ಅಯ್ಯಯ್ಯೋ ಬ್ರಹ್ಮಯ್ಯಾ
ಅಯ್ಯಯ್ಯೋ ಬ್ರಹ್ಮಯ್ಯಾ
ಈ ಹುಡುಗಾಟ ಏನಯ್ಯಾ
ಸೀರೆಯ ಕಂಡರೆ ಪಂಚೆಗೆ ಮೋಹ
ಒಂದರ ಹಿಂದೊಂದೇನಯ್ಯಾ…
ಸೀರೆಯ ಕಂಡರೆ ಪಂಚೆಗೆ ಮೋಹ
ಒಂದರ ಹಿಂದೊಂದೇನಯ್ಯಾ…
|| ಅಯ್ಯಯ್ಯೋ ಬ್ರಹ್ಮಯ್ಯಾ
ಅಯ್ಯಯ್ಯೋ ಬ್ರಹ್ಮಯ್ಯಾ
ಈ ಹುಡುಗಾಟ ಏನಯ್ಯಾ
ಸೀರೆಯ ಕಂಡರೆ ಪಂಚೆಗೆ ಮೋಹ
ಒಂದರ ಹಿಂದೊಂದೇನಯ್ಯಾ…||
ಹೆಣ್ಣನ್ನು ಕೊಟ್ಯಪ್ಪಾ…
ಕಣ್ಣನ್ನು ಇಟ್ಯಪ್ಪಾ…
ಹೆಣ್ಣನ್ನು ಕೊಟ್ಯಪ್ಪಾ…
ಕಣ್ಣನ್ನು ಇಟ್ಯಪ್ಪಾ…
ಆಸೆಯ ತಂದ್ಯಪ್ಪಾ…
ಜೊತೆಯಲ್ಲಿ ಬಿಟ್ಯಪ್ಪಾ
ಇಬ್ಬರ ನಡುವೆ ಅಪ್ಪನ ತೊಂದರೆ
ನನಗೇಕಪ್ಪಾ ಸಾಕಪ್ಪ…
|| ಅಯ್ಯಯ್ಯೋ ಬ್ರಹ್ಮಯ್ಯಾ..ಆಹಾ
ಅಯ್ಯಯ್ಯೋ ಬ್ರಹ್ಮಯ್ಯಾ
ಈ ಹುಡುಗಾಟ ಏನಯ್ಯಾ
ಸೀರೆಯ ಕಂಡರೆ ಪಂಚೆಗೆ ಮೋಹ
ಒಂದರ ಹಿಂದೊಂದೇನಯ್ಯಾ…||
ಸಡಗರವು ಹಿರಿಯರಿಗಗೆ..
ಚೆಲ್ಲಾಟ ತರುಣರಿಗೆ..
ಸಡಗರವು ಹಿರಿಯರಿಗಗೆ..
ಚೆಲ್ಲಾಟ ತರುಣರಿಗೆ..
ದಕ್ಷಿಣೆಯು ಶಾಸ್ತ್ರಿಗೆ..
ಸಿಹಿಯೂಟ ಎಲ್ಲರಿಗೆ..
ಮದುವೆಯಾದರೂ
ಬ್ರಹ್ಮಚಾರಿಯ ಪರದಾಟವು
ನನಗೇಕಯ್ಯಾ…
|| ಅಯ್ಯಯ್ಯೋ ಬ್ರಹ್ಮಯ್ಯಾ
ಅಯ್ಯಯ್ಯೋ ಬ್ರಹ್ಮಯ್ಯಾ
ಈ ಹುಡುಗಾಟ ಏನಯ್ಯಾ
ಸೀರೆಯ ಕಂಡರೆ ಪಂಚೆಗೆ ಮೋಹ
ಒಂದರ ಹಿಂದೊಂದೇನಯ್ಯಾ…||
ಮುತ್ತನ್ನು ಚಿಪ್ಪಲ್ಲಿ…
ತಾವರೆಯ ಕೆಸರಲ್ಲಿ..
