-
ಯಾಕಿಂಗಾಡ್ತಾರೊ ಈ ಹುಡುಗರು
ಯಾಕಿಂಗ್ ಮಾಡ್ತಾರೊ ಈ ಹುಡುಗರು
ಯಾಕಿಂಗಾಡ್ತಾರೊ ಈ ಹುಡುಗರು
ಯಾಕಿಂಗ್ ಮಾಡ್ತಾರೊ ಈ ಹುಡುಗರು
ಹುಡುಗಿಯ ಮನಸ್ಸಲಿ ಏನಿದೆ ತೋರದೆ ನೋಡದೆ
ಪ್ರೀತಿಯ ಮಾತನು ಹೇಳದೆ ಸುಮ್ಮನೆ ಕಾಲ ಕೊಲ್ಲುವರು
ಯಾಕಿಂಗಾಡ್ತಾರೊ ಈ ಹುಡುಗರು
ಯಾಕಿಂಗ್ ಮಾಡ್ತಾರೊ ಈ ಹುಡುಗರು
ಯಾಕಿಂಗಾಡ್ತಾರೊ ಈ ಹುಡುಗರು
ಯಾಕಿಂಗ್ ಮಾಡ್ತಾರೊ ಈ ಹುಡುಗರು
ಕೆಲಸಕ್ಕೆ ಬಾರದ ಮಾತುಗಳ
ಸುಮ್ಮನೆ ನಗಿಸುವ ಜೋಕುಗಳ
ಹೇಳುತ ತಲೆಯ ತಿನ್ನುವರು
ಹುಡುಗಿಯ ಕಂಗಳು ಸೂಸುವ ಆಸೆಯ ನೋಡದೆ
ತೆರೆದಿಹ ಹೃದಯದ ಬಾಗಿಲ ನೂಕದೆ ಹಾಗೆ ನುಗ್ಗುವರು
||ಯಾಕಿಂಗಾಡ್ತಾರೊ ಈ ಹುಡುಗರು
ಯಾಕಿಂಗ್ ಮಾಡ್ತಾರೊ ಈ ಹುಡುಗರು||
||ಯಾಕಿಂಗಾಡ್ತಾರೊ ಈ ಹುಡುಗರು
ಯಾಕಿಂಗ್ ಮಾಡ್ತಾರೊ ಈ ಹುಡುಗರು||
ಸಕಲವು ತಿಳಿದಿದೆ ಎನ್ನುತಲಿ
ಸಾಹಸ ಕತೆಗಳ ಹೇಳುತಲಿ
ಜಗವನೆ ಜಯಿಸುವೆ ಎನ್ನುವರು
ಹುಡುಗಿಯ ಎದುರಲಿ ನಿಂತರೆ ನಾಚುತ ಅಂಜುತ
ಹೇಳುವ ಮಾತನು ಹೇಳದೆ ಏನೇನೊ ಹೇಳಿ ಓಡುವರು
ಯಾಕಿಂಗಾಡ್ತಾಳೊ ಈ ಹುಡುಗಿಯು
ಯಾಕಿಂಗ್ ಮಾಡ್ತಾಳೊ ಈ ಹುಡುಗಿಯು
ಯಾಕಿಂಗಾಡ್ತಾಳೊ ಈ ಹುಡುಗಿಯು
ಯಾಕಿಂಗ್ ಮಾಡ್ತಾಳೊ ಈ ಹುಡುಗಿಯು
ಹುಡುಗರ ಯೋಚನೆ ಮಾಡುತ ಓದದೆ ಬರೆಯದೆ
ಪ್ರೇಮದ ಕಡಲಲಿ ಬೀಳಲು ಏತಕೆ ಈ ಸಾಯುವಳೊ
||ಯಾಕಿಂಗಾಡ್ತಾರೊ ಈ ಹುಡುಗರು
ಯಾಕಿಂಗ್ ಮಾಡ್ತಾರೊ ಈ ಹುಡುಗರು||
-
ಯಾಕಿಂಗಾಡ್ತಾರೊ ಈ ಹುಡುಗರು
ಯಾಕಿಂಗ್ ಮಾಡ್ತಾರೊ ಈ ಹುಡುಗರು
ಯಾಕಿಂಗಾಡ್ತಾರೊ ಈ ಹುಡುಗರು
ಯಾಕಿಂಗ್ ಮಾಡ್ತಾರೊ ಈ ಹುಡುಗರು
ಹುಡುಗಿಯ ಮನಸ್ಸಲಿ ಏನಿದೆ ತೋರದೆ ನೋಡದೆ
