ಆ ಆ ಆ. . . ಆ ಆ ಆ. .
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ
ಪ್ರೇಮ್ ಪ್ರಥಮೋಂ ಪ್ರಥಮೋಂ ಆ ಆ ಆ...
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ
ಪ್ರೇಮ್ ಪ್ರಥಮೋಂ ಪ್ರಥಮೋಂ ಆ ಆ ಆ...
ಇವಳು ಹೆತ್ತವಳು..
ಅವಳು ಕನಸುಗಳ ಹೊತ್ತವಳು
ಇವಳು ತುತ್ತವಳು...
ಅವಳು ಮುತ್ತುಗಳ ಇತ್ತವಳು
ತಾಯಿ ಬಳ್ಳಿ..ಹೂವಾದೆ..
ಪ್ರೇಮಿ ಹಾಡೊ..ಹಾಡಾದೆ
ಹೆತ್ತವಳೋ..ಹೊತ್ತವಳೋ..
ತುತ್ತವಳೋ..ಇಲ್ಲ ಮುತ್ತವಳೊ
|| ಇವಳು ಹೆತ್ತವಳು..
ಅವಳು ಕನಸುಗಳ ಹೊತ್ತವಳು
ಇವಳು ತುತ್ತವಳು...
ಅವಳು ಮುತ್ತುಗಳ ಇತ್ತವಳು ||
ತಾಯಿ ಆಣೆ ಹೇಳಿ..ಪ್ರೀತಿ ಮಾಡಿದೆ
ಆಣೆ ಈಗ ದಾರಿ..ಕಾಣದಾಗಿದೆ
ಆ ಆ ಆ. . ಆ ಆ ಆ. .ಆ ಆ ಆ. .
ತಾಯಿ ಮಾತೆ ಇಲ್ಲಿ..ವೇದವಾಗಿದೆ
ವೇದಘೋಷವೆಲ್ಲ..ಪ್ರೇಮವಾಗಿದೆ
ದೈವ ಒಂದೆಡೇ..ಆ ಆ ಆ ಜೀವ ಒಂದೆಡೇ
ಧರ್ಮ ಸಂಕಟ...ಆ ಆ ಆ ಎತ್ತಿದೆ ಹೆಡೇ
|| ಇವಳು ಹೆತ್ತವಳು..
ಅವಳು ಕನಸುಗಳ ಹೊತ್ತವಳು
ಇವಳು ತುತ್ತವಳು...
ಅವಳು ಮುತ್ತುಗಳ ಇತ್ತವಳು ||
ಓ. .. ಆ ಆ ಆ. . ಓ ಓ ಓ…ಆ ಆ ಆ
ಓ ಓ ಓ ಓ . . . ಆ ಆ ಆ ಆ . . ಓ ಓ ಓ
ಆ ಆ ಆ ಆ .. . ಆ ಆ ಆ ಆ. . .
ಇವಳು ಅಮೃತ..ಅವಳು ಸುಕೃತ
ಇವಳು ಚೇತನ..ಅವಳು ಬಂಧನ
ತಾಯಿ ನುಡಿದರೆ..ಲೋಕ ಸಮ್ಮತ
ಪ್ರೇಮಿ ನುಡಿದರೆ..ನ್ಯಾಯ ಸಮ್ಮತ
ಲೋಕ ನಿಂದನೆ...ಆ ಆ ಆ ತಾಯ ತೊರೆದರೆ
ಆತ್ಮ ವಂಚನೆ..ಆ ಆ ಆ ಪ್ರೇಮ ತೊರೆದರೆ
|| ಇವಳು ಹೆತ್ತವಳು..
ನೂರು ನೋವುಗಳ ಹೊತ್ತವಳು
ಅವಳು ಮುತ್ತವಳು..
ಕೋಟಿ ಕನಸುಗಳ ಹೊತ್ತವಳು
ತಾಯಿ ಬಳ್ಳಿ..ಹೂವಾದೆ
ಪ್ರೇಮಿ ಹಾಡೊ..ಹಾಡಾದೆ
ಕಂಪಿರದ ಇಂಪಿರದ..ಹೂವಾದೆ...
ಅಳುವ ಹಾಡಾದೆ
ಇವಳು ಹೆತ್ತವಳು..
ನೂರು ನೋವುಗಳ ಹೊತ್ತವಳು
ಅವಳು ಮುತ್ತವಳು..
ಕೋಟಿ ಕನಸುಗಳ ಹೊತ್ತವಳು ||
ಆ ಆ ಆ. . . ಆ ಆ ಆ. .
