ಮನ ಮುಗಿಲ ಮೇಲೆ ನೀನೆ ಬರೆದೆ ಕಾವ್ಯ ಮನಸ್ಸಾರೆ
ಅದ ಬರೆದು ಬರೆದು ಮಾಡಿಹೋದೆ ನನ್ನ ಮನಸ್ಸೂರೆ
ಮುಂಜಾನೆಯಲೂ ಮುಸ್ಸಂಜೆಯಲೂ
ಬಲು ಕಾಡುತಿವೆ ನಿನ್ನ ನೆನಪುಗಳು
ಮುಂಜಾನೆಯಲೂ ಮುಸ್ಸಂಜೆಯಲೂ
ಬಲು ಕಾಡುತಿವೆ ನಿನ್ನ ನೆನಪುಗಳು
ಮನ ಮುಗಿಲ ಮೇಲೆ ನೀನೆ ಬರೆದೆ ಕಾವ್ಯ ಮನಸ್ಸಾರೆ
ಅದ ಬರೆದು ಬರೆದು ಮಾಡಿಹೋದೆ ನನ್ನ ಮನಸ್ಸೂರೆ
ನಿನ್ನ ಕಂಡ ತಕ್ಷಣ ನನಗಾಯ್ತು ತಣ್ಣನೆ ತಲ್ಲಣ
ಮೈಮರೆತು ಮೂಕಳಾದೆ ಹಾಗೆ ನಿನ್ನ ಪ್ರೇಮಿಯಾದೆ
ಮೈಮರೆತು ಮೂಕಳಾದೆ ಹಾಗೆ ನಿನ್ನ ಪ್ರೇಮಿಯಾದೆ
ಗಾಳಿ ಬೀಸೊ ಊರಿಗೆ ಮುಗಿಲೆಲ್ಲ ಹೋಗೊ ಹಾಗೆಯೆ
ನಿನ್ನ ಹಿಂದೆ ನನ್ನ ಪ್ರಾಣ ಸಾಗಿ ಬಂತು ನೋಡು ಜಾಣ
ನಿನ್ನ ಹಿಂದೆ ನನ್ನ ಪ್ರಾಣ ಸಾಗಿ ಬಂತು ನೋಡು ಜಾಣ
||ಮನ ಮುಗಿಲ ಮೇಲೆ ನೀನೆ ಬರೆದೆ ಕಾವ್ಯ ಮನಸ್ಸಾರೆ
ಅದ ಬರೆದು ಬರೆದು ಮಾಡಿಹೋದೆ ನನ್ನ ಮನಸ್ಸೂರೆ
ಮುಂಜಾನೆಯಲೂ ಮುಸ್ಸಂಜೆಯಲೂ
ಬಲು ಕಾಡುತಿವೆ ನಿನ್ನ ನೆನಪುಗಳು
ಮುಂಜಾನೆಯಲೂ ಮುಸ್ಸಂಜೆಯಲೂ
ಬಲು ಕಾಡುತಿವೆ ನಿನ್ನ ನೆನಪುಗಳು||
ಮನ ಮುಗಿಲ ಮೇಲೆ ನೀನೆ ಬರೆದೆ ಕಾವ್ಯ ಮನಸ್ಸಾರೆ
ಅದ ಬರೆದು ಬರೆದು ಮಾಡಿಹೋದೆ ನನ್ನ ಮನಸ್ಸೂರೆ
ಮುಂಜಾನೆಯಲೂ ಮುಸ್ಸಂಜೆಯಲೂ
ಬಲು ಕಾಡುತಿವೆ ನಿನ್ನ ನೆನಪುಗಳು
ಮುಂಜಾನೆಯಲೂ ಮುಸ್ಸಂಜೆಯಲೂ
ಬಲು ಕಾಡುತಿವೆ ನಿನ್ನ ನೆನಪುಗಳು
ಮನ ಮುಗಿಲ ಮೇಲೆ ನೀನೆ ಬರೆದೆ ಕಾವ್ಯ ಮನಸ್ಸಾರೆ
ಅದ ಬರೆದು ಬರೆದು ಮಾಡಿಹೋದೆ ನನ್ನ ಮನಸ್ಸೂರೆ
ನಿನ್ನ ಕಂಡ ತಕ್ಷಣ ನನಗಾಯ್ತು ತಣ್ಣನೆ ತಲ್ಲಣ
ಮೈಮರೆತು ಮೂಕಳಾದೆ ಹಾಗೆ ನಿನ್ನ ಪ್ರೇಮಿಯಾದೆ
ಮೈಮರೆತು ಮೂಕಳಾದೆ ಹಾಗೆ ನಿನ್ನ ಪ್ರೇಮಿಯಾದೆ
ಗಾಳಿ ಬೀಸೊ ಊರಿಗೆ ಮುಗಿಲೆಲ್ಲ ಹೋಗೊ ಹಾಗೆಯೆ
ನಿನ್ನ ಹಿಂದೆ ನನ್ನ ಪ್ರಾಣ ಸಾಗಿ ಬಂತು ನೋಡು ಜಾಣ
ನಿನ್ನ ಹಿಂದೆ ನನ್ನ ಪ್ರಾಣ ಸಾಗಿ ಬಂತು ನೋಡು ಜಾಣ
||ಮನ ಮುಗಿಲ ಮೇಲೆ ನೀನೆ ಬರೆದೆ ಕಾವ್ಯ ಮನಸ್ಸಾರೆ
ಅದ ಬರೆದು ಬರೆದು ಮಾಡಿಹೋದೆ ನನ್ನ ಮನಸ್ಸೂರೆ
ಮುಂಜಾನೆಯಲೂ ಮುಸ್ಸಂಜೆಯಲೂ
ಬಲು ಕಾಡುತಿವೆ ನಿನ್ನ ನೆನಪುಗಳು
ಮುಂಜಾನೆಯಲೂ ಮುಸ್ಸಂಜೆಯಲೂ
ಬಲು ಕಾಡುತಿವೆ ನಿನ್ನ ನೆನಪುಗಳು||
Mana Mugila Mele song lyrics from Kannada Movie Meravanige starring Prajwal Devaraj, Aindritha Ray, Avinash, Lyrics penned by V Manohar Sung by Shruthi, Music Composed by V Manohar, film is Directed by Mahesh Babu and film is released on 2008