Kaanana Kaanana Lyrics

ಕಾನನ ಕಾನನ Lyrics

in Meravanige

in ಮೆರವಣಿಗೆ

LYRIC

Song Details Page after Lyrice

ಕಾನನ ಕಾನನ ಮಂಜುಳನಾದ
ಹಾಡುತ ಹಾರುತ ನಾದವಿನೋದ
ಪಕ್ಷಿಗಳೇ ನೀವು ಪಡೆದಿರಿ ಭಾಗ್ಯ
ಎಂಥ ಸ್ವಚ್ಛಂದ ನಮಗೆ ಎಲ್ಲಿಯ ಸೌಭಾಗ್ಯ
ಕಾನನ ಕಾನನ ಮಂಜುಳನಾದ
 
ಬಿರುಗಾಳಿ ಚಳಿಗಾಳಿ ಮಳೆಬಿಸಿಲೇನು
ಸಹಿಸುತ್ತ ಕೊಡುತಾವೆ ಮರಗಳು ಹಣ್ಣು
ಎಲ್ಲನು ಇದ್ದೇನು ಮನುಜನು ತಾನು
ಪರರ ಸಹಿಸನೆ ದಿನವು ಅಸಹನೆ
ಪರರ ಸಹಿಸನೆ ದಿನವು ಅಸಹನೆ
ಕಿಚ್ಚಿಂದ ಹುಚ್ಚೆಲ್ಲ ಹೆಚ್ಚಾಗಿ ಕಚ್ಚಾಡುತ
 
||ಕಾನನ ಕಾನನ ಮಂಜುಳನಾದ
ಹಾಡುತ ಹಾರುತ ನಾದವಿನೋದ||

ಕಾನನ ಕಾನನ ಮಂಜುಳನಾದ
ಹಾಡುತ ಹಾರುತ ನಾದವಿನೋದ
ಪಕ್ಷಿಗಳೇ ನೀವು ಪಡೆದಿರಿ ಭಾಗ್ಯ
ಎಂಥ ಸ್ವಚ್ಛಂದ ನಮಗೆ ಎಲ್ಲಿಯ ಸೌಭಾಗ್ಯ
ಕಾನನ ಕಾನನ ಮಂಜುಳನಾದ
 
ಬಿರುಗಾಳಿ ಚಳಿಗಾಳಿ ಮಳೆಬಿಸಿಲೇನು
ಸಹಿಸುತ್ತ ಕೊಡುತಾವೆ ಮರಗಳು ಹಣ್ಣು
ಎಲ್ಲನು ಇದ್ದೇನು ಮನುಜನು ತಾನು
ಪರರ ಸಹಿಸನೆ ದಿನವು ಅಸಹನೆ
ಪರರ ಸಹಿಸನೆ ದಿನವು ಅಸಹನೆ
ಕಿಚ್ಚಿಂದ ಹುಚ್ಚೆಲ್ಲ ಹೆಚ್ಚಾಗಿ ಕಚ್ಚಾಡುತ
 
||ಕಾನನ ಕಾನನ ಮಂಜುಳನಾದ
ಹಾಡುತ ಹಾರುತ ನಾದವಿನೋದ||

Kaanana Kaanana song lyrics from Kannada Movie Meravanige starring Prajwal Devaraj, Aindritha Ray, Avinash, Lyrics penned by V Manohar Sung by Vijay Aras, Music Composed by V Manohar, film is Directed by Mahesh Babu and film is released on 2008

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