ಗಮಕ ಆ ಆ ಆ... ರಾಗ ನಾನು ತಾಳ ನೀನು
ನಾನು ನೀನು ಸೇರೋವಾಗ
ಕನಕ ಗಮಕ ಪಂಥ ಹಾಕಿದೆ
ಬೆರೆಯೇ ಗಮಕ ತೊರೆಯೇ ಕನಕ
ಗಮಕ ಆಆಆ... ರಾಗ ನೀನು ತಾಳ ನಾನು
ನಾನು ನೀನು ಸೇರೋವಾಗ
ಗಮಕ ಬೆರೆಸಿ ಪುಳಕ ಮಾಡುವೆ
ಮೇಘ ಮಾಲೆ ಮಾಡಿ ಹಾಕುವೆ
ಆಆಆ ಆಆಆ ಆಆಆ
ಪಲ್ಲವಿ ತಾನೇ ಮೂಡೋದು
ಅಂತರ ನಾವೇ ಮಾಡೋದು
ಸೃಷ್ಟಿ ಬೇರೆ ಜೋಡಣೆಯೇ ಬೇರೆ
ಪ್ರೀತಿ ತಾನೇ ಅರಳೋದು
ಮದುವೆ ನಾವೇ ಆಗೋದು
ಮಳೆಯೇ ಬೇರೆ ಪನ್ನೀರೆ ಬೇರೆ
ಪನ್ನೀರಿರುವೆ ಆ ಆ ಮಳೆಯಾಗಿರುವೆ ಆ ಆ
ನವ ಪಲ್ಲವದ ಆ ಆ ಹೊಳೆಯಾಗಿರುವೆ ಆ ಆ
ಬೆರೆಯೇ ಗಮಕ ಆ ತೊರೆಯೇ ಕನಕ
|| ಗಮಕ ಆಆಆ... ರಾಗ ನೀನು ತಾಳ ನಾನು
ನಾನು ನೀನು ಸೇರೋವಾಗ
ಗಮಕ ಬೆರೆಸಿ ಪುಳಕ ಮಾಡುವೆ
ಮೇಘ ಮಾಲೆ ಮಾಡಿ ಹಾಕುವೆ ||
ಆ..ಆಆಆ.. ಆ..ಆಆಆ.. ಆ..ಆಆಆ..
ಯೌವ್ವನ ತಾನೇ ಮೆರೆಯೋದು
ಕಾಮನು ನಂತರ ಬೆರೆಯೋದು
ಉದ್ಭವ ಬೇರೆ ತದ್ಭವವೇ ಬೇರೆ
ಅರ್ಪಣೆ ತಾನೇ ಅನಿಸೋದು
ಅರ್ಚನೆ ನಾವೇ ಮಾಡೋದು
ಹಂಬಲ ಬೇರೆ ಬೆಂಬಲವೇ ಬೇರೆ
ಚಿರ ಯೌವ್ವನದ ಆ ಆ ನೆನಪಾಗಿರುವೆ ಆ ಆ
ಎದೆ ಹಂಬಲದ ಆ ಆ ಬಲವಾಗಿರುವೆ ಆ..ಆ
ಬೇರೆಯೇ ಗಮಕ ಆ ತೊರೆಯೇ ಕನಕ
|| ಗಮಕ ಆಆಆ... ರಾಗ ನೀನು ತಾಳ ನಾನು
ನಾನು ನೀನು ಸೇರೋವಾಗ
ಗಮಕ ಬೆರೆಸಿ ಪುಳಕ ಮಾಡುವೆ
ಮೇಘ ಮಾಲೆ ಮಾಡಿ ಹಾಕುವೆ ||
ಗಮಕ ಆ ಆ ಆ... ರಾಗ ನಾನು ತಾಳ ನೀನು
ನಾನು ನೀನು ಸೇರೋವಾಗ
ಕನಕ ಗಮಕ ಪಂಥ ಹಾಕಿದೆ
ಬೆರೆಯೇ ಗಮಕ ತೊರೆಯೇ ಕನಕ
ಗಮಕ ಆಆಆ... ರಾಗ ನೀನು ತಾಳ ನಾನು
ನಾನು ನೀನು ಸೇರೋವಾಗ
ಗಮಕ ಬೆರೆಸಿ ಪುಳಕ ಮಾಡುವೆ
ಮೇಘ ಮಾಲೆ ಮಾಡಿ ಹಾಕುವೆ
ಆಆಆ ಆಆಆ ಆಆಆ
ಪಲ್ಲವಿ ತಾನೇ ಮೂಡೋದು
ಅಂತರ ನಾವೇ ಮಾಡೋದು
ಸೃಷ್ಟಿ ಬೇರೆ ಜೋಡಣೆಯೇ ಬೇರೆ
ಪ್ರೀತಿ ತಾನೇ ಅರಳೋದು
ಮದುವೆ ನಾವೇ ಆಗೋದು
ಮಳೆಯೇ ಬೇರೆ ಪನ್ನೀರೆ ಬೇರೆ
ಪನ್ನೀರಿರುವೆ ಆ ಆ ಮಳೆಯಾಗಿರುವೆ ಆ ಆ
ನವ ಪಲ್ಲವದ ಆ ಆ ಹೊಳೆಯಾಗಿರುವೆ ಆ ಆ
ಬೆರೆಯೇ ಗಮಕ ಆ ತೊರೆಯೇ ಕನಕ
|| ಗಮಕ ಆಆಆ... ರಾಗ ನೀನು ತಾಳ ನಾನು
ನಾನು ನೀನು ಸೇರೋವಾಗ
ಗಮಕ ಬೆರೆಸಿ ಪುಳಕ ಮಾಡುವೆ
ಮೇಘ ಮಾಲೆ ಮಾಡಿ ಹಾಕುವೆ ||
ಆ..ಆಆಆ.. ಆ..ಆಆಆ.. ಆ..ಆಆಆ..
ಯೌವ್ವನ ತಾನೇ ಮೆರೆಯೋದು
ಕಾಮನು ನಂತರ ಬೆರೆಯೋದು
ಉದ್ಭವ ಬೇರೆ ತದ್ಭವವೇ ಬೇರೆ
ಅರ್ಪಣೆ ತಾನೇ ಅನಿಸೋದು
ಅರ್ಚನೆ ನಾವೇ ಮಾಡೋದು
ಹಂಬಲ ಬೇರೆ ಬೆಂಬಲವೇ ಬೇರೆ
ಚಿರ ಯೌವ್ವನದ ಆ ಆ ನೆನಪಾಗಿರುವೆ ಆ ಆ
ಎದೆ ಹಂಬಲದ ಆ ಆ ಬಲವಾಗಿರುವೆ ಆ..ಆ
ಬೇರೆಯೇ ಗಮಕ ಆ ತೊರೆಯೇ ಕನಕ
|| ಗಮಕ ಆಆಆ... ರಾಗ ನೀನು ತಾಳ ನಾನು
ನಾನು ನೀನು ಸೇರೋವಾಗ
ಗಮಕ ಬೆರೆಸಿ ಪುಳಕ ಮಾಡುವೆ
ಮೇಘ ಮಾಲೆ ಮಾಡಿ ಹಾಕುವೆ ||
Ghamaka song lyrics from Kannada Movie Megha Male starring Sunad Raj, Vijayashree, M P Shankar, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by S Narayan and film is released on 1994