ಭೂದೇವಿಗಿಂದು ಜನುಮ ದಿನ
ಇಲ್ಲಿಂದ ಇಲ್ಲಿಂದ ಎಲ್ಲಾ ಶುಭವೇ
ಹೇ. . . ನೈಂಟಿಫೋರು ಪ್ರೀತಿ ತೋರು
ನೈಂಟಿಫೋರು ಪ್ರೀತಿ ತೋರು
ನೈಂಟಿಫೋರು ಶಾಂತಿ ಸಾರು
ಸರಿಗಮ ಹೊರಡಲಿ
ಸರಿಗಮ ಹೊರಡಲಿ
ಸರಿ ಸಮ ಹರಡಲಿ
|| ಭೂದೇವಿಗಿಂದು ಜನುಮ ದಿನ
ಇಲ್ಲಿಂದ ಇಲ್ಲಿಂದ ಎಲ್ಲಾ ಶುಭವೇ
ಹೇ. . . ನೈಂಟಿಫೋರು ಪ್ರೀತಿ ತೋರು
ನೈಂಟಿಫೋರು ಶಾಂತಿ ಸಾರು ||
ಐಕ್ಳ ಐಕ್ಳ ಪ್ಯಾಟೆ ಐಕ್ಳ
ಕಾಳು ಕಡ್ಡಿ ದುಡಿಯೋ ಅಪ್ಪ
ಒಂದು ರಾಗಿ ತೆನೆಯಾಗೆ
ಒಂದು ಕೂಸಿನ ಹಾಲೈತೆ
ಒಂದು ಹುಲ್ಲು ಗರಿಯಾಗೆ
ಒಂದು ಕರುವಿನ ಪಾಲೈತೆ
ಭೂದೇವಿಗಿಂದು ನಮಿಸೋ ದಿನ
ಶರಣು ಶರಣು ಶರಣು ಶರಣು
ಜಗಳ ಬಿಡಿಸು ದ್ವೇಷ ಮರೆಸು
ಸ್ನೇಹ ತಿನಿಸು ನೀನೀ ವರುಷ
ಕಾಪಿ ಚಟ್ಟು ಆಚೆ ಅಟ್ಟು
ಓದಿ ಮೆಟ್ಟು ನೀನೀ ವರುಷ
ಪ್ರತಿಭೆಯು ಹೋರಡಲಿ
ಪ್ರತಿಭೆಯು ಹೋರಡಲಿ
ಸರಿಸಮ ಹರಡಲಿ
|| ಭೂದೇವಿಗಿಂದು ಜನುಮ ದಿನ
ಇಲ್ಲಿಂದ ಇಲ್ಲಿಂದ ಎಲ್ಲಾ ಶುಭವೇ
ಹೇ. . . ನೈಂಟಿಫೋರು ಪ್ರೀತಿ ತೋರು
ನೈಂಟಿಫೋರು ಶಾಂತಿ ಸಾರು ||
ಭೂಮಿ ನಡುಗಿ ಜನರು ನಲುಗಿ
ಕಳೆದ ವರುಷ ನೆನೆಯೋ ಮರುಗಿ
ಗೆಳೆಯ ಹೃದಯ ತೆರೆದೇ ಇಡುವ
ಬಸಿದು ಬಸಿದು ಪ್ರೀತಿ ಕೊಡುವ
ಸರಿಗಮ ಹೊರಡಲಿ
ಸರಿಗಮ ಹೊರಡಲಿ
ಸರಿ ಸಮ ಹರಡಲಿ
|| ಭೂದೇವಿಗಿಂದು ಜನುಮ ದಿನ
ಇಲ್ಲಿಂದ ಇಲ್ಲಿಂದ ಎಲ್ಲಾ ಶುಭವೇ
ಹೇ. . . ನೈಂಟಿಫೋರು ಪ್ರೀತಿ ತೋರು
ನೈಂಟಿಫೋರು ಶಾಂತಿ ಸಾರು ||
ಝೂಂ ನೈಂಟಿಫೋರು ಝೂಂ ನೈಂಟಿಫೋರು
ಝೂಂ ನೈಂಟಿಫೋರು ಝೂಂ ನೈಂಟಿಫೋರು
ಭೂದೇವಿಗಿಂದು ಜನುಮ ದಿನ
ಇಲ್ಲಿಂದ ಇಲ್ಲಿಂದ ಎಲ್ಲಾ ಶುಭವೇ
ಹೇ. . . ನೈಂಟಿಫೋರು ಪ್ರೀತಿ ತೋರು
ನೈಂಟಿಫೋರು ಪ್ರೀತಿ ತೋರು
ನೈಂಟಿಫೋರು ಶಾಂತಿ ಸಾರು
ಸರಿಗಮ ಹೊರಡಲಿ
