Elle Mucchidu Nee Lyrics

ಎಲ್ಲೇ ಮುಚ್ಚಿಡು ನೀ Lyrics

in Modala Rathri

in ಮೊದಲ ರಾತ್ರಿ

LYRIC

Song Details Page after Lyrice

ಗಂಡು : ಆ…ಆ ಆ ಆ….ಆಆಆ…
             ಎಲ್ಲೇ ಮುಚ್ಚಿಡು ನೀ…ಹಾಯ್…‌
             ಎಲ್ಲೇ ಬಚ್ಚಿಡು ನೀ..ಓಯ್‌ ಓಯ್..
             ಎಲ್ಲೇ ಮುಚ್ಚಿಡು ನೀ ಕಾಣದೆ
             ಬಚ್ಚಿಡು ನೀ ಆ ಮರೆ…
             ಹಕ್ಕಿಯ ಎಂದಿಗೂ ನಾ ಬಿಡೆನು
ಹೆಣ್ಣು : ಎಲ್ಲೇ ನೀ ಹುಡುಕು..ಓ ಓ…
             ಎಲ್ಲೇ ನೀ ಬದುಕು…ಹ್ಹಾ..
             ಎಲ್ಲೇ ನೀ ಹುಡುಕು ಕಾಣದು
             ನೀ ಬದುಕು ಆ ಮರಿ ಹಕ್ಕಿಯು
             ತಾ ಸಿಗದು….(ಹ್ಹಾ..)
 
ಹೆಣ್ಣು : ಆ….ಆ ಆ ಆ….ಆ….ಆಆಆ
             ಎದೆಯ ಪಂಜರದಿ ಆಡುತ ಕುಣಿದು
             ಮೈ ಮರೆತಿರುವುದು ಆನಂದದಿ
ಗಂಡು : ಆ….ಎದೆಯಲೆ ಇರಲಿ ಇನ್ನೆಲ್ಲೆ ಇರಲಿ
             ಹಿಡಿದೇ ಹಿಡಿವೇ ನಾನದನು…
ಹೆಣ್ಣು : ಕಣ್ಣಿಗೆ ಕಾಣಿಸದು….(ಅಹ್ಹಹ್ಹಾ)
             ಕೈಗೆ ತಾ ಸಿಗದು (ಆಹಾ..)
             ಕಣ್ಣಿಗೆ ಕಾಣಿಸದು
             ಈ ಕೈಗೆ ತಾ ಸಿಗದು ಆ ಮರಿ
             ಗೂಡಲಿ ಆಡುತಾ ಕುಣಿದಿಹುದು
 
|| ಗಂಡು : ಹಾಯ್…‌
             ಎಲ್ಲೇ ಮುಚ್ಚಿಡು ನೀ ಕಾಣದೆ
             ಬಚ್ಚಿಡು ನೀ ಆ ಮರೆ…
             ಹಕ್ಕಿಯ ಎಂದಿಗೂ ನಾ ಬಿಡೆನು…||
 
ಗಂಡು : ಆ….ಆ ಆ ಆ…..ಓ…ಓ ಓಯ್..
             ನೀರೊಳಗಿರಲಿ ಹಾರುತಲಿರಲಿ
             ಸೆರೆಯನು ಹಾಕುವೇ ಬಲೆ ಬೀಸಿ
ಹೆಣ್ಣು : ಆ…ಕಾಣದ ತಾಣದಿ ಹೇಳದ ಜಾಗದಿ
             ಆಡಿದೆ ಆ ಮರಿ ನಗೆ ಸೂಸಿ…
             ಕೈಯ್ಯಾ ಚಾಚಾದಿರು…ಹಾಯ್…‌
             ಆಸೆಯ ತೋರದಿರು..ಓ ಓ…
             ಕೈಯ್ಯಾ ಚಾಚಾದಿರು
             ಆಸೆಯ ತೋರದಿರು ಎಂದಿಗೂ
             ಆ ಬಂಗಾರದ ಮರಿ ಸಿಗದು…
 
|| ಗಂಡು : ಓಯ್..ಎಲ್ಲೇ ಮುಚ್ಚಿಡು ನೀ ಕಾಣದೆ
             ಬಚ್ಚಿಡು ನೀ ಆ ನನ್ನ…
             ಹಕ್ಕಿಯ ಎಂದಿಗೂ ನಾ ಬಿಡೆನು…..||

