Pathangavagi Naa Lyrics

ಪತಂಗವಾಗಿ ನಾ Lyrics

in Meravanige

in ಮೆರವಣಿಗೆ

LYRIC

Song Details Page after Lyrice

ಲಲ ಲಲಲಲಲಲಲಲ ಲಲ
 
ಪತಂಗವಾಗಿ ನಾ ಹಾರಬಲ್ಲೆ
ತರಂಗವಾಗಿ ನಾ ತೇಲಬಲ್ಲೆ
ಖುಷಿಯಲ್ಲಿ ನಶೆಯೇರಿದೆ 
ಹಾಡಲೇ ಕುಣಿಯಲೇ
 
||ಪತಂಗವಾಗಿ ನಾ ಹಾರಬಲ್ಲೆ
ತರಂಗವಾಗಿ ನಾ ತೇಲಬಲ್ಲೆ
ಖುಷಿಯಲ್ಲಿ ನಶೆಯೇರಿದೆ 
ಹಾಡಲೇ ಕುಣಿಯಲೇ ||
 
ಹಾಡಿ ಹಗಲಲ್ಲಿ ಆಹ ತಾರೆ ಕಂಡಿವೆ
ಕಣ್ಣ ಮಿಟುಕಿಸಿ ನನ್ನ ಬಾರೆ ಎಂದಿವೆ
ಆ ಬಣ್ಣ ಬಣ್ಣದ ಮೀನು ಓಡಿ ಬಂದಿವೆ
ನೀರಿನಲ್ಲಿಯ ನನ್ನ ಬಿಂಬ ನೋಡಿವೆ
ಹಕ್ಕಿಯಂತೆಯೆ ರೆಕ್ಕೆ ಮೂಡಿದೆ
ಹುಚ್ಚು ಹಿಡಿಸಿದೆ ಆವೇಗ
ಭೂಮಿ ಬಣ್ಣದ ಬುಗುರಿಯಾಗಿದೆ
ನನ್ನ ಕೈಯ್ಯಲ್ಲಿ ನೋಡೀಗ
ಎಲ್ಲ ಧರೆಗಳು ಮೆಲ್ಲ ಸರಿದಿವೆ ಖುಷಿಯ
ತೆರೆಗಳು ನೂರಾಗಿ
ಈಗ ನನ್ನನು ಯಾರು ತಡೆವರು
ನಾನು ಕೂಗಲು ಜೋರಾಗಿ
ತಿರುವಲ್ಲೆ ಓಲಾಡುತ ಹಾಡುವೇ ತೆಲುವೇ
 
||ಪತಂಗವಾಗಿ ನಾ ಹಾರಬಲ್ಲೆ
ತರಂಗವಾಗಿ ನಾ ತೇಲಬಲ್ಲೆ||
 
ನೀಲಿ ಬಾನಲ್ಲಿ ತೇಲಿ ಮೋಡ ನಾನೀಗ
ಗಾಳಿ ಮಾತನ್ನು ಯಾಕೆ ಕೇಳಬೇಕೀಗ
ಆ ಚಿಟ್ಟೆಯಾಗಿಯೇ ಹಾರೊ ಹೂವು ನಾನೀಗ
ಪುಟ್ಟದಾಗಿರೊ ಚೆಂದ ತೋಟ ಬೇಕೀಗ
ರಂಗು ರಂಗಿನ ಗುಂಗು ಮೂಡಿದೆ
ಅಂತರಂಗವು ರಂಗೇರಿ
ಲೋಕ ನನ್ನದೆ ರಂಗಭೂಮಿಯು
ಕನಸು ನಿಂತಿದೆ ಬೆನ್ನೇರಿ
ನೂರು ಪ್ರಶ್ನೆಯು ಕೇಳಿ ಮಾಡುವ
ಊರಿನಿಂದಲೇ ದೂರಾಗಿ
ಭಾವ ತುಂಬಿದೆ ಜೀವ ಬಂದಿದೆ
ಎಲ್ಲ ಬಂಧನ ಪಾರಾಗಿ
ಮಸ್ತಾಗಿ ಮೈಮರೆಯುತ ಹಾಡಲೇ ಉರುಳಲೇ
 
||ಪತಂಗವಾಗಿ ನಾ ಹಾರಬಲ್ಲೆ
ತರಂಗವಾಗಿ ನಾ ತೇಲಬಲ್ಲೆ
ಖುಷಿಯಲ್ಲಿ ನಶೆಯೇರಿದೆ 
ಹಾಡಲೇ ಕುಣಿಯಲೇ ||

