Om Pratham Om Lyrics

ಓಂ ಪ್ರಥಮೋಂ Lyrics

in Megha Male

in ಮೇಘಮಾಲೆ

LYRIC

ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ
ಪ್ರೇಮ್ ಪ್ರಥಮೋಂ ಪ್ರಥಮೋಂ ಆ ಆ ಆ ಆ...

ಏನು ಹುಡುಗಿನೋ..ಆ ಆ ಆ ಆ...
ಪ್ರೀತಿ ಎಂದು ಹೇಳಿ ಮೊದಲ ಮುತ್ತು ತಂದಳೊ
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ 
ಪ್ರೇಮ್ ಪ್ರಥಮೋಂ ಪ್ರಥಮೋಂ
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ 
ಪ್ರೇಮ್ ಪ್ರಥಮೋಂ ಪ್ರಥಮೋ

ಏನು ಹುಡುಗನೋ..ಆ ಆ ಆ ಆ...
ಪ್ರೀತಿ ಎಂದು ಹೇಳಿ ಮೊದಲ ಮುತ್ತು ತಂದನು
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ 
ಪ್ರೇಮ್ ಪ್ರಥಮೋಂ ಪ್ರಥಮೋಂ
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ  
ಪ್ರೇಮ್ ಪ್ರಥಮೋಂ ಪ್ರಥಮೋಂ
 
ಹೇಯ್, ಡೂ ಯು ಲವ್ ಮೀ ? 
ಯಾ. . . ಐ ಲವ್ ಯೂ. .
 
ಏನು ಕಾಣಿಸದು ಏನು ಕೇಳಿಸದು 
ಕಿವಿಯ ತುಂಬ ಚುಂಬನಾದ
ಭೂಮಿಮೇಲೆ ಇಲ್ಲ ಪಾದ  
ನೋಡುವುದಂತೆ ನೇರ ನೋಡುವುದಂತೆ
ಹೇಳಲು ಹೋಗಿ ಬಾಯಿ ಕೂಡುವುದಂತೆ
ಆಸೆಯಾಯಿತೆಂದು ಸಿಹಿ ಜೇನಿನೂಟ ತಿಂದು
ರಾಣಿ ಜೇನ ಮಗಳು ನಾಚುತಾಳೆ ಇವಳು

|| ಏನು ಹುಡುಗಿಯೋ..ಆ ಆ ಆ ಆ... 
ಪ್ರೀತಿ ಎಂದು ಹೇಳಿ ಮೊದಲ ಮುತ್ತು ತಂದನು
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ 
ಪ್ರೇಮ್ ಪ್ರಥಮೋಂ ಪ್ರಥಮೋಂ
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ 
ಪ್ರೇಮ್ ಪ್ರಥಮೋಂ ಪ್ರಥಮೋಂ. . . ||

ಇಂದೆ ಪ್ರೇಮ ದಿನ ಇಂದೆ ಪರ್ವ ದಿನ 
ಎದೆಯ ತುಂಬ ಕುಂಭಮೇಳ
ತ ರ ನ ತಂದನಾನ ತಾಳ 
ಮಂತರವಿಲ್ಲ ಯಾವ ಯಂತರವಿಲ್ಲ
ಇಬ್ಬರ ನಡುವೆ ಈಗ ಅಂತರವಿಲ್ಲ
ಪ್ರೇಮವೆಲ್ಲ ಸಾಲು ನಾ ಹೇಳಿಯಾದಮೇಲು
ಕಾಳಿದಾಸನಿವನು ಕಾಡುತಾನೆ ಇವನು

|| ಏನು ಹುಡುಗನೋ..ಆ ಆ ಆ ಆ... 
ಪ್ರೀತಿ ಎಂದು ಹೇಳಿ ಮೊದಲ ಮುತ್ತು ತಂದನು
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ 
ಪ್ರೇಮ್ ಪ್ರಥಮೋಂ ಪ್ರಥಮೋಂ
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ 
ಪ್ರೇಮ್ ಪ್ರಥಮೋಂ ಪ್ರಥಮೋಂ. .  .||
 

ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ
ಪ್ರೇಮ್ ಪ್ರಥಮೋಂ ಪ್ರಥಮೋಂ ಆ ಆ ಆ ಆ...

