ಐ ಲವ್ ಯೂ......ಓ.... ಐ ಲವ್ ಯೂ......
ನೂರಾರು ಪ್ರೀತಿ ಮಾತು ನೂರಾರು ಸಾರಿ ಆಡಿ
ನೀನೇನೆ ಜೀವ ಎಂದು ನೂರಾರು ಆಣೆ ಮಾಡಿ
ಕಾರಣವೆ ಹೇಳದೆ ಏಕೆ ನನ್ನ ಬಿಟ್ಟು ಹೋದೆ
ನೀನೆಲ್ಲೆ ಹೋದರು ಏನು ನೀ ನನ್ನ ಮರೆತರು ಏನು
ನೀನೇನೆ ಮಾಡಿದರೇನು ನಿನ್ನನ್ನೆ ಮರೆಯುವೆಯೇನು
ನಿನ್ನಲ್ಲೆ ನಾನು ಅವಿತು ಕುಳಿತಿಲ್ಲವೇನು
ಐ ಲವ್ ಯೂ......ಓ.... ಐ ಲವ್ ಯೂ......
ನೀನು ಇರದೆ ಬದುಕುವುದನ್ನು ಕಲಿಯೊ ಸಾಹಸದಲ್ಲಿ
ನಿನ್ನ ನೆನಪೆ ಎದುರು ನಿಂತು ಸೋತಿಹೆ ನಾನು ಇಲ್ಲಿ
ನೀನು ಇರದೆ ಬದುಕುವುದನ್ನು ಕಲಿಯೊ ಸಾಹಸದಲ್ಲಿ
ನಿನ್ನ ನೆನಪೆ ಎದುರು ನಿಂತು ಸೋತಿಹೆ ನಾನು ಇಲ್ಲಿ
ಬಿಟ್ಟು ಹೋದ ಆ ಘಳಿಗೆ ನೆನೆದು ನೆನೆದು ಈ ಘಳಿಗೆ
ಜಾರುವ ಕಂಬನಿ ಜಾರಲು ಬಿಟ್ಟು ಸುಮ್ಮನೆ ಹಾಗೆ ಕೂತಿರುವೆ......
ಐ ಲವ್ ಯೂ......ಓ.... ಐ ಲವ್ ಯೂ......
||ನೂರಾರು ಪ್ರೀತಿ ಮಾತು ನೂರಾರು ಸಾರಿ ಆಡಿ
ನೀನೇನೆ ಜೀವ ಎಂದು ನೂರಾರು ಆಣೆ ಮಾಡಿ
ಕಾರಣವೆ ಹೇಳದೆ ಏಕೆ ನನ್ನ ಬಿಟ್ಟು ಹೋದೆ
ನೀನೆಲ್ಲೆ ಹೋದರು ಏನು ನೀ ನನ್ನ ಮರೆತರು ಏನು
ನೀನೇನೆ ಮಾಡಿದರೇನು ನಿನ್ನನ್ನೆ ಮರೆಯುವೆಯೇನು
ನಿನ್ನಲ್ಲೆ ನಾನು ಅವಿತು ಕುಳಿತಿಲ್ಲವೇನು
ಐ ಲವ್ ಯೂ......ಓ.... ಐ ಲವ್ ಯೂ......||
ನನ್ನೆದೆ ಗುಡಿಯ ನಂದಾದೀಪ ಆರಿಸಿ ಹೋದೆ ನೀನು
ಕತ್ತಲೆ ಕೋಣೆಯ ಒಳಗು ನಿನ್ನ ನೆನಪಲೆ ಬೆಂದೆ ನಾನು
ನನ್ನೆದೆ ಗುಡಿಯ ನಂದಾದೀಪ ಆರಿಸಿ ಹೋದೆ ನೀನು
ಕತ್ತಲೆ ಕೋಣೆಯ ಒಳಗು ನಿನ್ನ ನೆನಪಲೆ ಬೆಂದೆ ನಾನು
ದೂರ ಹೋದೆ ನೀನೆಂದು ದೂರಲಾರೆ ನಿನ್ನೆಂದು
ನಿನ್ನ ನೆನಪ ಬಂಧನದಲ್ಲೆ ಸಾಯೋವರೆಗು ಕಾಯುವೆನು.....
ಐ ಲವ್ ಯೂ......ಓ.... ಐ ಲವ್ ಯೂ......
||ನೂರಾರು ಪ್ರೀತಿ ಮಾತು ನೂರಾರು ಸಾರಿ ಆಡಿ
ನೀನೇನೆ ಜೀವ ಎಂದು ನೂರಾರು ಆಣೆ ಮಾಡಿ
ಕಾರಣವೆ ಹೇಳದೆ ಏಕೆ ನನ್ನ ಬಿಟ್ಟು ಹೋದೆ
ನೀನೆಲ್ಲೆ ಹೋದರು ಏನು ನೀ ನನ್ನ ಮರೆತರು ಏನು
ನೀನೇನೆ ಮಾಡಿದರೇನು ನಿನ್ನನ್ನೆ ಮರೆಯುವೆಯೇನು
ನಿನ್ನಲ್ಲೆ ನಾನು ಅವಿತು ಕುಳಿತಿಲ್ಲವೇನು
ಐ ಲವ್ ಯೂ......ಓ.... ಐ ಲವ್ ಯೂ......||
ಐ ಲವ್ ಯೂ......ಓ.... ಐ ಲವ್ ಯೂ......
