Video:
VIDEO
ಸಂಗೀತ ವೀಡಿಯೊ:
VIDEO
LYRIC
ಓ ಮೇಘ ಹೋಗಿ ಬಾ
ನನ ಪ್ರೀತಿ ಹೇಳಿ ಬಾ
ನನ್ನವಳು ಹೇಗಿಹಳು
ನೀನೊಮ್ಮೆ ಕಂಡು ಬಾ..
ನೀನೊಮ್ಮೆ ಕಂಡು ಬಾ..
|| ಓ ಮೇಘ ಹೋಗಿ ಬಾ
ನನ ಪ್ರೀತಿ ಹೇಳಿ ಬಾ
ನನ್ನವಳು ಹೇಗಿಹಳು
ನೀನೊಮ್ಮೆ ಕಂಡು ಬಾ..
ನೀನೊಮ್ಮೆ ಕಂಡು ಬಾ….||
ಓ ಚುಕ್ಕಿ ಬಾರೆ ಬಾ
ನನ್ನೊಲವ ಕೇಳು ಬಾ
ನನ್ನವಳ ಕಂಡು ನೀ
ನನ ಪ್ರೀತಿ ಹೇಳಿ ಬಾ…
ನನ ಪ್ರೀತಿ ಹೇಳಿ ಬಾ…
ಹುಣ್ಣಿಮೆಯ ಬೆಳಕವಳು
ಚಂದ್ರನ ಮಗಳವಳು
ಮಿಂಚನ್ನೆ ನಾಚಿಸೋ
ಕಲೆಗೂಡು ಕಲೆಯವಳು
ಕಲೆಗೂಡು ಕಲೆಯವಳು…
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಓ ಚುಕ್ಕಿ ಬಾರೆ ಬಾ
ನನ್ನೊಲವ ಕೇಳು ಬಾ
ನನ್ನವಳ ಕಂಡು ನೀ
ನನ ಪ್ರೀತಿ ಹೇಳಿ ಬಾ…
ನನ ಪ್ರೀತಿ ಹೇಳಿ ಬಾ…
ಮಗುವಿನ ಮನಸವಳು
ಕಾವೇರಿ ಕುಡಿಯವಳು
ಮಲೆನಾಡೆ ಮೈದುಂಬಿ
ಬಂದಂತ ಹೆಣ್ಣವಳು
ಬಂದಂತ ಹೆಣ್ಣವಳು
|| ಮಗುವಿನ ಮನಸವಳು
ಕಾವೇರಿ ಕುಡಿಯವಳು
ಮಲೆನಾಡೆ ಮೈದುಂಬಿ
ಬಂದಂತ ಹೆಣ್ಣವಳು
ಬಂದಂತ ಹೆಣ್ಣವಳು….||
Please log in to see the full lyrics of this song.
ಓ ಮೇಘ ಹೋಗಿ ಬಾ
ನನ ಪ್ರೀತಿ ಹೇಳಿ ಬಾ
ನನ್ನವಳು ಹೇಗಿಹಳು
ನೀನೊಮ್ಮೆ ಕಂಡು ಬಾ..
ನೀನೊಮ್ಮೆ ಕಂಡು ಬಾ..
|| ಓ ಮೇಘ ಹೋಗಿ ಬಾ
ನನ ಪ್ರೀತಿ ಹೇಳಿ ಬಾ
ನನ್ನವಳು ಹೇಗಿಹಳು
ನೀನೊಮ್ಮೆ ಕಂಡು ಬಾ..
ನೀನೊಮ್ಮೆ ಕಂಡು ಬಾ….||
ಓ ಚುಕ್ಕಿ ಬಾರೆ ಬಾ
ನನ್ನೊಲವ ಕೇಳು ಬಾ
ನನ್ನವಳ ಕಂಡು ನೀ
ನನ ಪ್ರೀತಿ ಹೇಳಿ ಬಾ…
ನನ ಪ್ರೀತಿ ಹೇಳಿ ಬಾ…
ಹುಣ್ಣಿಮೆಯ ಬೆಳಕವಳು
ಚಂದ್ರನ ಮಗಳವಳು
ಮಿಂಚನ್ನೆ ನಾಚಿಸೋ
ಕಲೆಗೂಡು ಕಲೆಯವಳು
ಕಲೆಗೂಡು ಕಲೆಯವಳು…
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಓ ಚುಕ್ಕಿ ಬಾರೆ ಬಾ
ನನ್ನೊಲವ ಕೇಳು ಬಾ
ನನ್ನವಳ ಕಂಡು ನೀ
ನನ ಪ್ರೀತಿ ಹೇಳಿ ಬಾ…
ನನ ಪ್ರೀತಿ ಹೇಳಿ ಬಾ…
ಮಗುವಿನ ಮನಸವಳು
ಕಾವೇರಿ ಕುಡಿಯವಳು
ಮಲೆನಾಡೆ ಮೈದುಂಬಿ
ಬಂದಂತ ಹೆಣ್ಣವಳು
ಬಂದಂತ ಹೆಣ್ಣವಳು
|| ಮಗುವಿನ ಮನಸವಳು
ಕಾವೇರಿ ಕುಡಿಯವಳು
ಮಲೆನಾಡೆ ಮೈದುಂಬಿ
ಬಂದಂತ ಹೆಣ್ಣವಳು
ಬಂದಂತ ಹೆಣ್ಣವಳು….||
O Megha Hogi Baa song lyrics from Kannada Movie Minchina Ota starring Vijay Raghavendra, Sri Murali, Lakshmi Rai, Lyrics penned by Chandru S L Sung by Vijay Yesudas, Music Composed by V Manohar, film is Directed by A M R Ramesh and film is released on 2008