-
ಕಣ್ಣಂಚಿನಲಿ ಜಿಗಿಯದ ಆಸೆಗಳು
ಎದೆಯಲ್ಲಿ ಅದುಮಿಟ್ಟ ಚಿಲಿಪಿಲಿ ರಾಗಗಳು
ಇಂದಲ್ಲ ನಾಳೆ ಇಂದಲ್ಲ ನಾಳೆ
ಕಾದಿದೆ ಕಣ್ಣು ಅಣ್ಣ ಕಣ್ಣಾಗಿ ಬರುವನೆಂದು
ಕಣ್ಣಂಚಿನಲಿ ಜಿಗಿಯದ ಆಸೆಗಳು
-
ಕಣ್ಣಂಚಿನಲಿ ಜಿಗಿಯದ ಆಸೆಗಳು
ಎದೆಯಲ್ಲಿ ಅದುಮಿಟ್ಟ ಚಿಲಿಪಿಲಿ ರಾಗಗಳು
ಇಂದಲ್ಲ ನಾಳೆ ಇಂದಲ್ಲ ನಾಳೆ
ಕಾದಿದೆ ಕಣ್ಣು ಅಣ್ಣ ಕಣ್ಣಾಗಿ ಬರುವನೆಂದು
ಕಣ್ಣಂಚಿನಲಿ ಜಿಗಿಯದ ಆಸೆಗಳು