ನೂರಾರು ಪ್ರೀತಿ ಮಾತು ನೂರಾರು ಸಾರಿ ಆಡಿ
ನೀನೇನೆ ಜೀವ ಎಂದು ನೂರಾರು ಆಣೆ ಮಾಡಿ
ಕಾರಣವೆ ಹೇಳದೆ ಏಕೆ ನನ್ನ ಬಿಟ್ಟು ಹೋದೆ
ನೀನೆಲ್ಲೆ ಹೋದರು ಏನು ನೀ ನನ್ನ ಮರೆತರು ಏನು
ನೀನೇನೆ ಮಾಡಿದರೇನು ನಿನ್ನನ್ನೆ ಮರೆಯುವೆಯೇನು
ನಿನ್ನಲ್ಲೆ ನಾನು ಅವಿತು ಕುಳಿತಿಲ್ಲವೇನು
ಐ ಲವ್ ಯೂ......ಓ.... ಐ ಲವ್ ಯೂ......
ನೀನು ಇರದೆ ಬದುಕುವುದನ್ನು ಕಲಿಯೊ ಸಾಹಸದಲ್ಲಿ
ನಿನ್ನ ನೆನಪೆ ಎದುರು ನಿಂತು ಸೋತಿಹೆ ನಾನು ಇಲ್ಲಿ
ನೀನು ಇರದೆ ಬದುಕುವುದನ್ನು ಕಲಿಯೊ ಸಾಹಸದಲ್ಲಿ
ನಿನ್ನ ನೆನಪೆ ಎದುರು ನಿಂತು ಸೋತಿಹೆ ನಾನು ಇಲ್ಲಿ
ಬಿಟ್ಟು ಹೋದ ಆ ಘಳಿಗೆ ನೆನೆದು ನೆನೆದು ಈ ಘಳಿಗೆ
ಜಾರುವ ಕಂಬನಿ ಜಾರಲು ಬಿಟ್ಟು ಸುಮ್ಮನೆ ಹಾಗೆ ಕೂತಿರುವೆ......
ಐ ಲವ್ ಯೂ......ಓ.... ಐ ಲವ್ ಯೂ......
||ನೂರಾರು ಪ್ರೀತಿ ಮಾತು ನೂರಾರು ಸಾರಿ ಆಡಿ
ನೀನೇನೆ ಜೀವ ಎಂದು ನೂರಾರು ಆಣೆ ಮಾಡಿ
ಕಾರಣವೆ ಹೇಳದೆ ಏಕೆ ನನ್ನ ಬಿಟ್ಟು ಹೋದೆ
ನೀನೆಲ್ಲೆ ಹೋದರು ಏನು ನೀ ನನ್ನ ಮರೆತರು ಏನು
ನೀನೇನೆ ಮಾಡಿದರೇನು ನಿನ್ನನ್ನೆ ಮರೆಯುವೆಯೇನು
ನಿನ್ನಲ್ಲೆ ನಾನು ಅವಿತು ಕುಳಿತಿಲ್ಲವೇನು
ಐ ಲವ್ ಯೂ......ಓ.... ಐ ಲವ್ ಯೂ......||
ನನ್ನೆದೆ ಗುಡಿಯ ನಂದಾದೀಪ ಆರಿಸಿ ಹೋದೆ ನೀನು
ಕತ್ತಲೆ ಕೋಣೆಯ ಒಳಗು ನಿನ್ನ ನೆನಪಲೆ ಬೆಂದೆ ನಾನು
ನನ್ನೆದೆ ಗುಡಿಯ ನಂದಾದೀಪ ಆರಿಸಿ ಹೋದೆ ನೀನು
ಕತ್ತಲೆ ಕೋಣೆಯ ಒಳಗು ನಿನ್ನ ನೆನಪಲೆ ಬೆಂದೆ ನಾನು
ದೂರ ಹೋದೆ ನೀನೆಂದು ದೂರಲಾರೆ ನಿನ್ನೆಂದು
ನಿನ್ನ ನೆನಪ ಬಂಧನದಲ್ಲೆ ಸಾಯೋವರೆಗು ಕಾಯುವೆನು.....
ಐ ಲವ್ ಯೂ......ಓ.... ಐ ಲವ್ ಯೂ......
||ನೂರಾರು ಪ್ರೀತಿ ಮಾತು ನೂರಾರು ಸಾರಿ ಆಡಿ
ನೀನೇನೆ ಜೀವ ಎಂದು ನೂರಾರು ಆಣೆ ಮಾಡಿ
ಕಾರಣವೆ ಹೇಳದೆ ಏಕೆ ನನ್ನ ಬಿಟ್ಟು ಹೋದೆ
ನೀನೆಲ್ಲೆ ಹೋದರು ಏನು ನೀ ನನ್ನ ಮರೆತರು ಏನು
ನೀನೇನೆ ಮಾಡಿದರೇನು ನಿನ್ನನ್ನೆ ಮರೆಯುವೆಯೇನು
ನಿನ್ನಲ್ಲೆ ನಾನು ಅವಿತು ಕುಳಿತಿಲ್ಲವೇನು
ಐ ಲವ್ ಯೂ......ಓ.... ಐ ಲವ್ ಯೂ......||
I Love You song lyrics from Kannada Movie Moggina Manasu starring Shubha Poonja, Radhika Pandith, Manasi, Lyrics penned by Shashank Sung by Sonu Nigam, Music Composed by Mano Murthy, film is Directed by Shashank and film is released on 2008