Bidisa Hoda Rangavalli Lyrics

ಬಿಡಿಸಹೋದ ರಂಗವಲ್ಲಿ Lyrics

in Mooka Hakki

in ಮೂಕಹಕ್ಕಿ

LYRIC

Song Details Page after Lyrice

-
ಬಿಡಿಸಹೋದ ರಂಗವಲ್ಲಿ ಬಿಡಿಸಲಾಗದೆ ಕೈಯ್ಯ ಚೆಲ್ಲಿ
ಕಂಡ ಕನಸ್ಸು ಕಮರಿಹೋಯ್ತಲ್ಲೊ ಚದುರಂಗದುಡುಗ
ಮೂಕರಾಗಕ್ಕೆ ಸ್ವರವೆ ಸಿಗದಲ್ಲೊ
ಚದುರಂಗದುಡುಗ ಚದುರಂಗದುಡುಗ
ಮೂಕಹಕ್ಕಿಯು ಮೌನವಾಯ್ತಲ್ಲೊ
ಚದುರಂಗದುಡುಗ
ಮೂಕಹಕ್ಕಿಯು ಮೌನವಾಯ್ತಲ್ಲೊ

-
ಬಿಡಿಸಹೋದ ರಂಗವಲ್ಲಿ ಬಿಡಿಸಲಾಗದೆ ಕೈಯ್ಯ ಚೆಲ್ಲಿ
ಕಂಡ ಕನಸ್ಸು ಕಮರಿಹೋಯ್ತಲ್ಲೊ ಚದುರಂಗದುಡುಗ
ಮೂಕರಾಗಕ್ಕೆ ಸ್ವರವೆ ಸಿಗದಲ್ಲೊ
ಚದುರಂಗದುಡುಗ ಚದುರಂಗದುಡುಗ
ಮೂಕಹಕ್ಕಿಯು ಮೌನವಾಯ್ತಲ್ಲೊ
ಚದುರಂಗದುಡುಗ
ಮೂಕಹಕ್ಕಿಯು ಮೌನವಾಯ್ತಲ್ಲೊ

Bidisa Hoda Rangavalli song lyrics from Kannada Movie Mooka Hakki starring Sathish Kumar, Pooja,, Lyrics penned by Satish Kumar R Sung by Shanta Kulkarni, Music Composed by Manikanth Kadri, film is Directed by Ninasam Manju and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