ಮುತ್ತನ್ನು ಚಿಪ್ಪಲ್ಲಿ…
ತಾವರೆಯ ಕೆಸರಲ್ಲಿ..
ಶ್ರೀಗಂಧ ಮರದಲ್ಲಿ…
ಕಸ್ತೂರಿ ಮುದದಲ್ಲಿ
ಈ ಭೂಪತಿಯಾ..
ವಿರಹದಲೆಸೆಯಲು
ಬುದ್ಧಿಯು ಕೆಟ್ಟಿತ್ತೇನಯ್ಯಾ
|| ಅಯ್ಯಯ್ಯೋ ಬ್ರಹ್ಮಯ್ಯಾ
ಅಯ್ಯಯ್ಯೋ ಬ್ರಹ್ಮಯ್ಯಾ
ಈ ಹುಡುಗಾಟ ಏನಯ್ಯಾ
ಸೀರೆಯ ಕಂಡರೆ ಪಂಚೆಗೆ ಮೋಹ
ಒಂದರ ಹಿಂದೊಂದೇನಯ್ಯಾ…
ಸೀರೆಯ ಕಂಡರೆ ಪಂಚೆಗೆ ಮೋಹ
ಒಂದರ ಹಿಂದೊಂದೇನಯ್ಯಾ…
ಸೀರೆಯ ಕಂಡರೆ ಪಂಚೆಗೆ ಮೋಹ
ಒಂದರ ಹಿಂದೊಂದೇನಯ್ಯಾ…
ಆಹಾ…ಸೀರೆಯ ಕಂಡರೆ ಪಂಚೆಗೆ ಮೋಹ
ಒಂದರ ಹಿಂದೊಂದೇನಯ್ಯಾ…..||
ಅಯ್ಯಯ್ಯೋ ಬ್ರಹ್ಮಯ್ಯಾ
ಅಯ್ಯಯ್ಯೋ ಬ್ರಹ್ಮಯ್ಯಾ
ಈ ಹುಡುಗಾಟ ಏನಯ್ಯಾ
ಸೀರೆಯ ಕಂಡರೆ ಪಂಚೆಗೆ ಮೋಹ
ಒಂದರ ಹಿಂದೊಂದೇನಯ್ಯಾ…
ಸೀರೆಯ ಕಂಡರೆ ಪಂಚೆಗೆ ಮೋಹ
ಒಂದರ ಹಿಂದೊಂದೇನಯ್ಯಾ…
|| ಅಯ್ಯಯ್ಯೋ ಬ್ರಹ್ಮಯ್ಯಾ
ಅಯ್ಯಯ್ಯೋ ಬ್ರಹ್ಮಯ್ಯಾ
ಈ ಹುಡುಗಾಟ ಏನಯ್ಯಾ
ಸೀರೆಯ ಕಂಡರೆ ಪಂಚೆಗೆ ಮೋಹ
ಒಂದರ ಹಿಂದೊಂದೇನಯ್ಯಾ…||
ಹೆಣ್ಣನ್ನು ಕೊಟ್ಯಪ್ಪಾ…
ಕಣ್ಣನ್ನು ಇಟ್ಯಪ್ಪಾ…
ಹೆಣ್ಣನ್ನು ಕೊಟ್ಯಪ್ಪಾ…
ಕಣ್ಣನ್ನು ಇಟ್ಯಪ್ಪಾ…
ಆಸೆಯ ತಂದ್ಯಪ್ಪಾ…
ಜೊತೆಯಲ್ಲಿ ಬಿಟ್ಯಪ್ಪಾ
ಇಬ್ಬರ ನಡುವೆ ಅಪ್ಪನ ತೊಂದರೆ
ನನಗೇಕಪ್ಪಾ ಸಾಕಪ್ಪ…
|| ಅಯ್ಯಯ್ಯೋ ಬ್ರಹ್ಮಯ್ಯಾ..ಆಹಾ
ಅಯ್ಯಯ್ಯೋ ಬ್ರಹ್ಮಯ್ಯಾ
ಈ ಹುಡುಗಾಟ ಏನಯ್ಯಾ
ಸೀರೆಯ ಕಂಡರೆ ಪಂಚೆಗೆ ಮೋಹ
ಒಂದರ ಹಿಂದೊಂದೇನಯ್ಯಾ…||
ಸಡಗರವು ಹಿರಿಯರಿಗಗೆ..
