ಹೇ ಜ್ವಾಲೆ ಜ್ವಾಲೆ ಜ್ವಾಲೆ
ಕಾಡ್ಗಿಚ್ಚಿನ ಭೀಕರ ಜ್ವಾಲೆ
ಹೇ ಸುತ್ತಲು ತತ್ತರಿಸುತ್ತ
ರಣಚಂಡಿಯ ಖಡ್ಗವ ಹೊತ್ತ
ಸಾವನ್ನೆ ಹೊತ್ತು ತರುವ ಯಮನಿವನು
|| ಹೇ ಜ್ವಾಲೆ ಜ್ವಾಲೆ ಜ್ವಾಲೆ
ಕಾಡ್ಗಿಚ್ಚಿನ ಭೀಕರ ಜ್ವಾಲೆ
ಹೇ ಸುತ್ತಲು ತತ್ತರಿಸುತ್ತ
ರಣಚಂಡಿಯ ಖಡ್ಗವ ಹೊತ್ತ
ಸಾವನ್ನೆ ಹೊತ್ತು ತರುವ ಯಮನಿವನು…||
ಓ….ಓ….ಓ ಓ ಓ….
ನಾ ನಾ ನಾ…ನಾ ನಾ…
ಹಕ್ಕಿ ಕೂಗಿದೆ ಈಗ
ಏನೇನೋ ನಡೆವುದು ಈಗ
ಇವನಾಳುವ ಭೂಗತ ಲೋಕ
ಎದುರಾದವಗೆ ಯಮಲೋಕ
ಸಾವನ್ನೆ ಹೊತ್ತು ತರುವ ಯಮನಿವನು
ಕಣ್ಣಲ್ಲಿ ಚಿಮ್ಮಿದೆ ಜ್ವಾಲೆ
ನಡೆದಲ್ಲಿ ಸಾವಿನ ಮಾಲೆ
ಇವನೆದುರು ನಿಲ್ಲದು ಪ್ರೀತಿ
ಎದುರಾಲಿ ಎದೆಯಲಿ ಭೀತಿ
ಸಾವನ್ನೆ ಹೊತ್ತು ತರುವ ಯಮನಿವನು
ಹೀ ವಿಲ್ ಕಿಲ್ ಯೂ…
ಇವನಿಗೆ ಭಯವೇ ಇಲ್ಲಾ
ಇವನದೆ ಜಯವು ಎಲ್ಲಾ
ಕಣ್ಣಲ್ಲಿ ಕೊಲ್ಲುವನಿವನು
ಇವ ಮಾಡಿದ್ದೆ ಕಾನೂನು
ಸಾವನ್ನೆ ಹೊತ್ತು ತರುವ ಯಮನಿವನು
ಹೀ ಈಸ್ ದ ಬಾಸ್…..
ಹೇ ಜ್ವಾಲೆ ಜ್ವಾಲೆ ಜ್ವಾಲೆ
ಕಾಡ್ಗಿಚ್ಚಿನ ಭೀಕರ ಜ್ವಾಲೆ
ಹೇ ಸುತ್ತಲು ತತ್ತರಿಸುತ್ತ
ರಣಚಂಡಿಯ ಖಡ್ಗವ ಹೊತ್ತ
ಸಾವನ್ನೆ ಹೊತ್ತು ತರುವ ಯಮನಿವನು
|| ಹೇ ಜ್ವಾಲೆ ಜ್ವಾಲೆ ಜ್ವಾಲೆ
ಕಾಡ್ಗಿಚ್ಚಿನ ಭೀಕರ ಜ್ವಾಲೆ
ಹೇ ಸುತ್ತಲು ತತ್ತರಿಸುತ್ತ
ರಣಚಂಡಿಯ ಖಡ್ಗವ ಹೊತ್ತ
ಸಾವನ್ನೆ ಹೊತ್ತು ತರುವ ಯಮನಿವನು…||
ಓ….ಓ….ಓ ಓ ಓ….
ನಾ ನಾ ನಾ…ನಾ ನಾ…
ಹಕ್ಕಿ ಕೂಗಿದೆ ಈಗ
ಏನೇನೋ ನಡೆವುದು ಈಗ
ಇವನಾಳುವ ಭೂಗತ ಲೋಕ
ಎದುರಾದವಗೆ ಯಮಲೋಕ
ಸಾವನ್ನೆ ಹೊತ್ತು ತರುವ ಯಮನಿವನು
ಕಣ್ಣಲ್ಲಿ ಚಿಮ್ಮಿದೆ ಜ್ವಾಲೆ
ನಡೆದಲ್ಲಿ ಸಾವಿನ ಮಾಲೆ
ಇವನೆದುರು ನಿಲ್ಲದು ಪ್ರೀತಿ
ಎದುರಾಲಿ ಎದೆಯಲಿ ಭೀತಿ
ಸಾವನ್ನೆ ಹೊತ್ತು ತರುವ ಯಮನಿವನು
ಹೀ ವಿಲ್ ಕಿಲ್ ಯೂ…
ಇವನಿಗೆ ಭಯವೇ ಇಲ್ಲಾ
ಇವನದೆ ಜಯವು ಎಲ್ಲಾ
ಕಣ್ಣಲ್ಲಿ ಕೊಲ್ಲುವನಿವನು
ಇವ ಮಾಡಿದ್ದೆ ಕಾನೂನು
ಸಾವನ್ನೆ ಹೊತ್ತು ತರುವ ಯಮನಿವನು
ಹೀ ಈಸ್ ದ ಬಾಸ್…..
Jwaale Jwaale song lyrics from Kannada Movie Minchina Ota starring Vijay Raghavendra, Sri Murali, Lakshmi Rai, Lyrics penned by Gireesh Machalli Sung by Vijay Prakash, Music Composed by V Manohar, film is Directed by A M R Ramesh and film is released on 2008