ಎಲ್ಲಿರುವೆ ಯಾರೆ ನೀನು ಹೇಳೆ ಹುಡುಗಿಯೇ
ಹೇಗಿರುವೆ ಕಾಣೆ ನಾನು ನನ್ನ ಗೆಳತಿಯೇ
ಕ್ಷಣ ಕ್ಷಣದಲ್ಲೂ ನಿನ್ನದೆ ಧ್ಯಾನ
ಕಣಕಣದಲ್ಲೂ ನಿನ್ನದೇ ಗಾನ
ಕಣ್ಮುಂದೆ ಬಾಬಾರೆ ಹೇ ಹೇ ಹೇ.......
ಎಲ್ಲಿರುವೆ ಹೇಳು ನೀನು ಹೇಳು ಹುಡುಗನೇ
ಹೇಗಿರುವೆ ಕಾಣೆ ನಾನು ನನ್ನ ಗೆಳೆಯನೇ....
ಈ ಆತುರ ಈ ಕಾತುರ
ಸವಿಯಾಗಿದೆ...ಸೊಗಸಾಗಿದೆ
ಹಹಃ ಹಃ ಹಃ
ಈ ಸಡಗರ ಬಲು ಸುಂದರ
ನವಿರಾಗಿ ನಗುವಾಗಿ ಹೃದಯವ ತುಂಬಿದೆ
ಬಗೆ ಬಗೆ ಭಾವನೆ ಹೊಸತರ ಕಲ್ಪನೆ
ಮರೆತೆನು ನನ್ನನ್ನೇ ನಿನ್ನದಲ್ಲೆ ಯೋಚನೆ
ಎಲ್ಲಿರುವೆ ಹೇಳು ನೀನು ಹೇಳು ಹುಡುಗನೇ
ಹೇಗಿರುವೆ ಕಾಣೆ ನಾನು ನನ್ನ ಗೆಳತಿಯೇ
ಲಾ ಲಾ ಲಾ ಲಾ ಲಲಲಲ..
ನಿನ್ನ ನೋಡಲು ಮಾತಾಡಲು
ಈ ಹೃದಯವು ಹಾತೊರೆದಿದೆ
ನನ್ನೆದುರಿಗೆ ನೀ ಬಂದರೆ
ಈ ಹೃದಯ ಮಿಡಿತ ನಿಲ್ಲುವ ಭಯವಿದೆ
ಅರಿಯದ ಆ ಕ್ಷಣ ನೆನೆದರೆ ತಲ್ಲಣ
ಮನದಲ್ಲಿ ಕಂಪನ ತಿಳಿಯದು ಕಾರಣ
ಎಲ್ಲಿರುವೆ ಯಾರೆ ನೀನು ಹೇಳೆ ಹುಡುಗಿಯೇ
ಹೇಗಿರುವೆ ಕಾಣೆ ನಾನು ನನ್ನ ಗೆಳತಿಯೇ
ಕ್ಷಣ ಕ್ಷಣದಲ್ಲೂ ನಿನ್ನದೆ ಧ್ಯಾನ
ಕಣಕಣದಲ್ಲೂ ನಿನ್ನದೇ ಗಾನ
ಕಣ್ಮುಂದೆ ಬಾಬಾರೋ ಹೇ ಹೇ ಹೇ.......
ಲ ಲ ಲ ಲ ಲಾ ಲಾ ಲ ಲ ಲ ಲ ಲಾ ಲಾ ಲಾ
ಲ ಲ ಲ ಲ ಲಾ ಲಾ ಲ ಲ ಲ ಲ ಲಾ ಲಾ ಲಾ
ಲ ಲ ಲ ಲ ಲಾ ಲಾ ಲ ಲ ಲ ಲ ಲಾ ಲಾ ಲಾ
ಎಲ್ಲಿರುವೆ ಯಾರೆ ನೀನು ಹೇಳೆ ಹುಡುಗಿಯೇ
ಹೇಗಿರುವೆ ಕಾಣೆ ನಾನು ನನ್ನ ಗೆಳತಿಯೇ
ಕ್ಷಣ ಕ್ಷಣದಲ್ಲೂ ನಿನ್ನದೆ ಧ್ಯಾನ
ಕಣಕಣದಲ್ಲೂ ನಿನ್ನದೇ ಗಾನ
ಕಣ್ಮುಂದೆ ಬಾಬಾರೆ ಹೇ ಹೇ ಹೇ.......
