O Geleya Lyrics

in Minchina Ota

Video:

LYRIC

ಓ….ಗೆಳೆಯಾ….
ಹೋರಾಡು ನಿನದೆ ವಿಜಯ
ಹೇ…. ಇದೆಯೋ…
ನಿನಗೆ ಒಲವ ಅಭಯ…
 
ಓ….ಗೆಳೆಯಾ….
ಹೋರಾಡು ನಿನದೆ ವಿಜಯ
ಹೇ…. ಇದೆಯೋ…
ನಿನಗೆ ಒಲವ ಅಭಯ…
ತೋಳಲ್ಲಿ ಬಲವಿರಲು
ಮನದಲ್ಲಿ ಛಲವಿರಲು
ಆ ಮುಗಿಲ ನೀ ಸೀಳಿ
ಮಿಂಚಂತೆ ಬಾ…
ತೋಳಲ್ಲಿ ಬಲವಿರಲು
ಮನದಲ್ಲಿ ಛಲವಿರಲು
ಆ ಮುಗಿಲ ನೀ ಸೀಳಿ
ಮಿಂಚಂತೆ ಬಾ…
 
|| ಓ….ಗೆಳೆಯಾ….
ಹೋರಾಡು ನಿನದೆ ವಿಜಯ
ಹೇ…. ಇದೆಯೋ…
ನಿನಗೆ ಒಲವ ಅಭಯ….||
 
ನಿನ್ನುಸಿರಿನಲ್ಲಿಹಳು
ನಿನ ದಾರಿ ಕಾದಿಹಳು
ಈ ಇರುಳ ಬದಿಗೊಡ್ಡಿ
ಬೆಳಕಾಗಿ ಬಾ…
ನಿನ್ನುಸಿರಿನಲ್ಲಿಹಳು
ನಿನ ದಾರಿ ಕಾದಿಹಳು
ಈ ಇರುಳ ಬದಿಗೊಡ್ಡಿ
ಬೆಳಕಾಗಿ ಬಾ…
 
|| ಓ….ಗೆಳೆಯಾ….
ಹೋರಾಡು ನಿನದೆ ವಿಜಯ
ಹೇ…. ಇದೆಯೋ…
ನಿನಗೆ ಒಲವ ಅಭಯ…
 
ಓ….ಗೆಳೆಯಾ….
ಹೋರಾಡು ನಿನದೆ ವಿಜಯ
ಹೇ…. ಇದೆಯೋ…
ನಿನಗೆ ಒಲವ ಅಭಯ….||

O Geleya song lyrics from Kannada Movie Minchina Ota starring Vijay Raghavendra, Sri Murali, Lakshmi Rai, Lyrics penned by Dharani Sung by Raghu Dixit, Music Composed by V Manohar, film is Directed by A M R Ramesh and film is released on 2008