ್ತಲ್ಲೆ
ಮದರಂಗಿ ಹುಡುಗಿ ಇರುವ ಇರುವಿಕೆ ಯಾಕೆ ಮರೆಸಿದೆಲ್ಲೆ
ಮದರಂಗಿ ಹುಡುಗಿ ಮದರಂಗಿ ಹುಡುಗಿ
ಇರುವ ಇರುವಿಕೆ ಯಾಕೆ ಮರೆಸಿದೆಯೇ
ಮದರಂಗಿ ಹುಡುಗಿ ಇರುವ ಇರುವಿಕೆ ಯಾಕೆ ಮರೆಸಿದೆಯೇ
 
ಯಾವ ಕಡಲಿನ ಸ್ವಾತಿಮುತ್ತೊ ಚಿತ್ರ ಬಿಡಿಸಿದೆ ಎದೆಯ ಒಳಗೆ
ಬಣ್ಣ ತುಂಬಿ ಯಾಕೆ ಮರೆತಿರುವೆ
ಮದರಂಗಿ ಹುಡುಗಿ ಬಣ್ಣವಿಲ್ಲದೆ ಬಾಳು ಬರುಡಲ್ಲೆ
ಮದರಂಗಿ ಹುಡುಗಿ ಮದರಂಗಿ ಹುಡುಗಿ
ಬಣ್ಣವಿಲ್ಲದೆ ಬಾಳು ಬರುಡಲ್ಲೆ
ಮದರಂಗಿ ಹುಡುಗಿ ಬಣ್ಣವಿಲ್ಲದೆ ಬಾಳು ಬರುಡಲ್ಲೆ

Yava Kaniveya Birida Hoovo song lyrics from Kannada Movie Mooka Hakki starring Sathish Kumar, Pooja,, Lyrics penned by Satish Kumar R Sung by Kadri Manikanth, Music Composed by Manikanth Kadri, film is Directed by Ninasam Manju and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