ಎಲ್ಲಿರುವೆ ಹೇಳು ನೀನು ಹೇಳು ಹುಡುಗನೇ
ಹೇಗಿರುವೆ ಕಾಣೆ ನಾನು ನನ್ನ ಗೆಳೆಯನೇ....
ಈ ಆತುರ ಈ ಕಾತುರ
ಸವಿಯಾಗಿದೆ...ಸೊಗಸಾಗಿದೆ
ಹಹಃ ಹಃ ಹಃ
ಈ ಸಡಗರ ಬಲು ಸುಂದರ
ನವಿರಾಗಿ ನಗುವಾಗಿ ಹೃದಯವ ತುಂಬಿದೆ
ಬಗೆ ಬಗೆ ಭಾವನೆ ಹೊಸತರ ಕಲ್ಪನೆ
ಮರೆತೆನು ನನ್ನನ್ನೇ ನಿನ್ನದಲ್ಲೆ ಯೋಚನೆ
ಎಲ್ಲಿರುವೆ ಹೇಳು ನೀನು ಹೇಳು ಹುಡುಗನೇ
ಹೇಗಿರುವೆ ಕಾಣೆ ನಾನು ನನ್ನ ಗೆಳತಿಯೇ
ಲಾ ಲಾ ಲಾ ಲಾ ಲಲಲಲ..
ನಿನ್ನ ನೋಡಲು ಮಾತಾಡಲು
ಈ ಹೃದಯವು ಹಾತೊರೆದಿದೆ
ನನ್ನೆದುರಿಗೆ ನೀ ಬಂದರೆ
ಈ ಹೃದಯ ಮಿಡಿತ ನಿಲ್ಲುವ ಭಯವಿದೆ
ಅರಿಯದ ಆ ಕ್ಷಣ ನೆನೆದರೆ ತಲ್ಲಣ
ಮನದಲ್ಲಿ ಕಂಪನ ತಿಳಿಯದು ಕಾರಣ
ಎಲ್ಲಿರುವೆ ಯಾರೆ ನೀನು ಹೇಳೆ ಹುಡುಗಿಯೇ
ಹೇಗಿರುವೆ ಕಾಣೆ ನಾನು ನನ್ನ ಗೆಳತಿಯೇ
ಕ್ಷಣ ಕ್ಷಣದಲ್ಲೂ ನಿನ್ನದೆ ಧ್ಯಾನ
ಕಣಕಣದಲ್ಲೂ ನಿನ್ನದೇ ಗಾನ
ಕಣ್ಮುಂದೆ ಬಾಬಾರೋ ಹೇ ಹೇ ಹೇ.......
ಲ ಲ ಲ ಲ ಲಾ ಲಾ ಲ ಲ ಲ ಲ ಲಾ ಲಾ ಲಾ
ಲ ಲ ಲ ಲ ಲಾ ಲಾ ಲ ಲ ಲ ಲ ಲಾ ಲಾ ಲಾ
ಲ ಲ ಲ ಲ ಲಾ ಲಾ ಲ ಲ ಲ ಲ ಲಾ ಲಾ ಲಾ
Elliruve Yaare Neenu song lyrics from Kannada Movie Meravanige starring Prajwal Devaraj, Aindritha Ray, Avinash, Lyrics penned by Kaviraj Sung by Udit Narayan, Shamitha, Music Composed by V Manohar, film is Directed by Mahesh Babu and film is released on 2008