ನನ್ನೊಲವೆ ನನ್ನೊಲವೆ
ಹೀಗೊಂದು ಹೃದಯ ನನ್ನಲ್ಲು ಇದೆಯ....
ಎನ್ನುವ ಶಂಕೆಯು ಮೂಡುತಿದೆ
ಅಂದದ ಅಂಜಿಕೆ ಕಾಡುತ್ತಿದೆ
||ನನ್ನೊಲವೆ ನನ್ನೊಲವೆ
ಹೀಗೊಂದು ಹೃದಯ ನನ್ನಲ್ಲು ಇದೆಯ....
ಎನ್ನುವ ಶಂಕೆಯು ಮೂಡುತಿದೆ
ಅಂದದ ಅಂಜಿಕೆ ಕಾಡುತ್ತಿದೆ||
ಕನ್ನಡಿ ಕೊಳದಿ ನಿನ್ನದೇ ಬಿಂಬ
ಚಂದದಿ ನಗುತಲಿದೆ
ಮುಟ್ಟಲು ಹೋದರೆ
ನಾಚಿಕೆಯಲ್ಲಿ ಅಲೆಯಲ್ಲಿ ಸರಿಯುತಿದೆ...
ಮೆಲ್ಲನೆ ಹೀಗೆ ಬೆಲ್ಲದ ಹಾಗೆ
ಕಲ್ಲೆದೆ ಕರಗುತಿದೆ
ಮುಳ್ಳಿನ ಮನದ ಮಂಟಪದಲ್ಲೂ
ಮಲ್ಲಿಗೆ ಅರಳುತ್ತಿದೆ
||ನನ್ನೊಲವೆ ನನ್ನೊಲವೆ
ಹೀಗೊಂದು ಹೃದಯ ನನ್ನಲ್ಲು ಇದೆಯ....
ಎನ್ನುವ ಶಂಕೆಯು ಮೂಡುತಿದೆ
ಅಂದದ ಅಂಜಿಕೆ ಕಾಡುತ್ತಿದೆ||
ಸುಂದರವಾದ ಸುಂಟರಗಾಳಿ
ಮನದಿ ಬೀಸುತ್ತಿದೆ
ನಿನ್ನದೇ ರೂಪ ನಿನ್ನದೇ ಧ್ಯಾನ
ನೆನಪಿನ ನಾಡೊಳಗೆ
ಪದಗಳೆ ಇರದ ಕಾಗದವನ್ನು
ಮನದಲ್ಲೆ ಬರೆಯುವನು
ಕದಗಳೆ ಇರದ ಕನಸಿನ ಊರಿಗೆ
ನಿನ್ನನ್ನು ಕರೆಯುವೆನು
||ನನ್ನೊಲವೆ ನನ್ನೊಲವೆ
ಹೀಗೊಂದು ಹೃದಯ ನನ್ನಲ್ಲು ಇದೆಯ....
ಎನ್ನುವ ಶಂಕೆಯು ಮೂಡುತಿದೆ
ಅಂದದ ಅಂಜಿಕೆ ಕಾಡುತ್ತಿದೆ||
ನನ್ನೊಲವೆ ನನ್ನೊಲವೆ
ಹೀಗೊಂದು ಹೃದಯ ನನ್ನಲ್ಲು ಇದೆಯ....
ಎನ್ನುವ ಶಂಕೆಯು ಮೂಡುತಿದೆ
ಅಂದದ ಅಂಜಿಕೆ ಕಾಡುತ್ತಿದೆ
||ನನ್ನೊಲವೆ ನನ್ನೊಲವೆ
ಹೀಗೊಂದು ಹೃದಯ ನನ್ನಲ್ಲು ಇದೆಯ....
ಎನ್ನುವ ಶಂಕೆಯು ಮೂಡುತಿದೆ
ಅಂದದ ಅಂಜಿಕೆ ಕಾಡುತ್ತಿದೆ||
ಕನ್ನಡಿ ಕೊಳದಿ ನಿನ್ನದೇ ಬಿಂಬ
ಚಂದದಿ ನಗುತಲಿದೆ
ಮುಟ್ಟಲು ಹೋದರೆ
ನಾಚಿಕೆಯಲ್ಲಿ ಅಲೆಯಲ್ಲಿ ಸರಿಯುತಿದೆ...
ಮೆಲ್ಲನೆ ಹೀಗೆ ಬೆಲ್ಲದ ಹಾಗೆ
ಕಲ್ಲೆದೆ ಕರಗುತಿದೆ
ಮುಳ್ಳಿನ ಮನದ ಮಂಟಪದಲ್ಲೂ
ಮಲ್ಲಿಗೆ ಅರಳುತ್ತಿದೆ
||ನನ್ನೊಲವೆ ನನ್ನೊಲವೆ
ಹೀಗೊಂದು ಹೃದಯ ನನ್ನಲ್ಲು ಇದೆಯ....
ಎನ್ನುವ ಶಂಕೆಯು ಮೂಡುತಿದೆ
ಅಂದದ ಅಂಜಿಕೆ ಕಾಡುತ್ತಿದೆ||
ಸುಂದರವಾದ ಸುಂಟರಗಾಳಿ
ಮನದಿ ಬೀಸುತ್ತಿದೆ
ನಿನ್ನದೇ ರೂಪ ನಿನ್ನದೇ ಧ್ಯಾನ
ನೆನಪಿನ ನಾಡೊಳಗೆ
ಪದಗಳೆ ಇರದ ಕಾಗದವನ್ನು
ಮನದಲ್ಲೆ ಬರೆಯುವನು
ಕದಗಳೆ ಇರದ ಕನಸಿನ ಊರಿಗೆ
ನಿನ್ನನ್ನು ಕರೆಯುವೆನು
||ನನ್ನೊಲವೆ ನನ್ನೊಲವೆ
ಹೀಗೊಂದು ಹೃದಯ ನನ್ನಲ್ಲು ಇದೆಯ....
ಎನ್ನುವ ಶಂಕೆಯು ಮೂಡುತಿದೆ
ಅಂದದ ಅಂಜಿಕೆ ಕಾಡುತ್ತಿದೆ||
Nannolave song lyrics from Kannada Movie Meravanige starring Prajwal Devaraj, Aindritha Ray, Avinash, Lyrics penned by Jayanth Kaikini Sung by Kunal Ganjawala, Music Composed by V Manohar, film is Directed by Mahesh Babu and film is released on 2008