Geleya Beku Lyrics

ಗೆಳೆಯ ಬೇಕು Lyrics

in Moggina Manasu

in ಮೊಗ್ಗಿನ ಮನಸು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಂದನಾನಾನ…..ನಾನಾ… ತಂದನಾನಾನ
ತಂದನಾನಾನ…..ನಾನಾ… ತಂದನಾನಾನ
ತಂದನಾನಾನ…..ನಾನಾ… ತಂದನಾನಾನ
ತಂದನಾನಾನ…..ನಾನಾ… ತಂದನಾನಾನ
 
ಯಾರಿಗೋ ಏನೇನೊ ನೀಡುವ ದೇವನೆ,
ನನ್ನಯ ಮನವಿ ಸಲ್ಲಿಸಲೇನೂ ??
ಬೆಚ್ಚನೆ ಭಾವ ಮೂಡಿಸುತಿರುವ ,
ಮನಸಿನ ಆಸೆ ಕೇಳುವೆ ಏನೂ ?
ನಾನು ಈಗ ಪ್ರೀತಿಯಲ್ಲಿ ಬೀಳಬೇಕು !
ನನಗೂ ಒಬ್ಬ ಗೆಳೆಯ ಬೇಕೂ!!

ಇದ್ದಲ್ಲಿ ಇದ್ದಹಾಗೆ ಸದ್ದೇನ್ನೇ ಆಗದಂತೆ
ಹೃದಯ ಕದ್ದು ಹೋಗಬೇಕು ….
ನಾನು ಈಗ ಪ್ರೀತಿಯಲ್ಲಿ ಬೀಳಬೇಕು !
ನನಗೂ ಒಬ್ಬ ಗೆಳೆಯ ಬೇಕು !!
 
ನೆನೆದಾಗೆಲ್ಲ ಹಾಗೇನೆ ಓಡಿ ಬರಬೇಕು,
ಕಾದಾಗೆಲ್ಲ ಮುತ್ತಿನ ದಂಡ ತೆರಬೇಕು ,
ಮತ್ತೆ ಮತ್ತೆ ಬರಬೇಕು ಹುಚ್ಚು ಸಂದೇಶ ,
ಕದ್ದು ಮುಚ್ಚಿ ಓದೋಕೆ ಹೆಚ್ಚಿ ಸಂತೋಷ ,
ಮುನಿಸು ಬಂದಾಗೆಲ್ಲ ಅವನೆ  ಕ್ಷಮಿಸು ಅನಬೇಕು ,
ಚಂದಿರನ ತಟ್ಟೆಯಲ್ಲಿ ಸೇರಿ ತಿನಬೇಕು ,
ಎಲ್ಲರೂ ಜಾತ್ರೆಯಲ್ಲಿ ತೇರನ್ನೇ ನೋಡುವಾಗ ,
ಅವನು ನನ್ನೇ ನೋಡಬೇಕು ….
ಕಾಡುವಂಥ ಗೆಳೆಯ ಬೇಕು , ಎಂದು ನನ್ನ !!
ಹಿಂದೆ ಮುಂದೆ ಸುಳಿಯಬೇಕು !!
ನಾನು ಈಗ ಪ್ರೀತಿಯಲ್ಲಿ ಬೀಳಬೇಕು !
ನನಗು ಒಬ್ಬ ಗೆಳೆಯ ಬೇಕು !!