ಲಲ ಲಲಲಲಲಲಲಲ ಲಲ
 
ಪತಂಗವಾಗಿ ನಾ ಹಾರಬಲ್ಲೆ
ತರಂಗವಾಗಿ ನಾ ತೇಲಬಲ್ಲೆ
ಖುಷಿಯಲ್ಲಿ ನಶೆಯೇರಿದೆ 
ಹಾಡಲೇ ಕುಣಿಯಲೇ
 
||ಪತಂಗವಾಗಿ ನಾ ಹಾರಬಲ್ಲೆ
ತರಂಗವಾಗಿ ನಾ ತೇಲಬಲ್ಲೆ
ಖುಷಿಯಲ್ಲಿ ನಶೆಯೇರಿದೆ 
ಹಾಡಲೇ ಕುಣಿಯಲೇ ||
 
ಹಾಡಿ ಹಗಲಲ್ಲಿ ಆಹ ತಾರೆ ಕಂಡಿವೆ
ಕಣ್ಣ ಮಿಟುಕಿಸಿ ನನ್ನ ಬಾರೆ ಎಂದಿವೆ
ಆ ಬಣ್ಣ ಬಣ್ಣದ ಮೀನು ಓಡಿ ಬಂದಿವೆ
ನೀರಿನಲ್ಲಿಯ ನನ್ನ ಬಿಂಬ ನೋಡಿವೆ
ಹಕ್ಕಿಯಂತೆಯೆ ರೆಕ್ಕೆ ಮೂಡಿದೆ
ಹುಚ್ಚು ಹಿಡಿಸಿದೆ ಆವೇಗ
ಭೂಮಿ ಬಣ್ಣದ ಬುಗುರಿಯಾಗಿದೆ
ನನ್ನ ಕೈಯ್ಯಲ್ಲಿ ನೋಡೀಗ
ಎಲ್ಲ ಧರೆಗಳು ಮೆಲ್ಲ ಸರಿದಿವೆ ಖುಷಿಯ
ತೆರೆಗಳು ನೂರಾಗಿ
ಈಗ ನನ್ನನು ಯಾರು ತಡೆವರು
ನಾನು ಕೂಗಲು ಜೋರಾಗಿ
ತಿರುವಲ್ಲೆ ಓಲಾಡುತ ಹಾಡುವೇ ತೆಲುವೇ
 
||ಪತಂಗವಾಗಿ ನಾ ಹಾರಬಲ್ಲೆ
ತರಂಗವಾಗಿ ನಾ ತೇಲಬಲ್ಲೆ||
 
ನೀಲಿ ಬಾನಲ್ಲಿ ತೇಲಿ ಮೋಡ ನಾನೀಗ
ಗಾಳಿ ಮಾತನ್ನು ಯಾಕೆ ಕೇಳಬೇಕೀಗ
ಆ ಚಿಟ್ಟೆಯಾಗಿಯೇ ಹಾರೊ ಹೂವು ನಾನೀಗ
ಪುಟ್ಟದಾಗಿರೊ ಚೆಂದ ತೋಟ ಬೇಕೀಗ
ರಂಗು ರಂಗಿನ ಗುಂಗು ಮೂಡಿದೆ
ಅಂತರಂಗವು ರಂಗೇರಿ
ಲೋಕ ನನ್ನದೆ ರಂಗಭೂಮಿಯು
ಕನಸು ನಿಂತಿದೆ ಬೆನ್ನೇರಿ
ನೂರು ಪ್ರಶ್ನೆಯು ಕೇಳಿ ಮಾಡುವ
ಊರಿನಿಂದಲೇ ದೂರಾಗಿ
ಭಾವ ತುಂಬಿದೆ ಜೀವ ಬಂದಿದೆ
ಎಲ್ಲ ಬಂಧನ ಪಾರಾಗಿ
ಮಸ್ತಾಗಿ ಮೈಮರೆಯುತ ಹಾಡಲೇ ಉರುಳಲೇ
 
||ಪತಂಗವಾಗಿ ನಾ ಹಾರಬಲ್ಲೆ
ತರಂಗವಾಗಿ ನಾ ತೇಲಬಲ್ಲೆ
ಖುಷಿಯಲ್ಲಿ ನಶೆಯೇರಿದೆ 
ಹಾಡಲೇ ಕುಣಿಯಲೇ ||

Pathangavagi Naa song lyrics from Kannada Movie Meravanige starring Prajwal Devaraj, Aindritha Ray, Avinash, Lyrics penned by Jayanth Kaikini Sung by Gayathri Ganjawala, Music Composed by V Manohar, film is Directed by Mahesh Babu and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