Sogasugaara Puttaswamy Lyrics

ಸೊಗಸುಗಾರ ಪುಟ್ಟಸ್ವಾಮಿ Lyrics

in Modala Rathri

in ಮೊದಲ ರಾತ್ರಿ

Video:
ಸಂಗೀತ ವೀಡಿಯೊ:

LYRIC

-
ಏ ಸೊಗಸುಗಾರ ಪುಟ್ಟ ಸ್ವಾಮಿ
ಅಂದಗಾರ ಆನಂದಸ್ವಾಮಿ
ಅಂದವಿದೆ ಚೆಂದವಿದೆ
ಶಕ್ತಿಯಿದೆ ಯುಕ್ತಿಯಿದೆ
ಬೇಗ ಬಂದು ಇಲ್ಲವಲ್ಲ..
ನಿಂಗೆ ಬೇಕಾದಂಗು ಇಲ್ಲಿ ಇಲ್ಲ

ಸೊಗಸುಗಾರ ಪುಟ್ಟಸ್ವಾಮಿ
ಅಂದಗಾರ ಆನಂದಸ್ವಾಮಿ
ಅಂದವಿದೆ ಚೆಂದಯಿದೆ
ಸತ್ಯಯಿದೆ ಯುಕ್ತಿಯಿದೆ
ಬೇಗ ಬಂದು ಇಲ್ಲವಲ್ಲ ‌
ನಿಂಗೆ ಬೇಕಾದಂಗು ಇಲ್ಲಿ ಇಲ್ಲ

ಕಾಸೇ ಕೈಲಾಸ ಕೇಳೊ ದಡ್ಡಾ
ಮೋಸ ವೈಕುಂಠ ಗೊತ್ತೆ ಹೆಡ್ಡ
ಕಾಸೇ ಕೈಲಾಸ ಕೇಳೊ ದಡ್ಡ
ಮೋಸ ವೈಕುಂಠ ಗೊತ್ತೆ ಹೆಡ್ಡ
ಖಾಲಿ ಜೇಬಿನವನು..
ಬಲು ಧೀರನಾದರೇನು....
ಖಾಲಿ ಜೇಬಿನವನು..
ಬಲು ಧೀರನಾದರೇನು....
ಹೆಣ್ಣ ಕಂಗಳಲ್ಲಿ ಮೀನು
ಕೊನೆಗೆ ನನ್ನ ಪಾದಗಳಲ್ಲಿ ಶರಣು

||ಸೊಗಸುಗಾರ ಪುಟ್ಟಸ್ವಾಮಿ
ಅಂದಗಾರ ಆನಂದಸ್ವಾಮಿ
ಅಂದವಿದೆ ಚೆಂದಯಿದೆ
ಸತ್ಯಯಿದೆ ಯುಕ್ತಿಯಿದೆ
ಬೇಗ ಬಂದು ಇಲ್ಲವಲ್ಲ ‌
ನಿಂಗೆ ಬೇಕಾದಂಗು ಇಲ್ಲಿ ಇಲ್ಲ||

ಹೆಣ್ಣು ಬಂದಾಗ ಬಿಡಬೇಡವೋ
ಹೊನ್ನ ಬಿಟ್ಟೋಡಿ ಕೊಡಬೇಡವೋ
ಹೆಣ್ಣು ಬಂದಾಗ ಬಿಡಬೇಡವೋ
ಹೊನ್ನ ಬಿಟ್ಟೋಡಿ ಕೊಡಬೇಡವೋ
ಆಸೆಗೆರಡೂ ನೋಡು
ಆನಂದಕ್ಕೊಂದು ಬೇಡು
ಆಸೆಗೆರಡೂ ನೋಡು
ಆನಂದಕ್ಕೊಂದು ಬೇಡು
ಪ್ರೀತಿ ಎಂದು ಮೆಲ್ಲಗಾಡು
ಆಗ ಹಾಯಾಗಿದೆಯೇ ಎಂದು ನೋಡು

||ಸೊಗಸುಗಾರ ಪುಟ್ಟಸ್ವಾಮಿ
ಅಂದಗಾರ ಆನಂದಸ್ವಾಮಿ
ಅಂದವಿದೆ ಚೆಂದಯಿದೆ
ಸತ್ಯಯಿದೆ ಯುಕ್ತಿಯಿದೆ
ಬೇಗ ಬಂದು ಇಲ್ಲವಲ್ಲ ‌
ನಿಂಗೆ ಬೇಕಾದಂಗು ಇಲ್ಲಿ ಇಲ್ಲ||
ಲಾಲಾಲಾಲ..ಲಲಲ..ಲಲ್ಲಲಲಾ..