ಇದ್ದಹಾಗೆ ನೀ ನನಗೆ ಚಂದ ಅನಬೇಕು ,
ಯಾಕೋ ಬೇಜಾರಾದಾಗ ಸುಮ್ಮನಿರಬೇಕು !!
ಮುದ್ದುನಗೆಯ ಹೂವನ್ನು ಮುಡಿಸಬರಬೇಕು,
ಎಲ್ಲೊ ಮರೆತ ಹಾಡನ್ನು ಹೆಕ್ಕಿ ತರಬೇಕು ,
ಮಳೆಯ ತೀರದಲ್ಲಿ ಅವನು ನನಗೆ ಕಾದಂತೆ ,
ಕನ್ನಡಿಯಲ್ಲಿ ಬೆನ್ನ ಹಿಂದೆ ಅವನೆ ನಿಂತಂತೆ ,
ಗುಟ್ಟಾಗಿ ಹೃದಯದಲ್ಲಿ
ಪ್ರೀತಿಯ ಖಾತೆಯೊಂದ ಜಂಟಿಯಾಗಿ ತೆರೆಯಬೇಕು ದೇವರಂತ ಗೆಳಯ ಬೇಕು ,
ಹೇಳದೇನೆ ಅವನಿಗೆಲ್ಲ  ತಿಳಿಯಬೇಕು !!
 
ಯಾರಿಗೋ ಏನೇನೊ ನೀಡುವ ದೇವನೆ,
ನನ್ನಯ ಮನವಿ ಸಲ್ಲಿಸಲೇನೂ ??
ಬೆಚ್ಚನೆ ಭಾವ ಮೂಡಿಸುತಿರುವ ,
ಮನಸಿನ ಆಸೆ ಕೇಳುವೆ ಏನೂ ?
ನಾನು ಈಗ ಪ್ರೀತಿಯಲ್ಲಿ ಬೀಳಬೇಕು !
ನನಗೂ ಒಬ್ಬ ಗೆಳೆಯ ಬೇಕೂ!!
 
ಇದ್ದಲ್ಲಿ ಇದ್ದಹಾಗೆ ಸದ್ದೇನ್ನೇ ಆಗದಂತೆ
ಹೃದಯ ಕದ್ದು ಹೋಗಬೇಕು ….
ನಾನು ಈಗ ಪ್ರೀತಿಯಲ್ಲಿ ಬೀಳಬೇಕು !
ನನಗೂ ಒಬ್ಬ ಗೆಳಯ ಬೇಕು !!

ತಂದನಾನಾನ…..ನಾನಾ… ತಂದನಾನಾನ
ತಂದನಾನಾನ…..ನಾನಾ… ತಂದನಾನಾನ
ತಂದನಾನಾನ…..ನಾನಾ… ತಂದನಾನಾನ
ತಂದನಾನಾನ…..ನಾನಾ… ತಂದನಾನಾನ
 
ಯಾರಿಗೋ ಏನೇನೊ ನೀಡುವ ದೇವನೆ,
ನನ್ನಯ ಮನವಿ ಸಲ್ಲಿಸಲೇನೂ ??
ಬೆಚ್ಚನೆ ಭಾವ ಮೂಡಿಸುತಿರುವ ,
ಮನಸಿನ ಆಸೆ ಕೇಳುವೆ ಏನೂ ?
ನಾನು ಈಗ ಪ್ರೀತಿಯಲ್ಲಿ ಬೀಳಬೇಕು !
ನನಗೂ ಒಬ್ಬ ಗೆಳೆಯ ಬೇಕೂ!!

ಇದ್ದಲ್ಲಿ ಇದ್ದಹಾಗೆ ಸದ್ದೇನ್ನೇ ಆಗದಂತೆ
ಹೃದಯ ಕದ್ದು ಹೋಗಬೇಕು ….
ನಾನು ಈಗ ಪ್ರೀತಿಯಲ್ಲಿ ಬೀಳಬೇಕು !
ನನಗೂ ಒಬ್ಬ ಗೆಳೆಯ ಬೇಕು !!
 
