ಮಿಂಚಂತೆ ಬಂದು
ಮರೆಯಾದೆ ಮರೆಯಾದೆ
ಮಿಂಚಂತೆ ಬಂದು
ಮರೆಯಾದೆ ಮರೆಯಾದೆ
ಕಣ್ಮುಂದೆ ಬಂದು ಹಚ್ಚಾದೆ
ಹಸಿರಾದೆ ಹಸಿರಾದೆ…
ಯಾರೇ ನೀ ಮಿಂಚು ನೀ ಮಿಂಚು
ಕೋಲ್ಮಿಂಚು ಮಿಂಚು
ಹೂಮಿಂಚು ಹೂಮಿಂಚು...
ಓ ಓ ಓ ಓ ಓ ಓ….ಓ ಓ….
ಓ ಓ ಓ ಓ ಓ ಓ….ಓ ಓ….
ಬಾನಿಂದ ಜಾರೋ ಹನಿಯೇ
ಕೈ ಬೀಸಿ ಕರೆಯೋ ಗಿರಿಯೇ
ಬಾನಿಂದ ಜಾರೋ ಹನಿಯೇ
ಕೈ ಬೀಸಿ ಕರೆಯೋ ಗಿರಿಯೇ
ನನ್ನನ್ನೆ ನಾ ಮರೆತೆನು
ಇನ್ನೊಮ್ಮೆ ಮಗುವಾದೆನು
ನನ್ನನ್ನೆ ನಾ ಮರೆತೆನು
ಇನ್ನೊಮ್ಮೆ ಮಗುವಾದೆನು
ಹಕ್ಕಿ ಚಿಟ್ಟೆ ಚಕ್ಕಂದ
ಪಚ್ಚೆ ಪೈರ ಸ್ವಚ್ಚಂದ
ಹಕ್ಕಿ ಚಿಟ್ಟೆ ಚಕ್ಕಂದ
ಪಚ್ಚೆ ಪೈರ ಸ್ವಚ್ಚಂದ
ಜಿಗಿಜಿಗಿವ ಝರಿಝರಿಯು ಮೈದುಂಬಿದೆ…
ಮಧುಮನೆಗೆ ಕರೆತರುವ ಹೆಣ್ಣಾಗಿದೆ…
ಹಸಿರಿನ ಸೀರೆ ಧರಿಸಿರೋ ನೀರೆ
ನಿನ್ನಯ ಸಮನ್ಯಾರೆ…
ಬಳುಕುತ ಬಂದು ನಲಿಯುತ ನಿಂದು
ತುಂಬಿಹೆ ಜಲಧಾರೆ..
ಹೂವಲ್ಲಿ ಮಕರಂದ ಹಸಿರಲ್ಲಿ ಆನಂದ
ಇನ್ನೆಲ್ಲೂ ನಾ ಕಾಣೆ ಈ ಮಣ್ಣ ಈ ಅಂದ
ಹಸಿರನ್ನೂ ಹೊಸದಾಗಿ ನಾ ನೋಡಿದೆ
ಗಿರಿಯೆಲ್ಲಾ ಮೈ ಚಾಚಿ ತಾ ಮಲಗಿದೆ..
|| ಬಾನಿಂದ ಜಾರೋ ಹನಿಯೇ
ಕೈ ಬೀಸಿ ಕರೆಯೋ ಗಿರಿಯೇ
ಬಾನಿಂದ ಜಾರೋ ಹನಿಯೇ
ಕೈ ಬೀಸಿ ಕರೆಯೋ ಗಿರಿಯೇ
ನನ್ನನ್ನೆ ನಾ ಮರೆತೆನು
ಇನ್ನೊಮ್ಮೆ ಮಗುವಾದೆನು…||
ಲಾ….ಲಾಲಾಲಾ….
ಲಾ….ಲಾಲಾಲಾ….
ಲಾ….ಲಾಲಾಲಾ….
ಲಾ….ಲಾಲಾಲಾ….
ಪ್ರತಿದಿನ ರಾತ್ರಿ ಸಂಜನ ಮೈತ್ರಿ
ಹುಣ್ಣಿಮೆ ನಿನಗಾಗಿ
ಅವಿತಿರೋ ಮೋಡ ಇಣುಕಿತು ನೋಡ
ಬಂದಿತು ಮಳೆಯಾಗಿ..
