Naale Sanje Alli Baa Lyrics

ನಾಳೆ ಸಂಜೆ ಅಲ್ಲಿ ಬಾ ಒಬ್ಬನೇ Lyrics

in Modala Rathri

in ಮೊದಲ ರಾತ್ರಿ

Video:
ಸಂಗೀತ ವೀಡಿಯೊ:

LYRIC

ನಾಳೆ ಸಂಜೆ… ಅಲ್ಲಿ ಬಾ….
ಒಬ್ಬನೇ ನೀನು ಅಲ್ಲಿ ಬಾ..
ತಣ್ಣನೆಯ ಗಾಳಿಯಲಿ ಹಕ್ಕಿಗಳ ಗಾನದಲಿ
ಮೈ ಮರೆತಿಬ್ಬರೂ ಹತ್ತಿರ ಕುಳಿತಿರೆ
ಕಂಗಳು ಕಂಗಳು ಅಪ್ಪುತ ನಲಿದಿರೆ
ತುಟಿಗಳ ಮೇಲೆ ತುಟಿಗಳು ಒತ್ತಿರೆ
ಆ…ಆ…ಆ…ಆ…..
 
|| ನಾಳೆ ಸಂಜೆ… ಅಲ್ಲಿ ಬಾ….
ಒಬ್ಬನೇ ನೀನು ಅಲ್ಲಿ ಬಾ….||
 
ನಾಳೆ ಸಂಜೆ… ಅಲ್ಲಿ ಬಾ….
ಒಬ್ಬನೇ ನೀನು ಅಲ್ಲಿ ಬಾ..
ಮೆತ್ತನೆಯ ಹುಲ್ಲಿನಲಿ
ಆ ಹಸುರಿನಲಿ ಮೈ ಒರಗಿರಲಿ
ಸಂಜೆಯ ರಂಗು ಎಲ್ಲೆಡೆ ಚೆಲ್ಲಿರೆ
ಆ ಬಣ್ಣದಲಿ ಈ ಮೈ ನೆಂದಿರೆ
ಬಾಹುಗಳಿಂದ ನಿನ್ನನು ಬಳಸಿರೆ
ಹೂ ಹೂ ಹೂ ಹೂ….
 
|| ನಾಳೆ ಸಂಜೆ… ಅಲ್ಲಿ ಬಾ….
ಒಬ್ಬನೇ ನೀನು ಅಲ್ಲಿ ಬಾ….||
 
ನಾಳೆ ಸಂಜೆ… ಅಲ್ಲಿ ಬಾ….ಓಯ್
ಒಬ್ಬನೇ ನೀನು ಅಲ್ಲಿ ಬಾ..
ರಾತ್ರಿಯಲಿ ತಾರೆಗಳ ಎಣಿಸುತಲಿ
ನಾ ಮಲಗಿರುವೇ..
ನೆಲದಲಿ ಉದುರಿದ ಹೂಗಳ ನೋಡಿ
ಎಣಿಸುವ ನೆಪದಲಿ ಆಟವನಾಡಿ
ಮೋಹದಲೆನೆಗೆ ಮೋಡಿಯ ಮಾಡಿ
ಓ ಓ ಓ ಆ..ಓ…
 
|| ನಾಳೆ ಸಂಜೆ… ಅಲ್ಲಿ ಬಾ….
ಒಬ್ಬನೇ ನೀನು ಅಲ್ಲಿ ಬಾ….||

ನಾಳೆ ಸಂಜೆ… ಅಲ್ಲಿ ಬಾ….
ಒಬ್ಬನೇ ನೀನು ಅಲ್ಲಿ ಬಾ..
ತಣ್ಣನೆಯ ಗಾಳಿಯಲಿ ಹಕ್ಕಿಗಳ ಗಾನದಲಿ
ಮೈ ಮರೆತಿಬ್ಬರೂ ಹತ್ತಿರ ಕುಳಿತಿರೆ
ಕಂಗಳು ಕಂಗಳು ಅಪ್ಪುತ ನಲಿದಿರೆ
ತುಟಿಗಳ ಮೇಲೆ ತುಟಿಗಳು ಒತ್ತಿರೆ
ಆ…ಆ…ಆ…ಆ…..
 
|| ನಾಳೆ ಸಂಜೆ… ಅಲ್ಲಿ ಬಾ….
ಒಬ್ಬನೇ ನೀನು ಅಲ್ಲಿ ಬಾ….||
 
ನಾಳೆ ಸಂಜೆ… ಅಲ್ಲಿ ಬಾ….
ಒಬ್ಬನೇ ನೀನು ಅಲ್ಲಿ ಬಾ..
ಮೆತ್ತನೆಯ ಹುಲ್ಲಿನಲಿ
ಆ ಹಸುರಿನಲಿ ಮೈ ಒರಗಿರಲಿ
ಸಂಜೆಯ ರಂಗು ಎಲ್ಲೆಡೆ ಚೆಲ್ಲಿರೆ
ಆ ಬಣ್ಣದಲಿ ಈ ಮೈ ನೆಂದಿರೆ
ಬಾಹುಗಳಿಂದ ನಿನ್ನನು ಬಳಸಿರೆ
ಹೂ ಹೂ ಹೂ ಹೂ….
 
|| ನಾಳೆ ಸಂಜೆ… ಅಲ್ಲಿ ಬಾ….
ಒಬ್ಬನೇ ನೀನು ಅಲ್ಲಿ ಬಾ….||
 
ನಾಳೆ ಸಂಜೆ… ಅಲ್ಲಿ ಬಾ….ಓಯ್
ಒಬ್ಬನೇ ನೀನು ಅಲ್ಲಿ ಬಾ..
ರಾತ್ರಿಯಲಿ ತಾರೆಗಳ ಎಣಿಸುತಲಿ
ನಾ ಮಲಗಿರುವೇ..
ನೆಲದಲಿ ಉದುರಿದ ಹೂಗಳ ನೋಡಿ
ಎಣಿಸುವ ನೆಪದಲಿ ಆಟವನಾಡಿ
ಮೋಹದಲೆನೆಗೆ ಮೋಡಿಯ ಮಾಡಿ
ಓ ಓ ಓ ಆ..ಓ…
 
|| ನಾಳೆ ಸಂಜೆ… ಅಲ್ಲಿ ಬಾ….
ಒಬ್ಬನೇ ನೀನು ಅಲ್ಲಿ ಬಾ….||

Naale Sanje Alli Baa song lyrics from Kannada Movie Modala Rathri starring Srinath, Narasimharaju, Nagappa, Lyrics penned by Chi Udayashankar Sung by L R Eswari, Music Composed by Sathyam, film is Directed by Vijay and film is released on 1970

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