-
ಏ ಸೊಗಸುಗಾರ ಪುಟ್ಟ ಸ್ವಾಮಿ
ಅಂದಗಾರ ಆನಂದಸ್ವಾಮಿ
ಅಂದವಿದೆ ಚೆಂದವಿದೆ
ಶಕ್ತಿಯಿದೆ ಯುಕ್ತಿಯಿದೆ
ಬೇಗ ಬಂದು ಇಲ್ಲವಲ್ಲ..
ನಿಂಗೆ ಬೇಕಾದಂಗು ಇಲ್ಲಿ ಇಲ್ಲ

ಸೊಗಸುಗಾರ ಪುಟ್ಟಸ್ವಾಮಿ
ಅಂದಗಾರ ಆನಂದಸ್ವಾಮಿ
ಅಂದವಿದೆ ಚೆಂದಯಿದೆ
ಸತ್ಯಯಿದೆ ಯುಕ್ತಿಯಿದೆ
ಬೇಗ ಬಂದು ಇಲ್ಲವಲ್ಲ ‌
ನಿಂಗೆ ಬೇಕಾದಂಗು ಇಲ್ಲಿ ಇಲ್ಲ

ಕಾಸೇ ಕೈಲಾಸ ಕೇಳೊ ದಡ್ಡಾ
ಮೋಸ ವೈಕುಂಠ ಗೊತ್ತೆ ಹೆಡ್ಡ
ಕಾಸೇ ಕೈಲಾಸ ಕೇಳೊ ದಡ್ಡ
ಮೋಸ ವೈಕುಂಠ ಗೊತ್ತೆ ಹೆಡ್ಡ
ಖಾಲಿ ಜೇಬಿನವನು..
ಬಲು ಧೀರನಾದರೇನು....
ಖಾಲಿ ಜೇಬಿನವನು..
ಬಲು ಧೀರನಾದರೇನು....
ಹೆಣ್ಣ ಕಂಗಳಲ್ಲಿ ಮೀನು
ಕೊನೆಗೆ ನನ್ನ ಪಾದಗಳಲ್ಲಿ ಶರಣು

||ಸೊಗಸುಗಾರ ಪುಟ್ಟಸ್ವಾಮಿ
ಅಂದಗಾರ ಆನಂದಸ್ವಾಮಿ
ಅಂದವಿದೆ ಚೆಂದಯಿದೆ
ಸತ್ಯಯಿದೆ ಯುಕ್ತಿಯಿದೆ
ಬೇಗ ಬಂದು ಇಲ್ಲವಲ್ಲ ‌
ನಿಂಗೆ ಬೇಕಾದಂಗು ಇಲ್ಲಿ ಇಲ್ಲ||

ಹೆಣ್ಣು ಬಂದಾಗ ಬಿಡಬೇಡವೋ
ಹೊನ್ನ ಬಿಟ್ಟೋಡಿ ಕೊಡಬೇಡವೋ
ಹೆಣ್ಣು ಬಂದಾಗ ಬಿಡಬೇಡವೋ
ಹೊನ್ನ ಬಿಟ್ಟೋಡಿ ಕೊಡಬೇಡವೋ
ಆಸೆಗೆರಡೂ ನೋಡು
ಆನಂದಕ್ಕೊಂದು ಬೇಡು
ಆಸೆಗೆರಡೂ ನೋಡು
ಆನಂದಕ್ಕೊಂದು ಬೇಡು
ಪ್ರೀತಿ ಎಂದು ಮೆಲ್ಲಗಾಡು
ಆಗ ಹಾಯಾಗಿದೆಯೇ ಎಂದು ನೋಡು

||ಸೊಗಸುಗಾರ ಪುಟ್ಟಸ್ವಾಮಿ
ಅಂದಗಾರ ಆನಂದಸ್ವಾಮಿ
ಅಂದವಿದೆ ಚೆಂದಯಿದೆ
ಸತ್ಯಯಿದೆ ಯುಕ್ತಿಯಿದೆ
ಬೇಗ ಬಂದು ಇಲ್ಲವಲ್ಲ ‌
ನಿಂಗೆ ಬೇಕಾದಂಗು ಇಲ್ಲಿ ಇಲ್ಲ||
ಲಾಲಾಲಾಲ..ಲಲಲ..ಲಲ್ಲಲಲಾ..

Sogasugaara Puttaswamy song lyrics from Kannada Movie Modala Rathri starring Srinath, Narasimharaju, Nagappa, Lyrics penned by Chi Udayashankar Sung by S Janaki, Music Composed by Sathyam, film is Directed by Vijay and film is released on 1970

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