ಈ ಭೂಮಿ ನಾಚಾಯ್ತು ಕೆಂಪಾದ ಮಣ್ಣಾಯ್ತು
ಈ ಮಣ್ಣ ಮಡಿಲಲ್ಲಿ ಹೂವೆಲ್ಲಾ ಅರಳಾಯ್ತು
ಗಿರಿಯಲ್ಲಿ ಮನಸಿಂದು ಗರಿ ಬಿಚ್ಚಿದೆ…
ಹಾರಾಡೋ ಹಕ್ಕಿಗಳ ಜೊತೆಗೂಡಿದೆ…
|| ಬಾನಿಂದ ಜಾರೋ ಹನಿಯೇ
ಕೈ ಬೀಸಿ ಕರೆಯೋ ಗಿರಿಯೇ
ಬಾನಿಂದ ಜಾರೋ ಹನಿಯೇ
ಕೈ ಬೀಸಿ ಕರೆಯೋ ಗಿರಿಯೇ
ನನ್ನನ್ನೆ ನಾ ಮರೆತೆನು
ಇನ್ನೊಮ್ಮೆ ಮಗುವಾದೆನು….||
ನಿಂತಲ್ಲೆ ನಿಂತು ನನ್ನನ್ನೆ ನಾ ಮರೆತೆ
ನಿನ್ನ ಚೆಲುವಿನ ಮಳೆಯಲ್ಲಿ ನಾ ನೆನೆದೆ
ನೀ ನೆನೆದೆ…ನೆನೆ ನೆನೆದೆ…ಹೇ…
ನಿಂತಲ್ಲೆ ನಿಂತು ನನ್ನನ್ನೆ ನಾ ಮರೆತೆ
ಹೇ ಹೇ ಹೇ ಹೇ ಹೇ…..
ಮಿಂಚಂತೆ ಬಂದು
ಮರೆಯಾದೆ ಮರೆಯಾದೆ
ಮಿಂಚಂತೆ ಬಂದು
ಮರೆಯಾದೆ ಮರೆಯಾದೆ
ಕಣ್ಮುಂದೆ ಬಂದು ಹಚ್ಚಾದೆ
ಹಸಿರಾದೆ ಹಸಿರಾದೆ…
ಯಾರೇ ನೀ ಮಿಂಚು ನೀ ಮಿಂಚು
ಕೋಲ್ಮಿಂಚು ಮಿಂಚು
ಹೂಮಿಂಚು ಹೂಮಿಂಚು...
ಓ ಓ ಓ ಓ ಓ ಓ….ಓ ಓ….
ಓ ಓ ಓ ಓ ಓ ಓ….ಓ ಓ….
ಬಾನಿಂದ ಜಾರೋ ಹನಿಯೇ
ಕೈ ಬೀಸಿ ಕರೆಯೋ ಗಿರಿಯೇ
ಬಾನಿಂದ ಜಾರೋ ಹನಿಯೇ
ಕೈ ಬೀಸಿ ಕರೆಯೋ ಗಿರಿಯೇ
ನನ್ನನ್ನೆ ನಾ ಮರೆತೆನು
ಇನ್ನೊಮ್ಮೆ ಮಗುವಾದೆನು
ನನ್ನನ್ನೆ ನಾ ಮರೆತೆನು
ಇನ್ನೊಮ್ಮೆ ಮಗುವಾದೆನು
ಹಕ್ಕಿ ಚಿಟ್ಟೆ ಚಕ್ಕಂದ
ಪಚ್ಚೆ ಪೈರ ಸ್ವಚ್ಚಂದ
ಹಕ್ಕಿ ಚಿಟ್ಟೆ ಚಕ್ಕಂದ
ಪಚ್ಚೆ ಪೈರ ಸ್ವಚ್ಚಂದ
ಜಿಗಿಜಿಗಿವ ಝರಿಝರಿಯು ಮೈದುಂಬಿದೆ…
ಮಧುಮನೆಗೆ ಕರೆತರುವ ಹೆಣ್ಣಾಗಿದೆ…
ಹಸಿರಿನ ಸೀರೆ ಧರಿಸಿರೋ ನೀರೆ
ನಿನ್ನಯ ಸಮನ್ಯಾರೆ…
ಬಳುಕುತ ಬಂದು ನಲಿಯುತ ನಿಂದು
ತುಂಬಿಹೆ ಜಲಧಾರೆ..
