Hey Premi Lyrics

in Minchina Ota

Video:

LYRIC

ಓ ಓ ಓ ಓ ಓ ಓ….
ಆ ಆ ಆ ಆ ಆ….
 
ಹೇ…ಪ್ರೇಮಿ…
ನೀ ಸೋಲನೊದ್ದು ಎದ್ದು ಬಾ
ಈ…ಪ್ರೀತಿ …..
ಎಂದೆಂದೂ ನಿನ್ನದೆ ಬಾ…
 
ಹೇ…ಪ್ರೇಮಿ…
ನೀ ಸೋಲನೊದ್ದು ಎದ್ದು ಬಾ
ಈ…ಪ್ರೀತಿ …..
ಎಂದೆಂದೂ ನಿನ್ನದೆ ಬಾ…
ಕಾವೇರಿ ನಿನ ಬಂಧು
ನನ್ನಡತಿ ನಿನ್ನವ್ವ
ಸೋಲೆಂಬ ಮಾತೆಲ್ಲಿ
ನೀನೆದ್ದು ಬಾ….
ಕಾವೇರಿ ನಿನ ಬಂಧು
ನನ್ನಡತಿ ನಿನ್ನವ್ವ
ಸೋಲೆಂಬ ಮಾತೆಲ್ಲಿ
ನೀನೆದ್ದು ಬಾ….
 
|| ಹೇ…ಪ್ರೇಮಿ…
ನೀ ಸೋಲನೊದ್ದು ಎದ್ದು ಬಾ
ಈ…ಪ್ರೀತಿ …..
ಎಂದೆಂದೂ ನಿನ್ನದೆ ಬಾ….||
 
ಆ ಬ್ರಹ್ಮ ಬರೆದಾಯ್ತು
ನಿನ ಪ್ರೀತಿ ಕರೆದಾಯ್ತು
ಸೋಲೆಂಬ ಪದವನ್ನೆ
ಒದ್ದೆದ್ದು ಬಾ….
ಆ ಬ್ರಹ್ಮ ಬರೆದಾಯ್ತು
ನಿನ ಪ್ರೀತಿ ಕರೆದಾಯ್ತು
ಸೋಲೆಂಬ ಪದವನ್ನೆ
ಒದ್ದೆದ್ದು ಬಾ….
 
|| ಹೇ…ಪ್ರೇಮಿ…
ನೀ ಸೋಲನೊದ್ದು ಎದ್ದು ಬಾ
ಈ…ಪ್ರೀತಿ …..
ಎಂದೆಂದೂ ನಿನ್ನದೆ ಬಾ….
 
ಹೇ…ಪ್ರೇಮಿ…
ನೀ ಸೋಲನೊದ್ದು ಎದ್ದು ಬಾ
ಈ…ಪ್ರೀತಿ …..
ಎಂದೆಂದೂ ನಿನ್ನದೆ ಬಾ….||

Hey Premi song lyrics from Kannada Movie Minchina Ota starring Vijay Raghavendra, Sri Murali, Lakshmi Rai, Lyrics penned by Chandru S L Sung by Raghu Dixit, Music Composed by V Manohar, film is Directed by A M R Ramesh and film is released on 2008