Goodondu Kanasaagi Lyrics

ಗೂಡೊಂದು ಕನಸ್ಸಾಗಿ Lyrics

in Mooka Hakki

in ಮೂಕಹಕ್ಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗೂಡೊಂದು ಕನಸ್ಸಾಗಿ ಸಿಡಿಲೆರಗಿ ಚೂರಾಯ್ತು
ಹದ್ದುಗಳ ನಾಡಲ್ಲಿ ಗುಬ್ಬಿಗೆ ಉಳಿವೆಲ್ಲಿ ಉಸಿರೇ ನನ್ನುಸಿರೇ
ಅಣ್ಣ ನೀ ನನ್ನ ಕ್ಷಮಿಸಿಬಿಡು
ಇನಿಯ ನೀ ನನ್ನ ಮರೆತುಬಿಡು
ಇನಿಯ ನೀ ನನ್ನ ಮರೆತುಬಿಡು

-
ಗೂಡೊಂದು ಕನಸ್ಸಾಗಿ ಸಿಡಿಲೆರಗಿ ಚೂರಾಯ್ತು
ಹದ್ದುಗಳ ನಾಡಲ್ಲಿ ಗುಬ್ಬಿಗೆ ಉಳಿವೆಲ್ಲಿ ಉಸಿರೇ ನನ್ನುಸಿರೇ
ಅಣ್ಣ ನೀ ನನ್ನ ಕ್ಷಮಿಸಿಬಿಡು
ಇನಿಯ ನೀ ನನ್ನ ಮರೆತುಬಿಡು
ಇನಿಯ ನೀ ನನ್ನ ಮರೆತುಬಿಡು

Goodondu Kanasaagi song lyrics from Kannada Movie Mooka Hakki starring Sathish Kumar, Pooja,, Lyrics penned by Kotiganahalli Ramayya Sung by Vani Harikrishna, Music Composed by Manikanth Kadri, film is Directed by Ninasam Manju and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