ಹೂವಲ್ಲಿ ಮಕರಂದ ಹಸಿರಲ್ಲಿ ಆನಂದ
ಇನ್ನೆಲ್ಲೂ ನಾ ಕಾಣೆ ಈ ಮಣ್ಣ ಈ ಅಂದ
ಹಸಿರನ್ನೂ ಹೊಸದಾಗಿ ನಾ ನೋಡಿದೆ
ಗಿರಿಯೆಲ್ಲಾ ಮೈ ಚಾಚಿ ತಾ ಮಲಗಿದೆ..
|| ಬಾನಿಂದ ಜಾರೋ ಹನಿಯೇ
ಕೈ ಬೀಸಿ ಕರೆಯೋ ಗಿರಿಯೇ
ಬಾನಿಂದ ಜಾರೋ ಹನಿಯೇ
ಕೈ ಬೀಸಿ ಕರೆಯೋ ಗಿರಿಯೇ
ನನ್ನನ್ನೆ ನಾ ಮರೆತೆನು
ಇನ್ನೊಮ್ಮೆ ಮಗುವಾದೆನು…||
ಲಾ….ಲಾಲಾಲಾ….
ಲಾ….ಲಾಲಾಲಾ….
ಲಾ….ಲಾಲಾಲಾ….
ಲಾ….ಲಾಲಾಲಾ….
ಪ್ರತಿದಿನ ರಾತ್ರಿ ಸಂಜನ ಮೈತ್ರಿ
ಹುಣ್ಣಿಮೆ ನಿನಗಾಗಿ
ಅವಿತಿರೋ ಮೋಡ ಇಣುಕಿತು ನೋಡ
ಬಂದಿತು ಮಳೆಯಾಗಿ..
ಈ ಭೂಮಿ ನಾಚಾಯ್ತು ಕೆಂಪಾದ ಮಣ್ಣಾಯ್ತು
ಈ ಮಣ್ಣ ಮಡಿಲಲ್ಲಿ ಹೂವೆಲ್ಲಾ ಅರಳಾಯ್ತು
ಗಿರಿಯಲ್ಲಿ ಮನಸಿಂದು ಗರಿ ಬಿಚ್ಚಿದೆ…
ಹಾರಾಡೋ ಹಕ್ಕಿಗಳ ಜೊತೆಗೂಡಿದೆ…
|| ಬಾನಿಂದ ಜಾರೋ ಹನಿಯೇ
ಕೈ ಬೀಸಿ ಕರೆಯೋ ಗಿರಿಯೇ
ಬಾನಿಂದ ಜಾರೋ ಹನಿಯೇ
ಕೈ ಬೀಸಿ ಕರೆಯೋ ಗಿರಿಯೇ
ನನ್ನನ್ನೆ ನಾ ಮರೆತೆನು
ಇನ್ನೊಮ್ಮೆ ಮಗುವಾದೆನು….||
ನಿಂತಲ್ಲೆ ನಿಂತು ನನ್ನನ್ನೆ ನಾ ಮರೆತೆ
ನಿನ್ನ ಚೆಲುವಿನ ಮಳೆಯಲ್ಲಿ ನಾ ನೆನೆದೆ
ನೀ ನೆನೆದೆ…ನೆನೆ ನೆನೆದೆ…ಹೇ…
ನಿಂತಲ್ಲೆ ನಿಂತು ನನ್ನನ್ನೆ ನಾ ಮರೆತೆ
ಹೇ ಹೇ ಹೇ ಹೇ ಹೇ…..
Minchinanthe Bandu song lyrics from Kannada Movie Minchina Ota starring Vijay Raghavendra, Sri Murali, Lakshmi Rai, Lyrics penned by Pradeep Kumar Sung by Vijay Yesudas, Bhavatharini Ilaiyaraja, Music Composed by V Manohar, film is Directed by A M R Ramesh and film is released on 2008