ಎಂದೆಂದು ಆಕ್ಟೀವ್ ಆಗಿ ಎಲ್ಲೆಲ್ಲು ಬಿಂದಾಸ್ ಆಗಿ
ಏನಾದ್ರು ಚಾರ್ಮಿಂಗ್ ಆಗಿ ಇರಬೇಕು ಇಲ್ಲಿ
ಎಲ್ಲರಿಗು ಡಾರ್ಲಿಂಗ್ ಆಗಿ ಎಲ್ಲದಕು ಡೇರಿಂಗ್ ಆಗಿ
ಎಲ್ಲರಲು ಮಿಂಗಲ್ ಆಗಿ ಇರಬೇಕು ಇಲ್ಲಿ
ನಮ್ ಲೈಫು ಹೀಗೆ ನೋಡು ನಮಗಿಲ್ಲ ಕಟ್ಟುಪಾಡು
ನಾವಿರುವುದು ಎಂದು ಹೀಗೇನೆ
ನಮಗಿಷ್ಟ ಬಂದ ಹಾಗೇನೆ
ನಾವಿರುವುದು ಎಂದು ಹೀಗೇನೆ
ನಮಗಿಷ್ಟ ಬಂದ ಹಾಗೇನೆ
ಎಂದೆಂದು ಆಕ್ಟೀವ್ ಆಗಿ ಎಲ್ಲೆಲ್ಲು ಬಿಂದಾಸ್ ಆಗಿ
ಏನಾದ್ರು ಚಾರ್ಮಿಂಗ್ ಆಗಿ ಇರಬೇಕು ಇಲ್ಲಿ
ನೂರೆಂಟು ಪ್ರಾಬ್ಲಮ್ಸ್ ಇಲ್ಲುಂಟು
ಎಲ್ಲನು ಎದುರಿಸಿ ನಿಲ್ಲುವ ಲೈಫಿನಲಿ
ನಮ್ಮಲ್ಲಿ ನಂಬಿಕೆ ನಾವಿಟ್ಟು
ನುಗ್ಗುವ ಎಂದಿಗು ನಮ್ಮದೆ ಹಾದಿಯಲಿ
ನೂರೆಂಟು ಪ್ರಾಬ್ಲಮ್ಸ್ ಇಲ್ಲುಂಟು
ಎಲ್ಲನು ಎದುರಿಸಿ ನಿಲ್ಲುವ ಲೈಫಿನಲಿ
ನಮ್ಮಲ್ಲಿ ನಂಬಿಕೆ ನಾವಿಟ್ಟು
ನುಗ್ಗುವ ಎಂದಿಗು ನಮ್ಮದೆ ಹಾದಿಯಲಿ
ನಮ್ ಸ್ಟೈಲು ಹೀಗೆ ಎಲ್ಲ ನಮಗ್ಯಾರು ಕೇಳೊದಿಲ್ಲ
ನಮ್ಮನ್ನ ಕಟ್ಟಿಹಾಕೋರ್ ಯಾರು ಇಲ್ಲಿಲ್ಲ
ನಿಂತಲ್ಲೆ ನಿಲ್ಲೋರಲ್ಲ ಸುಮ್ ಸುಮ್ನೆ ಓಡೊರಲ್ಲ
ಬದುಕನ್ನ ಸವಿಯೋಕೆ ಯಾವ ಅಡ್ಡಿ ನಮಗಿಲ್ಲ
ನಾವಿರುವುದು ಎಂದು ಹೀಗೇನೆ
ನಮಗಿಷ್ಟ ಬಂದ ಹಾಗೇನೆ
||ಎಂದೆಂದು ಆಕ್ಟೀವ್ ಆಗಿ ಎಲ್ಲೆಲ್ಲು ಬಿಂದಾಸ್ ಆಗಿ
ಏನಾದ್ರು ಚಾರ್ಮಿಂಗ್ ಆಗಿ ಇರಬೇಕು ಇಲ್ಲಿ||
ದೇವರು ಬರೆಯಲ್ಲ ಹಣೆಬರಹ
ನಿಮ್ಮಾಣೆ ಎಲ್ಲವು ನಮ್ಮದೆ ಕೈಯ್ಯಲ್ಲಿದೆ
ಜೀವನ ಇರೋದು ಮೂರೆ ದಿನ
ಅಂಜದೆ ಸಾಗೋಣ ನಗುತಲಿ ಚಿಂತಿಸದೆ
ದೇವರು ಬರೆಯಲ್ಲ ಹಣೆಬರಹ
ನಿಮ್ಮಾಣೆ ಎಲ್ಲವು ನಮ್ಮದೆ ಕೈಯ್ಯಲ್ಲಿದೆ
