ಗಂಡು : ಆ…ಆ …ಆ….ಓ…
ಆಆ ಓಓ..ಆಆ ಓಓ..
ಆ ಆ ಆ…ಓಓಓ…
ಹೂವಿನ ಹಾಸಿಗೆ ಕಾಯುತಿದೆ
ಹಾಲು ಹಣ್ಣು ಕರೆಯುತಿದೆ
ಹೂವಿನ ಹಾಸಿಗೆ ಕಾಯುತಿದೆ
ಹಾಲು ಹಣ್ಣು ಕರೆಯುತಿದೆ
ಮೈಯಲ್ಲೇನೋ ಹೊಸ ತುಂಟಾಟ
ನಮ್ಮೀ ಮನಸನು ಕಾಡುತಿದೆ..
ಬೇಗ ಬಾರೆಲೇ ರಾಣಿ…
ಬಾಗಿಲು ತೆಗೆಯೇ ಕಲ್ಯಾಣಿ…
ಬೇಗ ಬಾರೆಲೇ ರಾಣಿ…
ಬಾಗಿಲು ತೆಗೆಯೇ ಕಲ್ಯಾಣಿ…
ಹೆಣ್ಣು : ಆ…ಆ…ಆಆ…
ಆ ಆ ಆ…ಆ ಆ ಆ….
ಹಿರಿಯರು ಲಘ್ನವ ಇಟ್ಟಿಲ್ಲಾ
ಪಾಯಸದೂಟವ ಹಾಕಿಲ್ಲಾ
ಆರತಿ ಇಲ್ಲಾ ಹರೆಕೆಯು ಇಲ್ಲಾ
ಅವಸರವೇಕೋ ಗೊತ್ತಿಲ್ಲಾ…
ತೊಂದರೆ ಕೊಡದೇ ನನ್ನ ದೊರೆ
ದಯಮಾಡಿಸಿರಿ ರಾಯರೇ…
ತೊಂದರೆ ಕೊಡದೇ ನನ್ನ ದೊರೆ
ದಯಮಾಡಿಸಿರಿ ರಾಯರೇ…
ಗಂಡು : ಲಗ್ನವು ನಿನ್ನನು ಮುಟ್ಟುವುದೇ
ಪಾಯಸ ತುಟಿತುಟಿ ಹೊತ್ತುವುದೇ
ಬಳೆಗಳ ಘಲ್ ಘಲ್ ಮಂಚದ ಕಿರಿಕಿರಿ
ನಮಗೆ ಹರಕೆ ಆರತಿ…
ಮನಸು ಬಿಚ್ಚಿ ಮಾತಾಡೇ…
ಕನಸಾ ನನಸನು ಮಾಡೇ…
ಮನಸು ಬಿಚ್ಚಿ ಮಾತಾಡೇ…
ಕನಸಾ ನನಸನು ಮಾಡೇ…
ಹೆಣ್ಣು : ಆತುರ ಎಂದಿಗೂ ಸರಿಯಲ್ಲಾ
ಆತುರ ಎಂದಿಗೂ ಸರಿಯಲ್ಲಾ
ನೆಮ್ಮದಿ ನಮಗೆ ಸಿಗದಲ್ಲಾ..
ಗುಟ್ಟಾಗಿದ್ದರೆ ಮುತ್ತಿಕೊಳುವುದು
ನಮ್ಮೀ ಮನಸ ತೊರೆದಿಲ್ಲಾ…
ತೊಂದರೆ ಕೊಡದೇ ನನ್ನ ದೊರೆ
ದಯಮಾಡಿಸಿರಿ ರಾಯರೇ…
ತೊಂದರೆ ಕೊಡದೇ ನನ್ನ ದೊರೆ
ದಯಮಾಡಿಸಿರಿ ರಾಯರೇ…
ಗಂಡು : ಆತುರವಲ್ಲಾ ಆಸೆಯಿದು..
ನೆಮ್ಮದಿ ಕೊನೆಗೆ ದೊರಕುವುದು
ಮೆತ್ತೆಯ ಮೇಲೆ ಮೈ ಮರೆತಾಗಲೇ
ಸ್ವರ್ಗ ಸುಖವು ನಮದಾಗುವುದು…
ಮಲಗಿ ಹೊರಳುವಾ ಇಲ್ಲೇ…
ಆಡಿ ಹಾಡುವಾ ನಲ್ಲೇ….
ಮಲಗಿ ಹೊರಳುವಾ ಇಲ್ಲೇ…
ಆಡಿ ಹಾಡುವಾ ನಲ್ಲೇ….
ಹೆಣ್ಣು : ಆ ಆ ಆ….ಆ….
ಗಂಡು : ಓ ಓ ಓ…ಓ…
ಹೆಣ್ಣು : ಆ ಆ ಆ….
ಗಂಡು : ಓ ಓ ಓ…
ಹೆಣ್ಣು : ಹೂಂ ಹೂಂ
ಗಂಡು : ಹ್ಹಾ….
ಹೆಣ್ಣು : ಹೂಂ ಹೂಂ
ಗಂಡು : ಹ್ಹಾ….
ಗಂಡು : ಆ…ಆ …ಆ….ಓ…
ಆಆ ಓಓ..ಆಆ ಓಓ..