ನೆನೆದಾಗೆಲ್ಲ ಹಾಗೇನೆ ಓಡಿ ಬರಬೇಕು,
ಕಾದಾಗೆಲ್ಲ ಮುತ್ತಿನ ದಂಡ ತೆರಬೇಕು ,
ಮತ್ತೆ ಮತ್ತೆ ಬರಬೇಕು ಹುಚ್ಚು ಸಂದೇಶ ,
ಕದ್ದು ಮುಚ್ಚಿ ಓದೋಕೆ ಹೆಚ್ಚಿ ಸಂತೋಷ ,
ಮುನಿಸು ಬಂದಾಗೆಲ್ಲ ಅವನೆ  ಕ್ಷಮಿಸು ಅನಬೇಕು ,
ಚಂದಿರನ ತಟ್ಟೆಯಲ್ಲಿ ಸೇರಿ ತಿನಬೇಕು ,
ಎಲ್ಲರೂ ಜಾತ್ರೆಯಲ್ಲಿ ತೇರನ್ನೇ ನೋಡುವಾಗ ,
ಅವನು ನನ್ನೇ ನೋಡಬೇಕು ….
ಕಾಡುವಂಥ ಗೆಳೆಯ ಬೇಕು , ಎಂದು ನನ್ನ !!
ಹಿಂದೆ ಮುಂದೆ ಸುಳಿಯಬೇಕು !!
ನಾನು ಈಗ ಪ್ರೀತಿಯಲ್ಲಿ ಬೀಳಬೇಕು !
ನನಗು ಒಬ್ಬ ಗೆಳೆಯ ಬೇಕು !!

ಇದ್ದಹಾಗೆ ನೀ ನನಗೆ ಚಂದ ಅನಬೇಕು ,
ಯಾಕೋ ಬೇಜಾರಾದಾಗ ಸುಮ್ಮನಿರಬೇಕು !!
ಮುದ್ದುನಗೆಯ ಹೂವನ್ನು ಮುಡಿಸಬರಬೇಕು,
ಎಲ್ಲೊ ಮರೆತ ಹಾಡನ್ನು ಹೆಕ್ಕಿ ತರಬೇಕು ,
ಮಳೆಯ ತೀರದಲ್ಲಿ ಅವನು ನನಗೆ ಕಾದಂತೆ ,
ಕನ್ನಡಿಯಲ್ಲಿ ಬೆನ್ನ ಹಿಂದೆ ಅವನೆ ನಿಂತಂತೆ ,
ಗುಟ್ಟಾಗಿ ಹೃದಯದಲ್ಲಿ
ಪ್ರೀತಿಯ ಖಾತೆಯೊಂದ ಜಂಟಿಯಾಗಿ ತೆರೆಯಬೇಕು ದೇವರಂತ ಗೆಳಯ ಬೇಕು ,
ಹೇಳದೇನೆ ಅವನಿಗೆಲ್ಲ  ತಿಳಿಯಬೇಕು !!
 
ಯಾರಿಗೋ ಏನೇನೊ ನೀಡುವ ದೇವನೆ,
ನನ್ನಯ ಮನವಿ ಸಲ್ಲಿಸಲೇನೂ ??
ಬೆಚ್ಚನೆ ಭಾವ ಮೂಡಿಸುತಿರುವ ,
ಮನಸಿನ ಆಸೆ ಕೇಳುವೆ ಏನೂ ?
ನಾನು ಈಗ ಪ್ರೀತಿಯಲ್ಲಿ ಬೀಳಬೇಕು !
ನನಗೂ ಒಬ್ಬ ಗೆಳೆಯ ಬೇಕೂ!!
 
ಇದ್ದಲ್ಲಿ ಇದ್ದಹಾಗೆ ಸದ್ದೇನ್ನೇ ಆಗದಂತೆ
ಹೃದಯ ಕದ್ದು ಹೋಗಬೇಕು ….
ನಾನು ಈಗ ಪ್ರೀತಿಯಲ್ಲಿ ಬೀಳಬೇಕು !
ನನಗೂ ಒಬ್ಬ ಗೆಳಯ ಬೇಕು !!

Gelaya Beku song lyrics from Kannada Movie Moggina Manasu starring Shubha Poonja, Radhika Pandith, Manasi, Lyrics penned by Jayanth Kaikini Sung by Chithra, Priya Himesh, Music Composed by Mano Murthy, film is Directed by Shashank and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