ಗಂಡು : ಆ…ಆ ಆ ಆ….ಆಆಆ…
             ಎಲ್ಲೇ ಮುಚ್ಚಿಡು ನೀ…ಹಾಯ್…‌
             ಎಲ್ಲೇ ಬಚ್ಚಿಡು ನೀ..ಓಯ್‌ ಓಯ್..
             ಎಲ್ಲೇ ಮುಚ್ಚಿಡು ನೀ ಕಾಣದೆ
             ಬಚ್ಚಿಡು ನೀ ಆ ಮರೆ…
             ಹಕ್ಕಿಯ ಎಂದಿಗೂ ನಾ ಬಿಡೆನು
ಹೆಣ್ಣು : ಎಲ್ಲೇ ನೀ ಹುಡುಕು..ಓ ಓ…
             ಎಲ್ಲೇ ನೀ ಬದುಕು…ಹ್ಹಾ..
             ಎಲ್ಲೇ ನೀ ಹುಡುಕು ಕಾಣದು
             ನೀ ಬದುಕು ಆ ಮರಿ ಹಕ್ಕಿಯು
             ತಾ ಸಿಗದು….(ಹ್ಹಾ..)
 
ಹೆಣ್ಣು : ಆ….ಆ ಆ ಆ….ಆ….ಆಆಆ
             ಎದೆಯ ಪಂಜರದಿ ಆಡುತ ಕುಣಿದು
             ಮೈ ಮರೆತಿರುವುದು ಆನಂದದಿ
ಗಂಡು : ಆ….ಎದೆಯಲೆ ಇರಲಿ ಇನ್ನೆಲ್ಲೆ ಇರಲಿ
             ಹಿಡಿದೇ ಹಿಡಿವೇ ನಾನದನು…
ಹೆಣ್ಣು : ಕಣ್ಣಿಗೆ ಕಾಣಿಸದು….(ಅಹ್ಹಹ್ಹಾ)
             ಕೈಗೆ ತಾ ಸಿಗದು (ಆಹಾ..)
             ಕಣ್ಣಿಗೆ ಕಾಣಿಸದು
             ಈ ಕೈಗೆ ತಾ ಸಿಗದು ಆ ಮರಿ
             ಗೂಡಲಿ ಆಡುತಾ ಕುಣಿದಿಹುದು
 
|| ಗಂಡು : ಹಾಯ್…‌
             ಎಲ್ಲೇ ಮುಚ್ಚಿಡು ನೀ ಕಾಣದೆ
             ಬಚ್ಚಿಡು ನೀ ಆ ಮರೆ…
             ಹಕ್ಕಿಯ ಎಂದಿಗೂ ನಾ ಬಿಡೆನು…||
 
ಗಂಡು : ಆ….ಆ ಆ ಆ…..ಓ…ಓ ಓಯ್..
             ನೀರೊಳಗಿರಲಿ ಹಾರುತಲಿರಲಿ
             ಸೆರೆಯನು ಹಾಕುವೇ ಬಲೆ ಬೀಸಿ
ಹೆಣ್ಣು : ಆ…ಕಾಣದ ತಾಣದಿ ಹೇಳದ ಜಾಗದಿ
             ಆಡಿದೆ ಆ ಮರಿ ನಗೆ ಸೂಸಿ…
             ಕೈಯ್ಯಾ ಚಾಚಾದಿರು…ಹಾಯ್…‌
             ಆಸೆಯ ತೋರದಿರು..ಓ ಓ…
             ಕೈಯ್ಯಾ ಚಾಚಾದಿರು
             ಆಸೆಯ ತೋರದಿರು ಎಂದಿಗೂ
             ಆ ಬಂಗಾರದ ಮರಿ ಸಿಗದು…
 
|| ಗಂಡು : ಓಯ್..ಎಲ್ಲೇ ಮುಚ್ಚಿಡು ನೀ ಕಾಣದೆ
             ಬಚ್ಚಿಡು ನೀ ಆ ನನ್ನ…
             ಹಕ್ಕಿಯ ಎಂದಿಗೂ ನಾ ಬಿಡೆನು…..||

Elle Mucchidu Nee song lyrics from Kannada Movie Modala Rathri starring Srinath, Narasimharaju, Nagappa, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by Vijay and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