ಚೆಲ್ಲಾಟ ತರುಣರಿಗೆ..
ಸಡಗರವು ಹಿರಿಯರಿಗಗೆ..
ಚೆಲ್ಲಾಟ ತರುಣರಿಗೆ..
ದಕ್ಷಿಣೆಯು ಶಾಸ್ತ್ರಿಗೆ..
ಸಿಹಿಯೂಟ ಎಲ್ಲರಿಗೆ..
ಮದುವೆಯಾದರೂ
ಬ್ರಹ್ಮಚಾರಿಯ ಪರದಾಟವು
ನನಗೇಕಯ್ಯಾ…
|| ಅಯ್ಯಯ್ಯೋ ಬ್ರಹ್ಮಯ್ಯಾ
ಅಯ್ಯಯ್ಯೋ ಬ್ರಹ್ಮಯ್ಯಾ
ಈ ಹುಡುಗಾಟ ಏನಯ್ಯಾ
ಸೀರೆಯ ಕಂಡರೆ ಪಂಚೆಗೆ ಮೋಹ
ಒಂದರ ಹಿಂದೊಂದೇನಯ್ಯಾ…||
ಮುತ್ತನ್ನು ಚಿಪ್ಪಲ್ಲಿ…
ತಾವರೆಯ ಕೆಸರಲ್ಲಿ..
ಮುತ್ತನ್ನು ಚಿಪ್ಪಲ್ಲಿ…
ತಾವರೆಯ ಕೆಸರಲ್ಲಿ..
ಶ್ರೀಗಂಧ ಮರದಲ್ಲಿ…
ಕಸ್ತೂರಿ ಮುದದಲ್ಲಿ
ಈ ಭೂಪತಿಯಾ..
ವಿರಹದಲೆಸೆಯಲು
ಬುದ್ಧಿಯು ಕೆಟ್ಟಿತ್ತೇನಯ್ಯಾ
|| ಅಯ್ಯಯ್ಯೋ ಬ್ರಹ್ಮಯ್ಯಾ
ಅಯ್ಯಯ್ಯೋ ಬ್ರಹ್ಮಯ್ಯಾ
ಈ ಹುಡುಗಾಟ ಏನಯ್ಯಾ
ಸೀರೆಯ ಕಂಡರೆ ಪಂಚೆಗೆ ಮೋಹ
ಒಂದರ ಹಿಂದೊಂದೇನಯ್ಯಾ…
ಸೀರೆಯ ಕಂಡರೆ ಪಂಚೆಗೆ ಮೋಹ
ಒಂದರ ಹಿಂದೊಂದೇನಯ್ಯಾ…
ಸೀರೆಯ ಕಂಡರೆ ಪಂಚೆಗೆ ಮೋಹ
ಒಂದರ ಹಿಂದೊಂದೇನಯ್ಯಾ…
ಆಹಾ…ಸೀರೆಯ ಕಂಡರೆ ಪಂಚೆಗೆ ಮೋಹ
ಒಂದರ ಹಿಂದೊಂದೇನಯ್ಯಾ…..||
Ayyayyo Brahmayya song lyrics from Kannada Movie Modala Rathri starring Srinath, Narasimharaju, Nagappa, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by Vijay and film is released on 1970