ಮೇಘಮಾಲೆ...ಮೇಘಮಾಲೆ...
ಮೇಘಮಾಲೆ...ಮೇಘಮಾಲೆ...
ಪ್ರೀತಿಗಾಗಿ ,ದಾರಿ ತೋರೋ,
ದೀಪಮಾಲೆ.. ದೀಪಮಾಲೆ..
ದೀಪಮಾಲೆ….
ಮೇಘಮಾಲೆ...ಮೇಘಮಾಲೆ...
ಮೇಘಮಾಲೆ...ಮೇಘಮಾಲೆ...
ಆ ಆ ಒಹೋ ಒಹೋ ಆಹಾ ...
ಒಹೋ ಒಹೋ ಒಹೋ ಒಹೋ
ಬಿಸಿಲ ಬಿಡದೆ, ಒಳಗೆ ಹೊಳೆಯೋ,
ಬೆಳ್ಳಿ ಬಳಗವೇ ಬನ್ನಿರಿ
ದಿನವೂ ಪಯಣ, ಹೊರಡೋ ದಿಬ್ಬಣ,
ನಮಗೂ ಅಮೃತ ತನ್ನಿರಿ
ಕವಿಯ ಬಸಿರಿಗೆ ಪ್ರೇಮ ಸಿಂಚನ
ಮಿಂಚು ಮಿಂಚಿನ ಪದದ ಕಂಪನ
ನೀಡುವಂತೆ ನೀಡಿ ಸುಖದ ಮಾ.. ಲೆ…..
ನೀಡುವಂತೆ ನೀಡಿ ಸುಖದ ಮಾ..ಲೆ …..
|| ಮೇಘಮಾಲೆ...ಮೇಘಮಾಲೆ...
ಮೇಘಮಾಲೆ...ಮೇಘಮಾಲೆ...||
ಇವನೋ ತರುಣ, ಇವಳೋ ತರುಣಿ
ಪ್ರಣಯ ತರುಣದ ಹೊಸಿಲಲಿ
ಎರಡು ಒಡಲು, ಓಡೋ ಬದಲು,
ಕಾಡೋ ಕಾಮನ ಬಲೆಯಲಿ
ಬಳಸಿ ಕೊಂಡರೆ ತೋಳಮಾಲೆ
ಹಂಚಿಕೊಂಡರೆ ಮುತ್ತುಮಾಲೆ
ಸ್ಪರ್ಶ ಸುಖಕೆ ಸಿಗದ ಪ್ರೇಮ ಮಾ... ಲೆ…..
ಸ್ಪರ್ಶ ಸುಖಕೆ ಸಿಗದ ಪ್ರೇಮ ಮಾ... ಲೆ…..
|| ಮೇಘಮಾಲೆ...ಮೇಘಮಾಲೆ...
ಮೇಘಮಾಲೆ...ಮೇಘಮಾಲೆ...
ಪ್ರೀತಿಗಾಗಿ ,ದಾರಿ ತೋರೋ,
ದೀಪಮಾಲೆ.. ದೀಪಮಾಲೆ.. ದೀಪಮಾಲೆ….||
ಮೇಘಮಾಲೆ...ಮೇಘಮಾಲೆ...
ಮೇಘಮಾಲೆ...ಮೇಘಮಾಲೆ...
ಪ್ರೀತಿಗಾಗಿ ,ದಾರಿ ತೋರೋ,
ದೀಪಮಾಲೆ.. ದೀಪಮಾಲೆ..
ದೀಪಮಾಲೆ….
ಮೇಘಮಾಲೆ...ಮೇಘಮಾಲೆ...
ಮೇಘಮಾಲೆ...ಮೇಘಮಾಲೆ...
ಆ ಆ ಒಹೋ ಒಹೋ ಆಹಾ ...
ಒಹೋ ಒಹೋ ಒಹೋ ಒಹೋ
ಬಿಸಿಲ ಬಿಡದೆ, ಒಳಗೆ ಹೊಳೆಯೋ,
ಬೆಳ್ಳಿ ಬಳಗವೇ ಬನ್ನಿರಿ
ದಿನವೂ ಪಯಣ, ಹೊರಡೋ ದಿಬ್ಬಣ,
ನಮಗೂ ಅಮೃತ ತನ್ನಿರಿ
ಕವಿಯ ಬಸಿರಿಗೆ ಪ್ರೇಮ ಸಿಂಚನ
ಮಿಂಚು ಮಿಂಚಿನ ಪದದ ಕಂಪನ
ನೀಡುವಂತೆ ನೀಡಿ ಸುಖದ ಮಾ.. ಲೆ…..
ನೀಡುವಂತೆ ನೀಡಿ ಸುಖದ ಮಾ..ಲೆ …..
|| ಮೇಘಮಾಲೆ...ಮೇಘಮಾಲೆ...
ಮೇಘಮಾಲೆ...ಮೇಘಮಾಲೆ...||
ಇವನೋ ತರುಣ, ಇವಳೋ ತರುಣಿ
ಪ್ರಣಯ ತರುಣದ ಹೊಸಿಲಲಿ
ಎರಡು ಒಡಲು, ಓಡೋ ಬದಲು,
ಕಾಡೋ ಕಾಮನ ಬಲೆಯಲಿ
ಬಳಸಿ ಕೊಂಡರೆ ತೋಳಮಾಲೆ
ಹಂಚಿಕೊಂಡರೆ ಮುತ್ತುಮಾಲೆ
ಸ್ಪರ್ಶ ಸುಖಕೆ ಸಿಗದ ಪ್ರೇಮ ಮಾ... ಲೆ…..
ಸ್ಪರ್ಶ ಸುಖಕೆ ಸಿಗದ ಪ್ರೇಮ ಮಾ... ಲೆ…..
|| ಮೇಘಮಾಲೆ...ಮೇಘಮಾಲೆ...
ಮೇಘಮಾಲೆ...ಮೇಘಮಾಲೆ...
ಪ್ರೀತಿಗಾಗಿ ,ದಾರಿ ತೋರೋ,
ದೀಪಮಾಲೆ.. ದೀಪಮಾಲೆ.. ದೀಪಮಾಲೆ….||
Meghamale-male song lyrics from Kannada Movie Megha Male starring Sunad Raj, Vijayashree, M P Shankar, Lyrics penned by Hamsalekha Sung by Dr Rajkumar, Music Composed by Hamsalekha, film is Directed by S Narayan and film is released on 1994