Thangaali Illi Baa Lyrics

ತಂಗಾಳಿ ಇಲ್ಲಿ ಬಾ Lyrics

in Minchina Ota

in ಮಿಂಚಿನ ಓಟ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಆ ಆ ಆ…ಆ ಆ …ಆ ಆಆ…
 
ತಂಗಾಳಿ ಇಲ್ಲಿ ಬಾ
ನನ್ನವನ ಸೋಕಿ ಬಾ
ಅವನಿಂದ ನನ್ನುಸಿರು
ಅದನವಗೆ ಹೇಳಿ ಬಾ…
ಅದನವಗೆ ಹೇಳಿ ಬಾ…
 
|| ತಂಗಾಳಿ ಇಲ್ಲಿ ಬಾ
ನನ್ನವನ ಸೋಕಿ ಬಾ
ಅವನಿಂದ ನನ್ನುಸಿರು
ಅದನವಗೆ ಹೇಳಿ ಬಾ…
ಅದನವಗೆ ಹೇಳಿ ಬಾ…||
 
ಆ ಆ ಆ….ಆ…ಆ ಆ…ಆ.ಆ…
ಆ ಆ ಆ….ಆ…ಆ ಆ…ಆ.ಆ…
 
ಓ ಗುಬ್ಬಿ ಬಾರೆ ಬಾ…
ಗುಟ್ಟೊಂದು ಕೇಳು ಬಾ
ನನ್ನವನ ಬಳಿ ಹೋಗಿ
ಎಲ್ಲಾನೂ ಹೇಳಿ ಬಾ…
ಎಲ್ಲಾನೂ ಹೇಳಿ ಬಾ…
 
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
 
ಋತುವಿನ ಮಗನವನು
ಪ್ರೀತಿಗೆ ಹೆಸರವನು
ನನ ಮನಸ ಕದ್ದವನು
ರವಿ ನಾಚೋ ಕವಿಯವನು…
ರವಿ ನಾಚೋ ಕವಿಯವನು…
 
|| ಅಮ್ಮನ ಮನಸವನು..
ಅಪರಂಜಿ ಗುಣದವನು
ನನ್ನಾಳೋ ದೊರೆಯವನು
ಕನ್ನಡದ ಗಂಡವನು…
ಕನ್ನಡದ ಗಂಡವನು…
 
ಅಮ್ಮನ ಮನಸವನು..
ಅಪರಂಜಿ ಗುಣದವನು
ನನ್ನಾಳೋ ದೊರೆಯವನು
ಕನ್ನಡದ ಗಂಡವನು…
ಕನ್ನಡದ ಗಂಡವನು….||

ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಆ ಆ ಆ…ಆ ಆ …ಆ ಆಆ…
 
ತಂಗಾಳಿ ಇಲ್ಲಿ ಬಾ
ನನ್ನವನ ಸೋಕಿ ಬಾ
ಅವನಿಂದ ನನ್ನುಸಿರು
ಅದನವಗೆ ಹೇಳಿ ಬಾ…
ಅದನವಗೆ ಹೇಳಿ ಬಾ…
 
|| ತಂಗಾಳಿ ಇಲ್ಲಿ ಬಾ
ನನ್ನವನ ಸೋಕಿ ಬಾ
ಅವನಿಂದ ನನ್ನುಸಿರು
ಅದನವಗೆ ಹೇಳಿ ಬಾ…
ಅದನವಗೆ ಹೇಳಿ ಬಾ…||
 
ಆ ಆ ಆ….ಆ…ಆ ಆ…ಆ.ಆ…
ಆ ಆ ಆ….ಆ…ಆ ಆ…ಆ.ಆ…
 
ಓ ಗುಬ್ಬಿ ಬಾರೆ ಬಾ…
ಗುಟ್ಟೊಂದು ಕೇಳು ಬಾ
ನನ್ನವನ ಬಳಿ ಹೋಗಿ
ಎಲ್ಲಾನೂ ಹೇಳಿ ಬಾ…
ಎಲ್ಲಾನೂ ಹೇಳಿ ಬಾ…
 
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
 
ಋತುವಿನ ಮಗನವನು
ಪ್ರೀತಿಗೆ ಹೆಸರವನು
ನನ ಮನಸ ಕದ್ದವನು
ರವಿ ನಾಚೋ ಕವಿಯವನು…
ರವಿ ನಾಚೋ ಕವಿಯವನು…
 
|| ಅಮ್ಮನ ಮನಸವನು..
ಅಪರಂಜಿ ಗುಣದವನು
ನನ್ನಾಳೋ ದೊರೆಯವನು
ಕನ್ನಡದ ಗಂಡವನು…
ಕನ್ನಡದ ಗಂಡವನು…
 
ಅಮ್ಮನ ಮನಸವನು..
ಅಪರಂಜಿ ಗುಣದವನು
ನನ್ನಾಳೋ ದೊರೆಯವನು
ಕನ್ನಡದ ಗಂಡವನು…
ಕನ್ನಡದ ಗಂಡವನು….||

Thangaali Illi Baa song lyrics from Kannada Movie Minchina Ota starring Vijay Raghavendra, Sri Murali, Lakshmi Rai, Lyrics penned by Chandru S L Sung by Lakshmi Manmohan, Music Composed by V Manohar, film is Directed by A M R Ramesh and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