Shanti Ega Ninage Chirashanti Lyrics

ಶಾಂತಿ ಈಗ ನಿನಗೆ ಚಿರಶಾಂತಿ Lyrics

in Mareyalagada Kathe

in ಮರೆಯಲಾಗದ ಕಥೆ

LYRIC

ಶಾಂತಿ ಈಗ ನಿನಗೆ ಚಿರಶಾಂತಿ
ಓ.ಓ .ಓ..ಒಹೋ...
 
ಇರುವಾಗ…..
ಇರುವಾಗ ಚಿಂತೆಯಲಿ
ನಿನ್ನ ಜೀವ ಸುಟ್ಟರೂ
ಇರುವಾಗ ಚಿಂತೆಯಲಿ
ನಿನ್ನ ಜೀವ ಸುಟ್ಟರೂ
ಚಿತೆಯಲೀಗ ದೇಹವನ್ನು
ಸುಡುವರು ಓ..ಓ..ಒಹೋ...
 
|| ಇರುವಾಗ ಚಿಂತೆಯಲಿ
ನಿನ್ನ ಜೀವ ಸುಟ್ಟರೂ
ಚಿತೆಯಲೀಗ ದೇಹವನ್ನು
ಸುಡುವರು ಆಆಆ..ಓ..ಓ..||
 
ಬಾಳಿನಲಿ...
ಮಗನಂತೆ ಬಂದವನು ಒಬ್ಬನು
ಬಳಿಗೆ ಮೃಗದಂತೆ ಬಂದವನು ಒಬ್ಬನು
ಒಲವನ್ನು ಪಡೆದವನು ಒಬ್ಬನು
ನಿನ್ನ ಕರವನ್ನು ಹಿಡಿದವನು ಒಬ್ಬನು
ಯಾರನು ನೋಯಿಸದೇ ಎಲ್ಲರ ಪ್ರೀತಿಸಿದೆ
ಯಾರನು ನೋಯಿಸದೇ ಎಲ್ಲರ ಪ್ರೀತಿಸಿದೆ
ಆದರೂ ವಿಷಾದವ ಕಂಡೆ ಓಓಓ... ಓಓಓ
 
|| ಇರುವಾಗ ಚಿಂತೆಯಲಿ
ನಿನ್ನ ಜೀವ ಸುಟ್ಟರೂ….||
 
ಇರುವಾಗ.. ಆ….
ಏನನ್ನೂ ಬಯಸಲಿಲ್ಲಾ ನೀನು
ಎಂದೂ ಯಾರನ್ನು ಕೇಳಲಿಲ್ಲ ಏನೂ
ಉಪಕಾರ ಪಡೆದವರು ನಿನಗೆ
ಅಯ್ಯೋ ನೆಮ್ಮದಿಯ ತರಲಿಲ್ಲ ಕೊನೆಗೆ
ಬಾಳನೇ ಉರಿಸುತಲಿ ಬೆಳಕನು ನೀಡುತಲಿ
ಬಾಳನೇ ಉರಿಸುತಲಿ ಬೆಳಕನು ನೀಡುತಲಿ
ನೋವಲೂ ಸಂತೋಷವ ಕಂಡೆ
ಓಓಓ... ಓಓಓ…..
 
|| ಇರುವಾಗ ಚಿಂತೆಯಲಿ
ನಿನ್ನ ಜೀವ ಸುಟ್ಟರೂ
ಚಿತೆಯಲೀಗ ದೇಹವನ್ನು
ಸುಡುವರು ಓಓಓ... ಓಓಓ….||

ಶಾಂತಿ ಈಗ ನಿನಗೆ ಚಿರಶಾಂತಿ
ಓ.ಓ .ಓ..ಒಹೋ...
 
ಇರುವಾಗ…..
ಇರುವಾಗ ಚಿಂತೆಯಲಿ
ನಿನ್ನ ಜೀವ ಸುಟ್ಟರೂ
ಇರುವಾಗ ಚಿಂತೆಯಲಿ
ನಿನ್ನ ಜೀವ ಸುಟ್ಟರೂ
ಚಿತೆಯಲೀಗ ದೇಹವನ್ನು
ಸುಡುವರು ಓ..ಓ..ಒಹೋ...
 
|| ಇರುವಾಗ ಚಿಂತೆಯಲಿ
ನಿನ್ನ ಜೀವ ಸುಟ್ಟರೂ
ಚಿತೆಯಲೀಗ ದೇಹವನ್ನು
ಸುಡುವರು ಆಆಆ..ಓ..ಓ..||
 
ಬಾಳಿನಲಿ...
ಮಗನಂತೆ ಬಂದವನು ಒಬ್ಬನು
ಬಳಿಗೆ ಮೃಗದಂತೆ ಬಂದವನು ಒಬ್ಬನು
ಒಲವನ್ನು ಪಡೆದವನು ಒಬ್ಬನು
ನಿನ್ನ ಕರವನ್ನು ಹಿಡಿದವನು ಒಬ್ಬನು
ಯಾರನು ನೋಯಿಸದೇ ಎಲ್ಲರ ಪ್ರೀತಿಸಿದೆ
ಯಾರನು ನೋಯಿಸದೇ ಎಲ್ಲರ ಪ್ರೀತಿಸಿದೆ
ಆದರೂ ವಿಷಾದವ ಕಂಡೆ ಓಓಓ... ಓಓಓ
 
|| ಇರುವಾಗ ಚಿಂತೆಯಲಿ
ನಿನ್ನ ಜೀವ ಸುಟ್ಟರೂ….||
 
ಇರುವಾಗ.. ಆ….
ಏನನ್ನೂ ಬಯಸಲಿಲ್ಲಾ ನೀನು
ಎಂದೂ ಯಾರನ್ನು ಕೇಳಲಿಲ್ಲ ಏನೂ
ಉಪಕಾರ ಪಡೆದವರು ನಿನಗೆ
ಅಯ್ಯೋ ನೆಮ್ಮದಿಯ ತರಲಿಲ್ಲ ಕೊನೆಗೆ
ಬಾಳನೇ ಉರಿಸುತಲಿ ಬೆಳಕನು ನೀಡುತಲಿ
ಬಾಳನೇ ಉರಿಸುತಲಿ ಬೆಳಕನು ನೀಡುತಲಿ
ನೋವಲೂ ಸಂತೋಷವ ಕಂಡೆ
ಓಓಓ... ಓಓಓ…..
 
|| ಇರುವಾಗ ಚಿಂತೆಯಲಿ
ನಿನ್ನ ಜೀವ ಸುಟ್ಟರೂ
ಚಿತೆಯಲೀಗ ದೇಹವನ್ನು
ಸುಡುವರು ಓಓಓ... ಓಓಓ….||

Shanti Ega Ninage Chirashanti song lyrics from Kannada Movie Mareyalagada Kathe starring Jai Jagadish, Manjula,, Lyrics penned by Chi Udayashankar Sung by P Susheela, Music Composed by Upendra Kumar, film is Directed by V Somashekar and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