E Jeevana Sukavagide Lyrics

ಈ ಜೀವನ ಸುಖವಾಗಿದೇ Lyrics

in Mareyalagada Kathe

in ಮರೆಯಲಾಗದ ಕಥೆ

LYRIC

Song Details Page after Lyrice

ಹೂಂಹೂಂ ಹೂಂ ಹೂಂ
 
ಜೀವನ ಸುಖವಾಗಿದೆ
ಜೀವನ ಸುಖವಾಗಿದೆ
ಸೇವೆ ಹಿತವಾಗಿದೆ
 
ಜೀವನ ಸುಖವಾಗಿದೆ
ಸೇವೆ ಹಿತವಾಗಿದೆ
ತಾನಾಗಿ ಬಂದ ಅನುರಾಗದಿಂದ
ಆನಂದವೇ ತುಂಬಿದೆ
 
|| ಈ ಜೀವನ ಸುಖವಾಗಿದೆ
ಸೇವೆ ಹಿತವಾಗಿದೆ….||
 
ಬಿರುಗಾಳಿ ಬೀಸಿ ಬಂದರೂ
ಮಿಂಚಂತೆ ಓಡಿ ಹೋಯಿತು
ಭಯದಿಂದ ಜೀವ ನೊಂದರೂ
ಹೊಸ ದಾರಿ ನೋಡಿತು
ನಿನ್ನೆಯಂತೆ ಇಂದು ಇಲ್ಲಾ
ನಾಳೆಯೇನೋ ಹೇಳೋರಿಲ್ಲಾ
 
|| ಈ ಜೀವನ ಸೊಗಸಾಗಿದೆ
ದಿನವೊಂದು ಬಗೆಯಾಗಿದೆ
ಜೀವನ ಸೊಗಸಾಗಿದೆ
ದಿನವೊಂದು ಬಗೆಯಾಗಿದೆ
ಎಂದೆಂದೂ ಹೀಗೆ ಇರುವಾಸೆ
ಇಂದು ಮನದಲ್ಲಿ ತೇಲಾಡಿದೆ
 
ಜೀವನ ಸುಖವಾಗಿದೆ
ಸೇವೆ ಹಿತವಾಗಿದೆ….||
 
ಉಯ್ಯಾಲೆಯಂತೆ ಸ್ನೇಹವು
ಹಾಯಾಗಿ ತೂಗಿದೆ
ತಂಗಾಳಿಯಂತೆ ಸಂತಸ
 ಉಲ್ಲಾಸ ತಂದಿದೆ
ಇನ್ನೂ ಇನ್ನೂ ನೋಡೋ ಆಸೆ
 ಹೀಗೆ ಎಂದೂ ಬಾಳೋ ಆಸೆ
 
|| ಈ ಜೀವನ ಹೊಸದಾಗಿದೆ
ನೂರೆಂಟು ಕನಸಾಗಿದೆ
ಜೀವನ ಹೊಸದಾಗಿದೆ
ನೂರೆಂಟು ಕನಸಾಗಿದೆ
ಮೌನದಲ್ಲೂ…
ಪ್ರೇಮದಲ್ಲೂ…
ಆನಂದವೇ ತುಂಬಿದೆ..
 
ಜೀವನ ಸುಖವಾಗಿದೆ
ಸೇವೆ ಹಿತವಾಗಿದೆ…..||

ಹೂಂಹೂಂ ಹೂಂ ಹೂಂ
 
ಜೀವನ ಸುಖವಾಗಿದೆ
ಜೀವನ ಸುಖವಾಗಿದೆ
ಸೇವೆ ಹಿತವಾಗಿದೆ
 
ಜೀವನ ಸುಖವಾಗಿದೆ
ಸೇವೆ ಹಿತವಾಗಿದೆ
ತಾನಾಗಿ ಬಂದ ಅನುರಾಗದಿಂದ
ಆನಂದವೇ ತುಂಬಿದೆ
 
|| ಈ ಜೀವನ ಸುಖವಾಗಿದೆ
ಸೇವೆ ಹಿತವಾಗಿದೆ….||
 
ಬಿರುಗಾಳಿ ಬೀಸಿ ಬಂದರೂ
ಮಿಂಚಂತೆ ಓಡಿ ಹೋಯಿತು
ಭಯದಿಂದ ಜೀವ ನೊಂದರೂ
ಹೊಸ ದಾರಿ ನೋಡಿತು
ನಿನ್ನೆಯಂತೆ ಇಂದು ಇಲ್ಲಾ
ನಾಳೆಯೇನೋ ಹೇಳೋರಿಲ್ಲಾ
 
|| ಈ ಜೀವನ ಸೊಗಸಾಗಿದೆ
ದಿನವೊಂದು ಬಗೆಯಾಗಿದೆ
ಜೀವನ ಸೊಗಸಾಗಿದೆ
ದಿನವೊಂದು ಬಗೆಯಾಗಿದೆ
ಎಂದೆಂದೂ ಹೀಗೆ ಇರುವಾಸೆ
ಇಂದು ಮನದಲ್ಲಿ ತೇಲಾಡಿದೆ
 
ಜೀವನ ಸುಖವಾಗಿದೆ
ಸೇವೆ ಹಿತವಾಗಿದೆ….||
 
ಉಯ್ಯಾಲೆಯಂತೆ ಸ್ನೇಹವು
ಹಾಯಾಗಿ ತೂಗಿದೆ
ತಂಗಾಳಿಯಂತೆ ಸಂತಸ
 ಉಲ್ಲಾಸ ತಂದಿದೆ
ಇನ್ನೂ ಇನ್ನೂ ನೋಡೋ ಆಸೆ
 ಹೀಗೆ ಎಂದೂ ಬಾಳೋ ಆಸೆ
 
|| ಈ ಜೀವನ ಹೊಸದಾಗಿದೆ
ನೂರೆಂಟು ಕನಸಾಗಿದೆ
ಜೀವನ ಹೊಸದಾಗಿದೆ
ನೂರೆಂಟು ಕನಸಾಗಿದೆ
ಮೌನದಲ್ಲೂ…
ಪ್ರೇಮದಲ್ಲೂ…
ಆನಂದವೇ ತುಂಬಿದೆ..
 
ಜೀವನ ಸುಖವಾಗಿದೆ
ಸೇವೆ ಹಿತವಾಗಿದೆ…..||

E Jeevana Sukavagide song lyrics from Kannada Movie Mareyalagada Kathe starring Jai Jagadish, Manjula,, Lyrics penned by Chi Udayashankar Sung by Vani Jairam, Music Composed by Upendra Kumar, film is Directed by V Somashekar and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