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ
ಪ್ರೇಮ್ ಪ್ರಥಮೋಂ ಪ್ರಥಮೋಂ ಆ ಆ ಆ...
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ
ಪ್ರೇಮ್ ಪ್ರಥಮೋಂ ಪ್ರಥಮೋಂ ಆ ಆ ಆ...
ಇವಳು ಹೆತ್ತವಳು..
ಅವಳು ಕನಸುಗಳ ಹೊತ್ತವಳು
ಇವಳು ತುತ್ತವಳು...
ಅವಳು ಮುತ್ತುಗಳ ಇತ್ತವಳು
ತಾಯಿ ಬಳ್ಳಿ..ಹೂವಾದೆ..
ಪ್ರೇಮಿ ಹಾಡೊ..ಹಾಡಾದೆ
ಹೆತ್ತವಳೋ..ಹೊತ್ತವಳೋ..
ತುತ್ತವಳೋ..ಇಲ್ಲ ಮುತ್ತವಳೊ
|| ಇವಳು ಹೆತ್ತವಳು..
ಅವಳು ಕನಸುಗಳ ಹೊತ್ತವಳು
ಇವಳು ತುತ್ತವಳು...
ಅವಳು ಮುತ್ತುಗಳ ಇತ್ತವಳು ||
ತಾಯಿ ಆಣೆ ಹೇಳಿ..ಪ್ರೀತಿ ಮಾಡಿದೆ
ಆಣೆ ಈಗ ದಾರಿ..ಕಾಣದಾಗಿದೆ
ಆ ಆ ಆ. . ಆ ಆ ಆ. .ಆ ಆ ಆ. .
ತಾಯಿ ಮಾತೆ ಇಲ್ಲಿ..ವೇದವಾಗಿದೆ
ವೇದಘೋಷವೆಲ್ಲ..ಪ್ರೇಮವಾಗಿದೆ
ದೈವ ಒಂದೆಡೇ..ಆ ಆ ಆ ಜೀವ ಒಂದೆಡೇ
ಧರ್ಮ ಸಂಕಟ...ಆ ಆ ಆ ಎತ್ತಿದೆ ಹೆಡೇ
|| ಇವಳು ಹೆತ್ತವಳು..
ಅವಳು ಕನಸುಗಳ ಹೊತ್ತವಳು
ಇವಳು ತುತ್ತವಳು...
ಅವಳು ಮುತ್ತುಗಳ ಇತ್ತವಳು ||
ಓ. .. ಆ ಆ ಆ. . ಓ ಓ ಓ…ಆ ಆ ಆ
ಓ ಓ ಓ ಓ . . . ಆ ಆ ಆ ಆ . . ಓ ಓ ಓ
ಆ ಆ ಆ ಆ .. . ಆ ಆ ಆ ಆ. . .
ಇವಳು ಅಮೃತ..ಅವಳು ಸುಕೃತ
ಇವಳು ಚೇತನ..ಅವಳು ಬಂಧನ
ತಾಯಿ ನುಡಿದರೆ..ಲೋಕ ಸಮ್ಮತ
ಪ್ರೇಮಿ ನುಡಿದರೆ..ನ್ಯಾಯ ಸಮ್ಮತ
ಲೋಕ ನಿಂದನೆ...ಆ ಆ ಆ ತಾಯ ತೊರೆದರೆ
ಆತ್ಮ ವಂಚನೆ..ಆ ಆ ಆ ಪ್ರೇಮ ತೊರೆದರೆ
|| ಇವಳು ಹೆತ್ತವಳು..
ನೂರು ನೋವುಗಳ ಹೊತ್ತವಳು
ಅವಳು ಮುತ್ತವಳು..
ಕೋಟಿ ಕನಸುಗಳ ಹೊತ್ತವಳು
ತಾಯಿ ಬಳ್ಳಿ..ಹೂವಾದೆ
ಪ್ರೇಮಿ ಹಾಡೊ..ಹಾಡಾದೆ
ಕಂಪಿರದ ಇಂಪಿರದ..ಹೂವಾದೆ...
ಅಳುವ ಹಾಡಾದೆ
ಇವಳು ಹೆತ್ತವಳು..
ನೂರು ನೋವುಗಳ ಹೊತ್ತವಳು
ಅವಳು ಮುತ್ತವಳು..
ಕೋಟಿ ಕನಸುಗಳ ಹೊತ್ತವಳು ||
Ivalu Hetthavalu song lyrics from Kannada Movie Megha Male starring Sunad Raj, Vijayashree, M P Shankar, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by S Narayan and film is released on 1994