ಜೀವನ ಇರೋದು ಮೂರೆ ದಿನ
ಅಂಜದೆ ಸಾಗೋಣ ನಗುತಲಿ ಚಿಂತಿಸದೆ
ಕೊರಗೋದು ನಾವಿನ್ಯಾಕೆ ಒಣಗೋದು ನಾವಿನ್ಯಾಕೆ
ಈ ಮನುಷ್ಯ ಜನ್ಮಕ್ಕಿಂತ ಬೇರೆ ಏನಿಲ್ಲ
ಸಿಕ್ಕಿರುವ ಈ ಅವಕಾಶ ಅನುಭವಿಸಿ ಈ ಸಂತೋಷ
ಹಂಚೋಣ ಸ್ನೇಹ ಪ್ರೀತಿ ಹೋದ ಕಡೆಯಲ್ಲ
ನಾವಿರುವುದು ಎಂದು ಹೀಗೇನೆ
ನಮಗಿಷ್ಟ ಬಂದ ಹಾಗೇನೆ
||ಎಂದೆಂದು ಆಕ್ಟೀವ್ ಆಗಿ ಎಲ್ಲೆಲ್ಲು ಬಿಂದಾಸ್ ಆಗಿ
ಏನಾದ್ರು ಚಾರ್ಮಿಂಗ್ ಆಗಿ ಇರಬೇಕು ಇಲ್ಲಿ
ನಮ್ ಲೈಫು ಹೀಗೆ ನೋಡು ನಮಗಿಲ್ಲ ಕಟ್ಟುಪಾಡು
ನಾವಿರುವುದು ಎಂದು ಹೀಗೇನೆ
ನಮಗಿಷ್ಟ ಬಂದ ಹಾಗೇನೆ
ನಾವಿರುವುದು ಎಂದು ಹೀಗೇನೆ
ನಮಗಿಷ್ಟ ಬಂದ ಹಾಗೇನೆ||
||ಎಂದೆಂದು ಆಕ್ಟೀವ್ ಆಗಿ ಎಲ್ಲೆಲ್ಲು ಬಿಂದಾಸ್ ಆಗಿ
ಏನಾದ್ರು ಚಾರ್ಮಿಂಗ್ ಆಗಿ ಇರಬೇಕು ಇಲ್ಲಿ||
ಎಂದೆಂದು ಆಕ್ಟೀವ್ ಆಗಿ ಎಲ್ಲೆಲ್ಲು ಬಿಂದಾಸ್ ಆಗಿ
ಏನಾದ್ರು ಚಾರ್ಮಿಂಗ್ ಆಗಿ ಇರಬೇಕು ಇಲ್ಲಿ
ಎಲ್ಲರಿಗು ಡಾರ್ಲಿಂಗ್ ಆಗಿ ಎಲ್ಲದಕು ಡೇರಿಂಗ್ ಆಗಿ
ಎಲ್ಲರಲು ಮಿಂಗಲ್ ಆಗಿ ಇರಬೇಕು ಇಲ್ಲಿ
ನಮ್ ಲೈಫು ಹೀಗೆ ನೋಡು ನಮಗಿಲ್ಲ ಕಟ್ಟುಪಾಡು
ನಾವಿರುವುದು ಎಂದು ಹೀಗೇನೆ
ನಮಗಿಷ್ಟ ಬಂದ ಹಾಗೇನೆ
ನಾವಿರುವುದು ಎಂದು ಹೀಗೇನೆ
ನಮಗಿಷ್ಟ ಬಂದ ಹಾಗೇನೆ
ಎಂದೆಂದು ಆಕ್ಟೀವ್ ಆಗಿ ಎಲ್ಲೆಲ್ಲು ಬಿಂದಾಸ್ ಆಗಿ
ಏನಾದ್ರು ಚಾರ್ಮಿಂಗ್ ಆಗಿ ಇರಬೇಕು ಇಲ್ಲಿ
ನೂರೆಂಟು ಪ್ರಾಬ್ಲಮ್ಸ್ ಇಲ್ಲುಂಟು
ಎಲ್ಲನು ಎದುರಿಸಿ ನಿಲ್ಲುವ ಲೈಫಿನಲಿ
ನಮ್ಮಲ್ಲಿ ನಂಬಿಕೆ ನಾವಿಟ್ಟು
ನುಗ್ಗುವ ಎಂದಿಗು ನಮ್ಮದೆ ಹಾದಿಯಲಿ
ನೂರೆಂಟು ಪ್ರಾಬ್ಲಮ್ಸ್ ಇಲ್ಲುಂಟು