ಏನು ಹುಡುಗಿನೋ..ಆ ಆ ಆ ಆ...
ಪ್ರೀತಿ ಎಂದು ಹೇಳಿ ಮೊದಲ ಮುತ್ತು ತಂದಳೊ
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ 
ಪ್ರೇಮ್ ಪ್ರಥಮೋಂ ಪ್ರಥಮೋಂ
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ 
ಪ್ರೇಮ್ ಪ್ರಥಮೋಂ ಪ್ರಥಮೋ

ಏನು ಹುಡುಗನೋ..ಆ ಆ ಆ ಆ...
ಪ್ರೀತಿ ಎಂದು ಹೇಳಿ ಮೊದಲ ಮುತ್ತು ತಂದನು
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ 
ಪ್ರೇಮ್ ಪ್ರಥಮೋಂ ಪ್ರಥಮೋಂ
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ  
ಪ್ರೇಮ್ ಪ್ರಥಮೋಂ ಪ್ರಥಮೋಂ
 
ಹೇಯ್, ಡೂ ಯು ಲವ್ ಮೀ ? 
ಯಾ. . . ಐ ಲವ್ ಯೂ. .
 
ಏನು ಕಾಣಿಸದು ಏನು ಕೇಳಿಸದು 
ಕಿವಿಯ ತುಂಬ ಚುಂಬನಾದ
ಭೂಮಿಮೇಲೆ ಇಲ್ಲ ಪಾದ  
ನೋಡುವುದಂತೆ ನೇರ ನೋಡುವುದಂತೆ
ಹೇಳಲು ಹೋಗಿ ಬಾಯಿ ಕೂಡುವುದಂತೆ
ಆಸೆಯಾಯಿತೆಂದು ಸಿಹಿ ಜೇನಿನೂಟ ತಿಂದು
ರಾಣಿ ಜೇನ ಮಗಳು ನಾಚುತಾಳೆ ಇವಳು

|| ಏನು ಹುಡುಗಿಯೋ..ಆ ಆ ಆ ಆ... 
ಪ್ರೀತಿ ಎಂದು ಹೇಳಿ ಮೊದಲ ಮುತ್ತು ತಂದನು
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ 
ಪ್ರೇಮ್ ಪ್ರಥಮೋಂ ಪ್ರಥಮೋಂ
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ 
ಪ್ರೇಮ್ ಪ್ರಥಮೋಂ ಪ್ರಥಮೋಂ. . . ||

ಇಂದೆ ಪ್ರೇಮ ದಿನ ಇಂದೆ ಪರ್ವ ದಿನ 
ಎದೆಯ ತುಂಬ ಕುಂಭಮೇಳ
ತ ರ ನ ತಂದನಾನ ತಾಳ 
ಮಂತರವಿಲ್ಲ ಯಾವ ಯಂತರವಿಲ್ಲ
ಇಬ್ಬರ ನಡುವೆ ಈಗ ಅಂತರವಿಲ್ಲ
ಪ್ರೇಮವೆಲ್ಲ ಸಾಲು ನಾ ಹೇಳಿಯಾದಮೇಲು
ಕಾಳಿದಾಸನಿವನು ಕಾಡುತಾನೆ ಇವನು

|| ಏನು ಹುಡುಗನೋ..ಆ ಆ ಆ ಆ... 
ಪ್ರೀತಿ ಎಂದು ಹೇಳಿ ಮೊದಲ ಮುತ್ತು ತಂದನು
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ 
ಪ್ರೇಮ್ ಪ್ರಥಮೋಂ ಪ್ರಥಮೋಂ
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ 
ಪ್ರೇಮ್ ಪ್ರಥಮೋಂ ಪ್ರಥಮೋಂ. .  .||
 

Om Pratham Om song lyrics from Kannada Movie Megha Male starring Sunad Raj, Vijayashree, M P Shankar, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by S Narayan and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