ಆ ಆ ಆ…ಓಓಓ…
ಹೂವಿನ ಹಾಸಿಗೆ ಕಾಯುತಿದೆ
ಹಾಲು ಹಣ್ಣು ಕರೆಯುತಿದೆ
ಹೂವಿನ ಹಾಸಿಗೆ ಕಾಯುತಿದೆ
ಹಾಲು ಹಣ್ಣು ಕರೆಯುತಿದೆ
ಮೈಯಲ್ಲೇನೋ ಹೊಸ ತುಂಟಾಟ
ನಮ್ಮೀ ಮನಸನು ಕಾಡುತಿದೆ..
ಬೇಗ ಬಾರೆಲೇ ರಾಣಿ…
ಬಾಗಿಲು ತೆಗೆಯೇ ಕಲ್ಯಾಣಿ…
ಬೇಗ ಬಾರೆಲೇ ರಾಣಿ…
ಬಾಗಿಲು ತೆಗೆಯೇ ಕಲ್ಯಾಣಿ…
ಹೆಣ್ಣು : ಆ…ಆ…ಆಆ…
ಆ ಆ ಆ…ಆ ಆ ಆ….
ಹಿರಿಯರು ಲಘ್ನವ ಇಟ್ಟಿಲ್ಲಾ
ಪಾಯಸದೂಟವ ಹಾಕಿಲ್ಲಾ
ಆರತಿ ಇಲ್ಲಾ ಹರೆಕೆಯು ಇಲ್ಲಾ
ಅವಸರವೇಕೋ ಗೊತ್ತಿಲ್ಲಾ…
ತೊಂದರೆ ಕೊಡದೇ ನನ್ನ ದೊರೆ
ದಯಮಾಡಿಸಿರಿ ರಾಯರೇ…
ತೊಂದರೆ ಕೊಡದೇ ನನ್ನ ದೊರೆ
ದಯಮಾಡಿಸಿರಿ ರಾಯರೇ…
ಗಂಡು : ಲಗ್ನವು ನಿನ್ನನು ಮುಟ್ಟುವುದೇ
ಪಾಯಸ ತುಟಿತುಟಿ ಹೊತ್ತುವುದೇ
ಬಳೆಗಳ ಘಲ್ ಘಲ್ ಮಂಚದ ಕಿರಿಕಿರಿ
ನಮಗೆ ಹರಕೆ ಆರತಿ…
ಮನಸು ಬಿಚ್ಚಿ ಮಾತಾಡೇ…
ಕನಸಾ ನನಸನು ಮಾಡೇ…
ಮನಸು ಬಿಚ್ಚಿ ಮಾತಾಡೇ…
ಕನಸಾ ನನಸನು ಮಾಡೇ…
ಹೆಣ್ಣು : ಆತುರ ಎಂದಿಗೂ ಸರಿಯಲ್ಲಾ
ಆತುರ ಎಂದಿಗೂ ಸರಿಯಲ್ಲಾ
ನೆಮ್ಮದಿ ನಮಗೆ ಸಿಗದಲ್ಲಾ..
ಗುಟ್ಟಾಗಿದ್ದರೆ ಮುತ್ತಿಕೊಳುವುದು
ನಮ್ಮೀ ಮನಸ ತೊರೆದಿಲ್ಲಾ…
ತೊಂದರೆ ಕೊಡದೇ ನನ್ನ ದೊರೆ
ದಯಮಾಡಿಸಿರಿ ರಾಯರೇ…
ತೊಂದರೆ ಕೊಡದೇ ನನ್ನ ದೊರೆ
ದಯಮಾಡಿಸಿರಿ ರಾಯರೇ…
ಗಂಡು : ಆತುರವಲ್ಲಾ ಆಸೆಯಿದು..
ನೆಮ್ಮದಿ ಕೊನೆಗೆ ದೊರಕುವುದು
ಮೆತ್ತೆಯ ಮೇಲೆ ಮೈ ಮರೆತಾಗಲೇ
ಸ್ವರ್ಗ ಸುಖವು ನಮದಾಗುವುದು…
ಮಲಗಿ ಹೊರಳುವಾ ಇಲ್ಲೇ…
ಆಡಿ ಹಾಡುವಾ ನಲ್ಲೇ….
ಮಲಗಿ ಹೊರಳುವಾ ಇಲ್ಲೇ…
ಆಡಿ ಹಾಡುವಾ ನಲ್ಲೇ….
ಹೆಣ್ಣು : ಆ ಆ ಆ….ಆ….
ಗಂಡು : ಓ ಓ ಓ…ಓ…
ಹೆಣ್ಣು : ಆ ಆ ಆ….
ಗಂಡು : ಓ ಓ ಓ…
ಹೆಣ್ಣು : ಹೂಂ ಹೂಂ
ಗಂಡು : ಹ್ಹಾ….
ಹೆಣ್ಣು : ಹೂಂ ಹೂಂ
ಗಂಡು : ಹ್ಹಾ….
Hoovina Haasige Kayuthide song lyrics from Kannada Movie Modala Rathri starring Srinath, Narasimharaju, Nagappa, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by Vijay and film is released on 1970