ಎಲ್ಲನು ಎದುರಿಸಿ ನಿಲ್ಲುವ ಲೈಫಿನಲಿ
ನಮ್ಮಲ್ಲಿ ನಂಬಿಕೆ ನಾವಿಟ್ಟು
ನುಗ್ಗುವ ಎಂದಿಗು ನಮ್ಮದೆ ಹಾದಿಯಲಿ
ನಮ್ ಸ್ಟೈಲು ಹೀಗೆ ಎಲ್ಲ ನಮಗ್ಯಾರು ಕೇಳೊದಿಲ್ಲ
ನಮ್ಮನ್ನ ಕಟ್ಟಿಹಾಕೋರ್ ಯಾರು ಇಲ್ಲಿಲ್ಲ
ನಿಂತಲ್ಲೆ ನಿಲ್ಲೋರಲ್ಲ ಸುಮ್ ಸುಮ್ನೆ ಓಡೊರಲ್ಲ
ಬದುಕನ್ನ ಸವಿಯೋಕೆ ಯಾವ ಅಡ್ಡಿ ನಮಗಿಲ್ಲ
ನಾವಿರುವುದು ಎಂದು ಹೀಗೇನೆ
ನಮಗಿಷ್ಟ ಬಂದ ಹಾಗೇನೆ
||ಎಂದೆಂದು ಆಕ್ಟೀವ್ ಆಗಿ ಎಲ್ಲೆಲ್ಲು ಬಿಂದಾಸ್ ಆಗಿ
ಏನಾದ್ರು ಚಾರ್ಮಿಂಗ್ ಆಗಿ ಇರಬೇಕು ಇಲ್ಲಿ||
ದೇವರು ಬರೆಯಲ್ಲ ಹಣೆಬರಹ
ನಿಮ್ಮಾಣೆ ಎಲ್ಲವು ನಮ್ಮದೆ ಕೈಯ್ಯಲ್ಲಿದೆ
ಜೀವನ ಇರೋದು ಮೂರೆ ದಿನ
ಅಂಜದೆ ಸಾಗೋಣ ನಗುತಲಿ ಚಿಂತಿಸದೆ
ದೇವರು ಬರೆಯಲ್ಲ ಹಣೆಬರಹ
ನಿಮ್ಮಾಣೆ ಎಲ್ಲವು ನಮ್ಮದೆ ಕೈಯ್ಯಲ್ಲಿದೆ
ಜೀವನ ಇರೋದು ಮೂರೆ ದಿನ
ಅಂಜದೆ ಸಾಗೋಣ ನಗುತಲಿ ಚಿಂತಿಸದೆ
ಕೊರಗೋದು ನಾವಿನ್ಯಾಕೆ ಒಣಗೋದು ನಾವಿನ್ಯಾಕೆ
ಈ ಮನುಷ್ಯ ಜನ್ಮಕ್ಕಿಂತ ಬೇರೆ ಏನಿಲ್ಲ
ಸಿಕ್ಕಿರುವ ಈ ಅವಕಾಶ ಅನುಭವಿಸಿ ಈ ಸಂತೋಷ
ಹಂಚೋಣ ಸ್ನೇಹ ಪ್ರೀತಿ ಹೋದ ಕಡೆಯಲ್ಲ
ನಾವಿರುವುದು ಎಂದು ಹೀಗೇನೆ
ನಮಗಿಷ್ಟ ಬಂದ ಹಾಗೇನೆ
||ಎಂದೆಂದು ಆಕ್ಟೀವ್ ಆಗಿ ಎಲ್ಲೆಲ್ಲು ಬಿಂದಾಸ್ ಆಗಿ
ಏನಾದ್ರು ಚಾರ್ಮಿಂಗ್ ಆಗಿ ಇರಬೇಕು ಇಲ್ಲಿ
ನಮ್ ಲೈಫು ಹೀಗೆ ನೋಡು ನಮಗಿಲ್ಲ ಕಟ್ಟುಪಾಡು
ನಾವಿರುವುದು ಎಂದು ಹೀಗೇನೆ
ನಮಗಿಷ್ಟ ಬಂದ ಹಾಗೇನೆ
ನಾವಿರುವುದು ಎಂದು ಹೀಗೇನೆ
ನಮಗಿಷ್ಟ ಬಂದ ಹಾಗೇನೆ||
||ಎಂದೆಂದು ಆಕ್ಟೀವ್ ಆಗಿ ಎಲ್ಲೆಲ್ಲು ಬಿಂದಾಸ್ ಆಗಿ
ಏನಾದ್ರು ಚಾರ್ಮಿಂಗ್ ಆಗಿ ಇರಬೇಕು ಇಲ್ಲಿ||