-
ಯಾವ ಸೀಮೆಯ ಯಾವ ಗಿಳಿಯ ಗೂಡು ಕಟ್ಟಿತು
ಎದೆಯ ಒಳಗೆ ನೋಡಬಂದರೆ ಹಾರಿಹೋಯ್ತಲ್ಲೊ ಚದುರಂಗದುಡುಗ ಮೂಕರಾಗವ ಯಾಕೆ ಉಳಿಸಿದೆಯೊ
ಚದುರಂಗದುಡುಗ ಚದುರಂಗದುಡುಗ
ಮೂಕರಾಗವ ಯಾಕೆ ಉಳಿಸಿದೆಯೊ
ಚದುರಂಗದುಡುಗ
ಮೂಕರಾಗವ ಯಾಕೆ ಉಳಿಸಿದೆಯೊ
ಯಾವ ಜಾವದಲ್ಲಿ ಬಿದ್ದ ಕನಸ್ಸೊ ಬಣ್ಣ ತುಂಬಿತು
ಕಣ್ಣ ತುಂಬ ಬಯಸಿ ಬಂದರೆ ಬಟಾಬಯಲಲ್ಲೊ
ಚದುರಂಗದುಡುಗ ಕಣ್ಣ ಬಣ್ಣವ ಯಾಕೆ ಅಳಿಸಿದೆಯೊ
ಚದುರಂಗದುಡುಗ ಚದುರಂಗದುಡುಗ
ಕಣ್ಣ ಬಣ್ಣವ ಯಾಕೆ ಅಳಿಸಿದೆಯೊ
ಚದುರಂಗದುಡುಗ
ಕಣ್ಣ ಬಣ್ಣವ ಯಾಕೆ ಅಳಿಸಿದೆಯೊ
-
ಯಾವ ಸೀಮೆಯ ಯಾವ ಗಿಳಿಯ ಗೂಡು ಕಟ್ಟಿತು
ಎದೆಯ ಒಳಗೆ ನೋಡಬಂದರೆ ಹಾರಿಹೋಯ್ತಲ್ಲೊ ಚದುರಂಗದುಡುಗ ಮೂಕರಾಗವ ಯಾಕೆ ಉಳಿಸಿದೆಯೊ
ಚದುರಂಗದುಡುಗ ಚದುರಂಗದುಡುಗ
ಮೂಕರಾಗವ ಯಾಕೆ ಉಳಿಸಿದೆಯೊ
ಚದುರಂಗದುಡುಗ
ಮೂಕರಾಗವ ಯಾಕೆ ಉಳಿಸಿದೆಯೊ
ಯಾವ ಜಾವದಲ್ಲಿ ಬಿದ್ದ ಕನಸ್ಸೊ ಬಣ್ಣ ತುಂಬಿತು
ಕಣ್ಣ ತುಂಬ ಬಯಸಿ ಬಂದರೆ ಬಟಾಬಯಲಲ್ಲೊ
ಚದುರಂಗದುಡುಗ ಕಣ್ಣ ಬಣ್ಣವ ಯಾಕೆ ಅಳಿಸಿದೆಯೊ
ಚದುರಂಗದುಡುಗ ಚದುರಂಗದುಡುಗ
ಕಣ್ಣ ಬಣ್ಣವ ಯಾಕೆ ಅಳಿಸಿದೆಯೊ
ಚದುರಂಗದುಡುಗ
ಕಣ್ಣ ಬಣ್ಣವ ಯಾಕೆ ಅಳಿಸಿದೆಯೊ
Yaava Seemeya song lyrics from Kannada Movie Mooka Hakki starring Sathish Kumar, Pooja,, Lyrics penned by Kotiganahalli Ramayya Sung by Shanta Kulkarni, Music Composed by Manikanth Kadri, film is Directed by Ninasam Manju and film is released on 2017