ಸರಿಗಮ ಹೊರಡಲಿ
ಸರಿ ಸಮ ಹರಡಲಿ
|| ಭೂದೇವಿಗಿಂದು ಜನುಮ ದಿನ
ಇಲ್ಲಿಂದ ಇಲ್ಲಿಂದ ಎಲ್ಲಾ ಶುಭವೇ
ಹೇ. . . ನೈಂಟಿಫೋರು ಪ್ರೀತಿ ತೋರು
ನೈಂಟಿಫೋರು ಶಾಂತಿ ಸಾರು ||
ಐಕ್ಳ ಐಕ್ಳ ಪ್ಯಾಟೆ ಐಕ್ಳ
ಕಾಳು ಕಡ್ಡಿ ದುಡಿಯೋ ಅಪ್ಪ
ಒಂದು ರಾಗಿ ತೆನೆಯಾಗೆ
ಒಂದು ಕೂಸಿನ ಹಾಲೈತೆ
ಒಂದು ಹುಲ್ಲು ಗರಿಯಾಗೆ
ಒಂದು ಕರುವಿನ ಪಾಲೈತೆ
ಭೂದೇವಿಗಿಂದು ನಮಿಸೋ ದಿನ
ಶರಣು ಶರಣು ಶರಣು ಶರಣು
ಜಗಳ ಬಿಡಿಸು ದ್ವೇಷ ಮರೆಸು
ಸ್ನೇಹ ತಿನಿಸು ನೀನೀ ವರುಷ
ಕಾಪಿ ಚಟ್ಟು ಆಚೆ ಅಟ್ಟು
ಓದಿ ಮೆಟ್ಟು ನೀನೀ ವರುಷ
ಪ್ರತಿಭೆಯು ಹೋರಡಲಿ
ಪ್ರತಿಭೆಯು ಹೋರಡಲಿ
ಸರಿಸಮ ಹರಡಲಿ
|| ಭೂದೇವಿಗಿಂದು ಜನುಮ ದಿನ
ಇಲ್ಲಿಂದ ಇಲ್ಲಿಂದ ಎಲ್ಲಾ ಶುಭವೇ
ಹೇ. . . ನೈಂಟಿಫೋರು ಪ್ರೀತಿ ತೋರು
ನೈಂಟಿಫೋರು ಶಾಂತಿ ಸಾರು ||
ಭೂಮಿ ನಡುಗಿ ಜನರು ನಲುಗಿ
ಕಳೆದ ವರುಷ ನೆನೆಯೋ ಮರುಗಿ
ಗೆಳೆಯ ಹೃದಯ ತೆರೆದೇ ಇಡುವ
ಬಸಿದು ಬಸಿದು ಪ್ರೀತಿ ಕೊಡುವ
ಸರಿಗಮ ಹೊರಡಲಿ
ಸರಿಗಮ ಹೊರಡಲಿ
ಸರಿ ಸಮ ಹರಡಲಿ
|| ಭೂದೇವಿಗಿಂದು ಜನುಮ ದಿನ
ಇಲ್ಲಿಂದ ಇಲ್ಲಿಂದ ಎಲ್ಲಾ ಶುಭವೇ
ಹೇ. . . ನೈಂಟಿಫೋರು ಪ್ರೀತಿ ತೋರು
ನೈಂಟಿಫೋರು ಶಾಂತಿ ಸಾರು ||
ಝೂಂ ನೈಂಟಿಫೋರು ಝೂಂ ನೈಂಟಿಫೋರು
ಝೂಂ ನೈಂಟಿಫೋರು ಝೂಂ ನೈಂಟಿಫೋರು
Bhoodevigindu song lyrics from Kannada Movie Megha Male starring Sunad Raj, Vijayashree, M P Shankar, Lyrics penned by Hamsalekha Sung by S P Balasubrahmanyam, Latha Hamsalekha, Music Composed by Hamsalekha, film is Directed by S Narayan and film is released on 1994