-
ಆ ಊರು ಈ ಊರು ಈ ಊರು ಆ ಊರು
ಯಾವುದಯ್ಯ ನಿನ್ನ ತವರೂರು
ಯಾರಯ್ಯ ಅಲ್ಲಿ ನಿನ್ನೋರು
ತವರೂರು ನೆನಪಿಲ್ಲ ನಿನ್ನೋರು ಜೊತೆಗಿಲ್ಲ
ನಿಮಗಿಲ್ಲಿ ಯಾವ ನೆಲೆ ಇಲ್ಲ
ನಿಮಗಿಲ್ಲಿ ಯಾರ ನೆರಳಿಲ್ಲ
ಕನಸ್ಸಿನ ಗಂಟ ಹೊತ್ತು ಊರ ಸೂರನ್ನುಅರಸಿ
ಬದುಕಿನ ಬಂಡಿ ಎಳೆಯುತ್ತ ಮನಸ್ಸಿನ ನೋವ ಮರೆಯುತ್ತ
ಸಾಗಿದೆ ಪಯಣ ಕನಸ್ಸಿನೂರಿಗೆ
ತಲೆಮಾರು ತಲೆಮಾರು ಅಲೆದಲೆದು ದಣಿದಣಿದೆ
ಎಲ್ಲಯ್ಯ ನಿನ್ನ ತವರೂರು ಯಾರಯ್ಯ ಅಲ್ಲಿ ನಿನ್ನೋರು
ನಿನ್ನೋರ ಎದೆಯಲ್ಲಿ ನೂರಾರು ನೋವುಗಳು
ಮುಳ್ಳಿನ ಹಾದಿಲಿ ಬಿಸಿಲುಂಡು ಬೆಳೆದೋರು
ಉಯ್ಯುವ ಮಳೆಯಲ್ಲಿ ಮೈಮರೆತು ನಡೆಯೋರು
ಸಾಗಿದೆ ಪಯಣ ಕಾಣದೂರಿಗೆ
ಆ ಊರು ಈ ಊರು ಈ ಊರು ಆ ಊರು
ಯಾವುದಯ್ಯ ನಿನ್ನ ತವರೂರು
ಯಾರಯ್ಯ ಅಲ್ಲಿ ನಿನ್ನೋರು
ಗುಡ್ಡವ ಹತ್ತಿ ಹಳ್ಳವ ಇಳಿದು
ಬಸವನ ಬೆನ್ನಿಂದೆ ಬರಿದಾದ ಬದುಕು
ಹಿಂದಿಲ್ಲ ಮುಂದಿಲ್ಲ ದಿಕ್ಕಿಲ್ಲ ದೆಸೆಯಿಲ್ಲ
ಬಿರುಗಾಗಳಿಗೆದುರಾಗಿ ಪಯಣಿಸಲೆಬೇಕು
ತಲೆಮಾರು ತಲೆಮಾರು ಅಲೆದಲೆದು ದಣಿದಣಿದೆ
ಎಲ್ಲಯ್ಯ ನಿನ್ನ ತವರೂರು ಯಾರಯ್ಯ ಅಲ್ಲಿ ನಿನ್ನೋರು
ತವರೂರು ನೆನಪಿಲ್ಲ ನಿನ್ನೋರು ಜೊತೆಗಿಲ್ಲ
ನಿಮಗಿಲ್ಲಿ ಯಾವ ನೆಲೆ ಇಲ್ಲ
ನಿಮಗಿಲ್ಲಿ ಯಾರ ನೆರಳಿಲ್ಲ
ನಿಮಗಿಲ್ಲಿ ಯಾರ ನೆರಳಿಲ್ಲ
ನಿಮಗಿಲ್ಲಿ ಯಾರ ನೆರಳಿಲ್ಲ
-
ಆ ಊರು ಈ ಊರು ಈ ಊರು ಆ ಊರು
ಯಾವುದಯ್ಯ ನಿನ್ನ ತವರೂರು
ಯಾರಯ್ಯ ಅಲ್ಲಿ ನಿನ್ನೋರು
ತವರೂರು ನೆನಪಿಲ್ಲ ನಿನ್ನೋರು ಜೊತೆಗಿಲ್ಲ
ನಿಮಗಿಲ್ಲಿ ಯಾವ ನೆಲೆ ಇಲ್ಲ
