-
ಓಂ ಓಂ ನಮಃ ಓಂ ಪ್ರೀತಿ ಓಂಕಾರವಿಲ್ಲದೆ
ಸೃಷ್ಟಿ ಇಲ್ಲ ಜಗದಲ್ಲಿ ಸ್ಪೂರ್ತಿಯಿಲ್ಲ ಬದುಕಲ್ಲಿ
ಓಂ ಓಂ ನಮಃ ಓಂ ಪ್ರೀತಿ ಝೇಂಕಾರ ಮಾಡದೆ
ಜೀವವಿಲ್ಲ ಧರೆಯಲ್ಲಿ ಭಾವವಿಲ್ಲ ಎದೆಯಲ್ಲಿ
ಪ್ರೀತಿ ಬಂದು ಎದುರಲ್ಲಿ ನಿಂದು ಕೈಚಾಚಿ ಕೂಗಲು
ಸೋಲದಿಹ ಹೃದಯವದು ಭೂಮಿಯಲ್ಲಿ ಎಲ್ಲಿಹುದು
ಮೇಲಿನಿಂದ ಜಾರಿ ಸಾಗರದಿ ಸೇರಿ ಗಾಳಿಯಲ್ಲ ಕೂಡಿ ಮೋಡವಾಗದೆ
ಕಣ್ಣು ಕಣ್ಣು ಸೇರಿ ಮೌನ ಮಾತನಾಡಿ ಕೋಟಿಭಾವ ಮೂಡಿ ಪ್ರೀತಿ ಆಗದೆ
ಹುಟ್ಟು ಎಲ್ಲೆಲ್ಲಿದೆ ಗುಟ್ಟು ಅಲ್ಲೊಂದಿದೆ ಪ್ರೀತಿ ಅನ್ನೊ ದೈವ ತಾನಲ್ಲಿದೆ
ಕಾಯಲೆಂದೆ ಕಾಣದಂತೆ ಕಾದು ನಿಂತಿದೆ
||ಓಂ ಓಂ ನಮಃ ಓಂ ಪ್ರೀತಿ ಓಂಕಾರವಿಲ್ಲದೆ
ಸೃಷ್ಟಿ ಇಲ್ಲ ಜಗದಲ್ಲಿ ಸ್ಪೂರ್ತಿಯಿಲ್ಲ ಬದುಕಲ್ಲಿ||
ಚಂದ್ರತಾರೆ ಅಲ್ಲಿ ನಕ್ಕು ಹೇಗೆ ಎಲ್ಲಿ ಬೆಳ್ಳಿ ಮೂಡಿತೆಂಬ ರೀತಿ ಅಲ್ಲಿದೆ
ಜೋಡಿಯಾಗಿ ನಿಲ್ಲಿ ಎಲ್ಲವನ್ನು ಗೆಲ್ಲಿ ಪ್ರೀತಿ ಮಾಡಿ ಎಂಬ ನೀತಿ ಇಲ್ಲಿದೆ
ಜಯ ಎಲ್ಲೆಲ್ಲಿದೆ ಜೊತೆ ಅಲ್ಲೊಂದಿದೆ ಪ್ರೀತಿ ಅನ್ನೊ ಶಕ್ತಿ ತಾನಲ್ಲಿದೆ
ಸೋಲದಂತೆ ಕಾವಲಂತೆ ಕಾದು ನಿಂತಿದೆ
||ಓಂ ಓಂ ನಮಃ ಓಂ ಪ್ರೀತಿ ಓಂಕಾರವಿಲ್ಲದೆ
ಸೃಷ್ಟಿ ಇಲ್ಲ ಜಗದಲ್ಲಿ ಸ್ಪೂರ್ತಿಯಿಲ್ಲ ಬದುಕಲ್ಲಿ
ಓಂ ಓಂ ನಮಃ ಓಂ ಪ್ರೀತಿ ಝೇಂಕಾರ ಮಾಡದೆ
ಜೀವವಿಲ್ಲ ಧರೆಯಲ್ಲಿ ಭಾವವಿಲ್ಲ ಎದೆಯಲ್ಲಿ
ಪ್ರೀತಿ ಬಂದು ಎದುರಲ್ಲಿ ನಿಂದು ಕೈಚಾಚಿ ಕೂಗಲು
ಸೋಲದಿಹ ಹೃದಯವದು ಭೂಮಿಯಲ್ಲಿ ಎಲ್ಲಿಹುದು||

Om Namaha Om song lyrics from Kannada Movie Moggina Manasu starring Shubha Poonja, Radhika Pandith, Manasi, Lyrics penned by Sini Sung by Kumar Sanu, Music Composed by Mano Murthy, film is Directed by Shashank and film is released on 2008