-
ಓ ನನ್ನ ಮನವೇ ಏನಾದೆ ನೀನು
ಮಾತೆಲ್ಲ ಮರೆತೂ ಮೂಕಾದೆ ಏನು
ಓ ನನ್ನ ಮನವೆ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಈ ಕಂಗಳಲ್ಲಿ ನೀರಾದೆ ಏನು
ಈ ಒಂದು ನಿಜವು ಸುಳ್ಳಾಗದೇನು
ಎದೆಬಿರಿಯೊ ನೋವು ಭ್ರಮೆಯಾಗದೇನು
ಮುನ್ನಡೆದ ಸಮಯ ಹಿಂದಿರುಗದೇನು
ಓ ನನ್ನ ಮನವೆ ಮಾತಾಡೆ ಏನು
ಸಾಗರದ ಒಡಲೆ ಬರಿದಾಯಿತೇಕೆ
ಇಬ್ಬನಿ ಹೊಳಪೆ ಚೂಪಾಯಿತೇಕೆ
ಮುಸ್ಸಂಜೆ ಬಾನು ರಂಗಿಲ್ಲವೇಕೆ
ತಂಗಾಳಿ ಸೋಕೆ ತಂಪಿಲ್ಲವೇಕೆ
ಚಂದಿರನ ಮೊಗದಿ ಕಂಬನಿ ಹನಿಯೇಕೆ
ಹೀಗೇಕೆ ಹೀಗೇಕೆ
ಭಾವಗಳೆ ಅದಲು ಬದಲಾಯಿತೇಕೆ
ಓ ನನ್ನ ಮನವೆ ಮಾತಾಡೆ ಏನು
ಕಣ್ಣಳತೆ ದೂರ ಬರಿ ಕವಲುದಾರಿ
ಎದೆಯಾಳದಲ್ಲಿ ತಲ್ಲಣದ ಭೇರಿ
ಆಸೆಗಳ ಮೇಲೆ ಬಿಸಿಯುಸಿರ ಲಾವ
ಕನಸ್ಸೇನೆ ಇರದ ಕುರುಡಾದ ಭಾವ
ಕತ್ತಲೆಯ ಕಾನನದಿ ನಿಂತಿರುವೆ ನಾನೀಗ
ನಾನೀಗ ನಾನೀಗ
ಹೊರಬರುವ ದಾರಿ ಹುಡುಕೋದು ಹೇಗೆ
ಓ ನನ್ನ ಮನವೆ ಮಾತಾಡೆ ಏನು
||ಓ ನನ್ನ ಮನವೆ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಈ ಕಂಗಳಲ್ಲಿ ನೀರಾದೆ ಏನು
ಈ ಒಂದು ನಿಜವು ಸುಳ್ಳಾಗದೇನು
ಎದೆಬಿರಿಯೊ ನೋವು ಭ್ರಮೆಯಾಗದೇನು
ಮುನ್ನಡೆದ ಸಮಯ ಹಿಂದಿರುಗದೇನು
ಓ ನನ್ನ ಮನವೆ ಮಾತಾಡೆ ಏನು||
-
ಓ ನನ್ನ ಮನವೇ ಏನಾದೆ ನೀನು
ಮಾತೆಲ್ಲ ಮರೆತೂ ಮೂಕಾದೆ ಏನು
ಓ ನನ್ನ ಮನವೆ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಈ ಕಂಗಳಲ್ಲಿ ನೀರಾದೆ ಏನು
ಈ ಒಂದು ನಿಜವು ಸುಳ್ಳಾಗದೇನು
ಎದೆಬಿರಿಯೊ ನೋವು ಭ್ರಮೆಯಾಗದೇನು
ಮುನ್ನಡೆದ ಸಮಯ ಹಿಂದಿರುಗದೇನು
ಓ ನನ್ನ ಮನವೆ ಮಾತಾಡೆ ಏನು
ಸಾಗರದ ಒಡಲೆ ಬರಿದಾಯಿತೇಕೆ
ಇಬ್ಬನಿ ಹೊಳಪೆ ಚೂಪಾಯಿತೇಕೆ
ಮುಸ್ಸಂಜೆ ಬಾನು ರಂಗಿಲ್ಲವೇಕೆ
ತಂಗಾಳಿ ಸೋಕೆ ತಂಪಿಲ್ಲವೇಕೆ
ಚಂದಿರನ ಮೊಗದಿ ಕಂಬನಿ ಹನಿಯೇಕೆ
ಹೀಗೇಕೆ ಹೀಗೇಕೆ
ಭಾವಗಳೆ ಅದಲು ಬದಲಾಯಿತೇಕೆ
ಓ ನನ್ನ ಮನವೆ ಮಾತಾಡೆ ಏನು
ಕಣ್ಣಳತೆ ದೂರ ಬರಿ ಕವಲುದಾರಿ
ಎದೆಯಾಳದಲ್ಲಿ ತಲ್ಲಣದ ಭೇರಿ
ಆಸೆಗಳ ಮೇಲೆ ಬಿಸಿಯುಸಿರ ಲಾವ
ಕನಸ್ಸೇನೆ ಇರದ ಕುರುಡಾದ ಭಾವ
ಕತ್ತಲೆಯ ಕಾನನದಿ ನಿಂತಿರುವೆ ನಾನೀಗ
ನಾನೀಗ ನಾನೀಗ
ಹೊರಬರುವ ದಾರಿ ಹುಡುಕೋದು ಹೇಗೆ
ಓ ನನ್ನ ಮನವೆ ಮಾತಾಡೆ ಏನು
||ಓ ನನ್ನ ಮನವೆ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಈ ಕಂಗಳಲ್ಲಿ ನೀರಾದೆ ಏನು
ಈ ಒಂದು ನಿಜವು ಸುಳ್ಳಾಗದೇನು
ಎದೆಬಿರಿಯೊ ನೋವು ಭ್ರಮೆಯಾಗದೇನು
ಮುನ್ನಡೆದ ಸಮಯ ಹಿಂದಿರುಗದೇನು
ಓ ನನ್ನ ಮನವೆ ಮಾತಾಡೆ ಏನು||
O Nanna Manave song lyrics from Kannada Movie Moggina Manasu starring Shubha Poonja, Radhika Pandith, Manasi, Lyrics penned by Shashank Sung by Sonu Nigam, Music Composed by Mano Murthy, film is Directed by Shashank and film is released on 2008