ನಿಮಗಿಲ್ಲಿ ಯಾರ ನೆರಳಿಲ್ಲ
ಕನಸ್ಸಿನ ಗಂಟ ಹೊತ್ತು ಊರ ಸೂರನ್ನುಅರಸಿ
ಬದುಕಿನ ಬಂಡಿ ಎಳೆಯುತ್ತ ಮನಸ್ಸಿನ ನೋವ ಮರೆಯುತ್ತ
ಸಾಗಿದೆ ಪಯಣ ಕನಸ್ಸಿನೂರಿಗೆ
ತಲೆಮಾರು ತಲೆಮಾರು ಅಲೆದಲೆದು ದಣಿದಣಿದೆ
ಎಲ್ಲಯ್ಯ ನಿನ್ನ ತವರೂರು ಯಾರಯ್ಯ ಅಲ್ಲಿ ನಿನ್ನೋರು
ನಿನ್ನೋರ ಎದೆಯಲ್ಲಿ ನೂರಾರು ನೋವುಗಳು
ಮುಳ್ಳಿನ ಹಾದಿಲಿ ಬಿಸಿಲುಂಡು ಬೆಳೆದೋರು
ಉಯ್ಯುವ ಮಳೆಯಲ್ಲಿ ಮೈಮರೆತು ನಡೆಯೋರು
ಸಾಗಿದೆ ಪಯಣ ಕಾಣದೂರಿಗೆ
ಆ ಊರು ಈ ಊರು ಈ ಊರು ಆ ಊರು
ಯಾವುದಯ್ಯ ನಿನ್ನ ತವರೂರು
ಯಾರಯ್ಯ ಅಲ್ಲಿ ನಿನ್ನೋರು
ಗುಡ್ಡವ ಹತ್ತಿ ಹಳ್ಳವ ಇಳಿದು
ಬಸವನ ಬೆನ್ನಿಂದೆ ಬರಿದಾದ ಬದುಕು
ಹಿಂದಿಲ್ಲ ಮುಂದಿಲ್ಲ ದಿಕ್ಕಿಲ್ಲ ದೆಸೆಯಿಲ್ಲ
ಬಿರುಗಾಗಳಿಗೆದುರಾಗಿ ಪಯಣಿಸಲೆಬೇಕು
ತಲೆಮಾರು ತಲೆಮಾರು ಅಲೆದಲೆದು ದಣಿದಣಿದೆ
ಎಲ್ಲಯ್ಯ ನಿನ್ನ ತವರೂರು ಯಾರಯ್ಯ ಅಲ್ಲಿ ನಿನ್ನೋರು
ತವರೂರು ನೆನಪಿಲ್ಲ ನಿನ್ನೋರು ಜೊತೆಗಿಲ್ಲ
ನಿಮಗಿಲ್ಲಿ ಯಾವ ನೆಲೆ ಇಲ್ಲ
ನಿಮಗಿಲ್ಲಿ ಯಾರ ನೆರಳಿಲ್ಲ
ನಿಮಗಿಲ್ಲಿ ಯಾರ ನೆರಳಿಲ್ಲ
ನಿಮಗಿಲ್ಲಿ ಯಾರ ನೆರಳಿಲ್ಲ
Aa Ooru Ee Ooru song lyrics from Kannada Movie Mooka Hakki starring Sathish Kumar, Pooja,, Lyrics penned by Satish Kumar R Sung by Kadri Manikanth, Music Composed by Manikanth Kadri, film is Directed by Ninasam Manju and film is released on 2017