-
ಮೊಗ್ಗಿನ ಮನಸ್ಸಲಿ ಓಓಓಓ ಗೊಂದಲದಲೆಗಳ ಕದನ
ಆಸೆಯ ಬಲೆಯಲಿ ಓಓಓಓ ಸಿಲುಕಿದೆ ಮೊಗ್ಗಿನ ಕಥನ
ಬೇಕೆನ್ನುತ ಒಮ್ಮೆ ಬೇಡೆನ್ನುತ ಒಳಗೊಳಗೆ ತಳಮಳಿಸುತ
ಮುತ್ತಾಗುವ ಮುತ್ತ ಚಿಪ್ಪಲ್ಲಿರೊ ಹನಿಯಂತೆ ಹೋಯ್ದಾಡುತ
ಹೂವಾಗುವ ಮುನ್ನ ಹಾರಾಡುವ ಹಂಬಲಕೆ ತಲೆ ಒದರುತ
ಮೊಗ್ಗಿನ ಮನಸ್ಸಲಿ ಓಓಓಓ ಗೊಂದಲದಲೆಗಳ ಕದನ
ಸುಮ್ಮನಿರೆ ಏನೊ ಎದೆಭಾರವು ಮುಂದಿಟ್ಟರೆ ಹೆಜ್ಜೆ ಆತಂಕವು
ಸಂತೋಷಕ್ಕು ಏನೊ ಕಡಿವಾಣವು ಮಾತೆಲ್ಲವು ಏಕೊ ಬರಿ ಮೌನವು
ಬಿರುಗಾಳಿಯ ಮಧ್ಯೆ ಬಯಲಲ್ಲಿರೊ ಮರದಂತೆ ಹೋಯ್ದಾಡುತ
ಹೂವಾಗುವ ಮುನ್ನ ಹಾರಾಡುವ ಹಂಬಲಕೆ ತಲೆ ಒದರುತ
||ಮೊಗ್ಗಿನ ಮನಸ್ಸಲಿ ಓಓಓಓ ಗೊಂದಲದಲೆಗಳ ಕದನ
ಆಸೆಯ ಬಲೆಯಲಿ ಓಓಓಓ ಸಿಲುಕಿದೆ ಮೊಗ್ಗಿನ ಕಥನ||
ಕಣ್ಮುಚ್ಚಲು ಬರಿ ಕಾರ್ಮೋಡವು ಕಣ್ಬಿಟ್ಟರೆ ಬರಿ ಎಲ್ಲ ಗೋಜಲು
ಅಲ್ಲೋಲವು ಬರಿ ಕಲ್ಲೋಲ್ಲವು ಮನದಲ್ಲೆಲ್ಲ ಬರಿ ಸುಳಿಗಾಳಿಯು
ಸ್ವರವಾಗುವ ಮುನ್ನ ಕೊರಳಲ್ಲಿರೊ ಧ್ವನಿಯಂತೆ ಹೊರಳಾಡುತ

Moggina Mansali-pathos song lyrics from Kannada Movie Moggina Manasu starring Shubha Poonja, Radhika Pandith, Manasi, Lyrics penned by Shashank Sung by Vijay Prakash, Music Composed by Mano Murthy, film is Directed by Shashank and film is released on 2008