ಪ್ರೀತಿಯ ಮಾತನು ಹೇಳದೆ ಸುಮ್ಮನೆ ಕಾಲ ಕೊಲ್ಲುವರು
ಯಾಕಿಂಗಾಡ್ತಾರೊ ಈ ಹುಡುಗರು
ಯಾಕಿಂಗ್ ಮಾಡ್ತಾರೊ ಈ ಹುಡುಗರು
ಯಾಕಿಂಗಾಡ್ತಾರೊ ಈ ಹುಡುಗರು
ಯಾಕಿಂಗ್ ಮಾಡ್ತಾರೊ ಈ ಹುಡುಗರು
ಕೆಲಸಕ್ಕೆ ಬಾರದ ಮಾತುಗಳ
ಸುಮ್ಮನೆ ನಗಿಸುವ ಜೋಕುಗಳ
ಹೇಳುತ ತಲೆಯ ತಿನ್ನುವರು
ಹುಡುಗಿಯ ಕಂಗಳು ಸೂಸುವ ಆಸೆಯ ನೋಡದೆ
ತೆರೆದಿಹ ಹೃದಯದ ಬಾಗಿಲ ನೂಕದೆ ಹಾಗೆ ನುಗ್ಗುವರು
||ಯಾಕಿಂಗಾಡ್ತಾರೊ ಈ ಹುಡುಗರು
ಯಾಕಿಂಗ್ ಮಾಡ್ತಾರೊ ಈ ಹುಡುಗರು||
||ಯಾಕಿಂಗಾಡ್ತಾರೊ ಈ ಹುಡುಗರು
ಯಾಕಿಂಗ್ ಮಾಡ್ತಾರೊ ಈ ಹುಡುಗರು||
ಸಕಲವು ತಿಳಿದಿದೆ ಎನ್ನುತಲಿ
ಸಾಹಸ ಕತೆಗಳ ಹೇಳುತಲಿ
ಜಗವನೆ ಜಯಿಸುವೆ ಎನ್ನುವರು
ಹುಡುಗಿಯ ಎದುರಲಿ ನಿಂತರೆ ನಾಚುತ ಅಂಜುತ
ಹೇಳುವ ಮಾತನು ಹೇಳದೆ ಏನೇನೊ ಹೇಳಿ ಓಡುವರು
ಯಾಕಿಂಗಾಡ್ತಾಳೊ ಈ ಹುಡುಗಿಯು
ಯಾಕಿಂಗ್ ಮಾಡ್ತಾಳೊ ಈ ಹುಡುಗಿಯು
ಯಾಕಿಂಗಾಡ್ತಾಳೊ ಈ ಹುಡುಗಿಯು
ಯಾಕಿಂಗ್ ಮಾಡ್ತಾಳೊ ಈ ಹುಡುಗಿಯು
ಹುಡುಗರ ಯೋಚನೆ ಮಾಡುತ ಓದದೆ ಬರೆಯದೆ
ಪ್ರೇಮದ ಕಡಲಲಿ ಬೀಳಲು ಏತಕೆ ಈ ಸಾಯುವಳೊ
||ಯಾಕಿಂಗಾಡ್ತಾರೊ ಈ ಹುಡುಗರು
ಯಾಕಿಂಗ್ ಮಾಡ್ತಾರೊ ಈ ಹುಡುಗರು||
Yakingadtharo song lyrics from Kannada Movie Moggina Manasu starring Shubha Poonja, Radhika Pandith, Manasi, Lyrics penned by Shashank Sung by Akanksha Badami, Music Composed by Mano Murthy, film is Directed by Shashank and film is released on 2008